ETV Bharat / sitara

VIDEO: ಶಮಿತಾ ಶೆಟ್ಟಿ, ನಿಶಾಂತ್ ಭಟ್ ಸ್ನೇಹದ ಕುರಿತು ಪ್ರತೀಕ್ ಹೇಳಿದ್ದೇನು? - ನಿಶಾಂತ್ ಭಟ್

ಶಮಿತಾ ಶೆಟ್ಟಿ, ನಿಶಾಂತ್ ಭಟ್ ಸ್ನೇಹದ ಕುರಿತು ಹಿಂದಿ ಬಿಗ್ ಬಾಸ್ ಸೀಸನ್- 15ರ ರನ್ನರ್ ಅಪ್ ಪ್ರತೀಕ್ ಸೆಹಜ್‌ಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ ವಿಡಿಯೋ ಇಲ್ಲಿದೆ ನೋಡಿ.

Pratik Sehajpal
ಶಮಿತಾ ಶೆಟ್ಟಿ, ನಿಶಾಂತ್ ಭಟ್ ಸ್ನೇಹದ ಕುರಿತು ಪ್ರತೀಕ್ ಹೇಳಿದ್ದು ಹೀಗೆ
author img

By

Published : Feb 4, 2022, 10:44 AM IST

ಮುಂಬೈ (ಮಹಾರಾಷ್ಟ್ರ): ಹಿಂದಿ ಬಿಗ್ ಬಾಸ್ ಸೀಸನ್- 15 ಕಾರ್ಯಕ್ರಮದಲ್ಲಿ ಪ್ರತೀಕ್ ಸೆಹಜ್‌ಪಾಲ್ ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಪ್ರತೀಕ್ ಉತ್ತಮವಾಗಿ ಆಟವಾಡಿ, ಸಕತ್​ ಮನರಂಜನೆ ನೀಡಿದ್ದರು. ಶಮಿತಾ ಶೆಟ್ಟಿ ಮತ್ತು ನಿಶಾಂತ್ ಭಟ್ ಅವರೊಂದಿಗೆ ಪ್ರತೀಕ್ ಉತ್ತಮ ಒಡನಾಟ ಹೊಂದಿದ್ದರು.

ಹೀಗಾಗಿ, ಈ ಸ್ನೇಹಿತರ ಗುಂಪನ್ನು 'ಪ್ರನಿಶಾ' ಎಂದೇ ಕರೆಯಲಾಗುತ್ತಿತ್ತು. ಇದೀಗ ಮಾಧ್ಯಮಗಳ ಮುಂದೆ ತಮ್ಮ ಸ್ನೇಹಿತರ ಕುರಿತು ಪ್ರತೀಕ್ ಸೆಹಜ್‌ಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಮಿತಾ ಶೆಟ್ಟಿ ಮತ್ತು ನಿಶಾಂತ್ ಭಟ್ ಅವರೊಂದಿಗಿನ ನನ್ನ ಸ್ನೇಹ ಜೀವನ ಪರ್ಯಂತ ಇರುತ್ತದೆ ಎಂದಿದ್ದಾರೆ. ಈ ಕುರಿತಾದ ವಿಡಿಯೋ ಝಲಕ್​ ಇಲ್ಲಿದೆ ನೋಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.