ETV Bharat / sitara

Watch - ಮುದ್ದು ಮಗಳ ಕ್ಯೂಟ್​ ಅವಾಜ್​ಗೆ ಬೆರಗಾದ ಲೂಸ್ ಮಾದ ಯೋಗಿ.. - ಶ್ರೀನಿಕಾ ಯೋಗಿ,

ನಟ ಯೋಗಿಯೊಂದಿಗೆ ಮಗಳು ಶ್ರೀನಿಕಾ ತೊದಲು ಮಾತಿನಿಂದ ಜಗಳ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

yogi
yogi
author img

By

Published : Sep 6, 2021, 5:03 PM IST

ದುನಿಯಾ ಸಿನಿಮಾದಲ್ಲಿ ವಿಲನ್​ ಪಾತ್ರ ಮಾಡಿ ರಾತ್ರೋರಾತ್ರಿ ಸ್ಯಾಂಡಲ್​​ವುಡ್​​ನಲ್ಲಿ ಗಮನ ಸೆಳೆದ ಲೂಸ್ ಮಾದ ಯೋಗಿ ಈಗ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿದ್ದಾರೆ. ಸದ್ಯ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿರುವ ಯೋಗೇಶ್​, ತಮ್ಮ ಮಗಳ ಅವಾಜ್​ಗೆ ಬೆರಗಾಗಿದ್ದಾರೆ.

ಮುದ್ದು ಮಗಳ ಕ್ಯೂಟ್​ ಅವಾಜ್​ಗೆ ಬೆರಗಾದ ಲೂಸ್ ಮಾದ ಯೋಗಿ

ಬಹುಕಾಲದ ಗೆಳತಿ ಸಾಹಿತ್ಯ ಅರಸ್ ಜೊತೆ 2017ರಲ್ಲಿ ಸಪ್ತಪದಿ ತುಳಿದಿದ್ದ ಯೋಗಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ಯೋಗಿಗೆ ಅವರ ಮಗಳು ಶ್ರೀನಿಕಾ ತೊದಲು ಮಾತಿನಿಂದ ಜಗಳ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದು, ಶ್ರೀನಿಕಾಳ ಮುದ್ದು ಮುದ್ದು ಅವಾಜ್​ ಕಂಡ ನೆಟ್ಟಿಗರು ಫಿದಾ ಆಗಿದ್ದಾರೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ 200ಕ್ಕೂ ಚಿತ್ರಮಂದಿರಗಳಲ್ಲಿ ಯೋಗಿಯ 'ಲಂಕೆ' ದರ್ಶನ..!

ಸದ್ಯ ನಟಿ ಕೃಷಿ ತಾಪಂಡ ಜೊತೆ ಲೂಸ್ ಮಾದ ಯೋಗಿ ನಟಿಸಿರುವ 'ಲಂಕೆ' ಸಿನಿಮಾ ಸೆ.10 ರಂದು ತೆರೆ ಮೇರೆ ಬರಲು ಸಿದ್ಧವಾಗಿದೆ. ಈ ಸಿನಿಮಾ ಬಳಿಕ ಯೋಗಿ ಅವರು ಹೆಡ್ ಬುಷ್, ಒಂಬತ್ತನೇ ದಿಕ್ಕು, ಸಿದ್ಲಿಂಗು-2 ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.