ETV Bharat / sitara

ಏನ್ 'ಗುರು' ಇದೆಲ್ಲಾ.. ಕಷ್ಟಪಟ್ಟು ಮಾಡಿದ ದೃಶ್ಯಗಳೇ ಕಾಣೆ.. 'ಪಡ್ಡೆಹುಲಿ' ಮೇಲೆ ಕ್ರೇಜಿಸ್ಟಾರ್‌ ಕೋಪ

ಡೋಲಿಯಲ್ಲಿ ಅವರನ್ನು ಕರೆತರುವುದು ಎಂದು ಹೇಳಿದರು ಒಪ್ಪದೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಆದರೆ, ಬಿಡುಗಡೆಯಾದ ಸಿನಿಮಾದಲ್ಲಿ ಆ ದೃಶ್ಯಗಳೇ ಮಾಯವಾಗಿವೆ.

ವಿ.ರವಿಚಂದ್ರನ್
author img

By

Published : May 6, 2019, 10:20 AM IST

ಶ್ರೇಯಸ್​ ಅಭಿನಯದ ಕನ್ನಡದ ಪಡ್ಡೆಹುಲಿ ಚಿತ್ರ ಇತ್ತೀಚಿಗಷ್ಟೆ ತೆರೆ ಕಂಡಿತು. ಇದೀಗ ಈ ಚಿತ್ರದ ಬಗೆಗಿನ ಒಂದು ವಿಚಾರ ತಡವಾಗಿ ಬೆಳಕಿಗೆ ಬಂದಿದೆ

ಪಡ್ಡೆ ಹುಲಿ ಸಿನಿಮಾದಲ್ಲಿ ನಟ ಶ್ರೇಯಸ್​​ಗೆ ತಂದೆಯಾಗಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಕಾಣಿಸಿಕೊಂಡಿದ್ದರು. ಅವರು ಚಿತ್ರದುರ್ಗದ ಕೋಟೆಯ ಮೇಲೆ ಶೃತಿ ಪ್ರಕಾಶ್​ ಜತೆ ನಡೆದು ಬರುವ ಸನ್ನಿವೇಶ ಚಿತ್ರೀಕರಿಸಲಾಗಿತ್ತು. ಈ ದೃಶ್ಯ ಚಿತ್ರೀಕರಣ ಮಾಡಲು ವಿ. ರವಿಚಂದ್ರನ್ ಬೆಟ್ಟ ಹತ್ತಲು ಸಾಧ್ಯವಾಗದೆ ಇದ್ದರೂ ಸಹಕರಿಸಿದ್ದರು. ತಮ್ಮ ಬೆನ್ನು ನೋವು ಲೆಕ್ಕಿಸದೆ ಶ್ರಮವಹಿಸಿದ್ದರು. ಡೋಲಿಯಲ್ಲಿ ಅವರನ್ನು ಕರೆತರುವುದು ಎಂದು ಹೇಳಿದರು. ಒಪ್ಪಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಆದರೆ, ಬಿಡುಗಡೆಯಾದ ಸಿನಿಮಾದಲ್ಲಿ ಆ ದೃಶ್ಯಗಳೇ ಮಾಯವಾಗಿವೆ. ನಿರ್ದೇಶಕ ಗುರು ದೇಶಪಾಂಡೆ ಈ ಸನ್ನಿವೇಶಗಳನ್ನು ಕೈ ಬಿಟ್ಟಿದ್ದಾರೆ.

ಈ ವಿಷಯ ತಿಳಿದು ರಣಧೀರನಿಗೆ ಬೇಜಾರು ಆಗಿದೆಯಂತೆ. ಹಿರಿಯ ನಟನಿಗೆ ಈ ರೀತಿ ಅಗೌರವ ತೋರಿರುವುದು ಸ್ವಾಭಾವಿಕವಾಗಿ ರವಿಚಂದ್ರನ್​ ಅವರ ನಿಕಟ ವರ್ತಿಗಳಿಗೂ ಬೇಸರ ತರಿಸಿದೆ.

ಪಡ್ಡೆ ಹುಲಿ ಚಿತ್ರದಲ್ಲಿ ವಿ ರವಿಚಂದ್ರನ್ ದೃಶ್ಯಗಳು ಕಾಣೆಯಾದವು

ತಡವಾಗಿ ಬೆಳಕಿಗೆ ಬಂದ ವಿಚಾರ. ಪಡ್ಡೆ ಹುಲಿ ಕನ್ನಡ ಸಿನಿಮಾದಲ್ಲಿ ನಟ ಶ್ರೇಯಸ್ ತಂದೆಯಾಗಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರನ್ನು ನೋಡಿದ್ದೇವೆ.

ಪಡ್ಡೆ ಹುಲಿ ಚಿತ್ರದಲ್ಲಿ ಒಂದು ಮುಖ್ಯವಾದ ಅಂಶ ವಿ ರವಿಚಂದ್ರನ್ ಅವರು ಚಿತ್ರದುರ್ಗದ ಕೋಟೆಯ ಮೇಲೆ ಬರುವ ಸನ್ನಿವೇಶ ಅವರ ಜೊತೆಗೆ ಶ್ರುತಿ ಪ್ರಾಕಾಶ್ ಸಹ ಆ ಸಂದರ್ಭದಲ್ಲಿ ಇರುತ್ತಾರೆ. ಈ ದೃಶ್ಯ ಚಿತ್ರೀಕರಣ ಮಾಡಲು ವಿ ರವಿಚಂದ್ರನ್ ಬೆಟ್ಟ ಹತ್ತಲು ಸಾಧ್ಯ ಆಗದೆ ಇದ್ದರೂ ಸಹಕರಿಸಿದ್ದಾರೆ. ವಿ ರವಿಚಂದ್ರನ್ ಅವರು ತಮ್ಮ ಬೆನ್ನು ನೋವು ಲೆಕ್ಕಿಸದೆ, ಡೋಲಿಯಲ್ಲಿ ಅವರನ್ನು ಕರೆತರುವುದು ಎಂದು ಹೇಳಿದರು ಒಪ್ಪದೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನಿರ್ದೇಶಕ ಗುರು ದೇಶಪಾಂಡೆ ಆ ದೃಶ್ಯಗಳನ್ನು ಸೆರೆ ಹಿಡಿದು ಆಮೇಲೆ ಆ ದೃಶ್ಯಗಳನ್ನು ಇಟ್ಟುಕೊಳ್ಳದೇ ಸಿನಿಮಾ ಬಿಡುಗಡೆ ಮಾಡಿದ್ದಾರೆ. ಈ ವಿಷಯ ವಿ ರವಿಚಂದ್ರನ್ ಅವರಿಗೆ ತಿಳಿದಿದ್ದು ಅವರಿಗೆ ಬೇಜಾರು ಸಹ ಆಗಿದೆ.

ವಿ ರವಿಚಂದ್ರನ್ ಅವರ ಆಪ್ತ ವಲಯದಿಂದ ತಿಳಿದು ಬಂದ ವಿಚಾರ ಏನಪ್ಪಾ ಅಂದರೆ ಈ ದೃಶ್ಯ ಹೇಳದೇ ಕೇಳದೆ ಕಟ್ ಮಾಡಿದ್ದಕ್ಕೆ ಅವರು ವಿಶೇಷ ಪ್ರದರ್ಶನ ವ್ಯವಸ್ಥೆ ಮಾಡಿದ್ದೇವೆ ಎಂದು ಆಹ್ವಾನಿಸಿದ್ದಾಗ ನಯವಾಗಿ ತಿರಸ್ಕರಿದ್ದಾರೆ. ವಿ ರವಿಚಂದ್ರನ್ ಅವರ ನಿಕಟ ವರ್ತಿಗಳಿಗೆ ಹಿರಿಯ ನಟನಿಗೆ ಈ ರೀತಿ ಅಗೌರ ತೋರುವುದು ಸ್ವಭಾವಿಕವಾಗಿ ಬೇಜಾರು ಮಾಡಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.