ETV Bharat / sitara

ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯ 'ಫಿದಾ' ಆಲ್ಬಂ ಬಿಡುಗಡೆ - undefined

ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಪೃಥ್ವಿರಾಜ್ ನಿರ್ಮಾಣ ಮಾಡಿ ಹಾಡಿರುವ 'ಫಿದಾ' ಆಲ್ಬಂ ಹಾಡನ್ನು ವಿಷ್ಣು ಅಳಿಯ ಅನಿರುಧ್ ಜತ್ಕರ್ ಬಿಡುಗಡೆ ಮಾಡಿ ಹೊಸಬರ ಪ್ರಯತ್ನಕ್ಕೆ ಶುಭ ಕೋರಿದ್ದಾರೆ.

ಪೃಥ್ವಿರಾಜ್
author img

By

Published : Jun 19, 2019, 2:39 PM IST

ಸದ್ಯಕ್ಕೆ ಸ್ಯಾಂಡಲ್​ವುಡ್​​​​​ನಲ್ಲಿ ಹೊಸಬರ ಆಗಮನ ಒಂದು ಕಡೆಯಾದರೆ ಮತ್ತೊಂದು ಕಡೆ ಕಲಾತ್ಮಕ ಚಲನಚಿತ್ರಗಳ ಪ್ರಯೋಗ ನಡೆಯುತ್ತಿದೆ. ಇದರ ಜೊತೆಗೆ ಹೊಸ ಹೊಸ ಆಲ್ಬಮ್ ಸಾಂಗ್​​​​​​​​​​​​ಗಳು ಅಬ್ಬರವೂ ಸಹ ಜೋರಾಗಿದೆ.

'ಫಿದಾ' ಆಲ್ಬಂ ಬಿಡುಗಡೆ ಸಮಾರಂಭ

ರ್‍ಯಾಪರ್ ಚಂದನ್​ ಶೆಟ್ಟಿ ರ್‍ಯಾಪ್​​​​​​​​​​​​ ಸಾಂಗ್​​​​​​​ಗಳ ಮೂಲಕ ಯಾವಾಗ ಸ್ಯಾಂಡಲ್​​​​​​​​ವುಡ್​​​​​ನಲ್ಲಿ ಸೌಂಡ್​​ ಮಾಡಿದರೋ ಅಂದಿನಿಂದ ಕನ್ನಡ ಚಿತ್ರರಂಗದಲ್ಲಿ ಆಲ್ಬಮ್ ಸಾಂಗ್​​​​​​​​​​​​​​ಗಳು ಪರ್ವ ಹೊಸ ತಿರುವು ಪಡೆದುಕೊಂಡಿತು.ಅದೇ ರೀತಿ ಈಗ ಪೃಥ್ವಿರಾಜ್ ಎಂಬ ಸಾಹಸಸಿಂಹನ ಅಭಿಮಾನಿಯೊಬ್ಬರು 'ಫಿದಾ' ಎಂಬ ಆಲ್ಬಮ್ ವಿಡಿಯೋ ಸಾಂಗ್ ರೆಡಿ ಮಾಡಿದ್ದು ವಿಷ್ಣು ಅವರ ಅಳಿಯ ಅನಿರುಧ್ ಜತ್ಕರ್ ಈ ಆಲ್ಪಮ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಪೃಥ್ವಿರಾಜ್ ತಮ್ಮ ಸ್ನೇಹಿತರ ಜೊತೆಗೂಡಿ ಈ ಆಲ್ಬಂ ಸಾಂಗ್ ರೆಡಿ ಮಾಡಿದ್ದಾರೆ. ಸಾಹಿತಿ ಜಯಂತ್ ಕಾಯ್ಕಿಣಿ ಈ ಆಲ್ಬಂಗೆ ಸಾಹಿತ್ಯ ಬರೆದಿದ್ದಾರೆ. ಸ್ವತ: ಪೃಥ್ವಿರಾಜ್ ಅವರೇ ಈ ಹಾಡನ್ನು ಹಾಡಿದ್ದಾರೆ. ನಿರ್ಮಾಣ ಕೂಡಾ ಪೃಥ್ವಿರಾಜ್ ಅವರದ್ದೇ. ನಾಯಕಿಯಾಗಿ ಸಾತ್ವಿಕ ಅಯ್ಯಪ್ಪ ನಟಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು 5 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ.

Intro:ಸದ್ಯ ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಆಗಮನ ಒಂದುಕಡೆಯಾದರೆ. ಕಲಾತ್ಮಕ ಚಲನಚಿತ್ರಗಳ ಪ್ರಯೋಗ ಮತ್ತೊಂದು ಕಡೆ. ಇದರ ಜೊತೆಗೆ ಆಲ್ಬಮ್ ಸಾಂಗ್ ಗಳು ಅಬ್ಬರವೂ ಸಹ ಜೋರಾಗಿದೆ. ಅದರಲ್ಲೂ ರಪ್ ಸಾಂಗಳ ಮೂಲಕ ಚಂದನ್ ಶೆಟ್ಟಿ ಯಾವಾಗ ಸ್ಯಾಂಡಲ್ವುಡ್ನಲ್ಲಿ ಸೌಂಡು ಮಾಡಿದ್ರೋ .ಅವಾಗಿಂದಲೇ ಕನ್ನಡ ಚಿತ್ರರಂಗದಲ್ಲಿ ಆಲ್ಬಮ್ ಸಾಂಗ್ ಗಳು ಪರ್ವ ಹೊಸ ತಿರುವು ಪಡೆದುಕೊಂಡಿತು.

Body:ಅದೇ ರೀತಿ ಈಗ ಪೃಥ್ವಿರಾಜ್ ಎಂಬ ಸಾಹಸ ಸಿಂಹನ ಅಭಿಮಾನಿ ಎಂಬ ಆಲ್ಬಮ್ ವಿಡಿಯೋ ಸಾಂಗ್ ರೆಡಿ ಮಾಡಿದ್ದು. ಇಂದು ಫಿದಾ ಆಲ್ಬಮ್ ಸಾಂಗ್ ಬಿಡುಗಡೆಯಾಗಿದೆ. ಇನ್ನೂ ಈ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಅನಿರುದ್ದ್ ಆಗಮಿಸಿ ಫಿದಾಆಲ್ಬಂ ಸಾಂಗ್ ಅನ್ನು ಲಾಂಚ್ ಮಾಡಿ ಪೃಥ್ವಿ ಗೆ ಶುಭ ಹಾರೈಸಿದ್ರು.
ಇನ್ನು ಈ ಆಲ್ಬಮ್ ಸಾಂಗನ್ನು ಪೃಥ್ವಿರಾಜ್ ಸ್ನೇಹಿತರ ಜೊತೆಗೂಡಿ ರೆಡಿ ಮಾಡಿದ್ದಾರೆ. ಏನು ಈ ಹಾಡನ್ನು ತುಂಬಾ ದಿನಗಳ ನಂತರ ಸಾಹಿತಿ ಜಯಂತ್ ಕಾಯ್ಕಿಣಿಯವರು ಮತ್ತೆ ಆಲ್ಬಮ್ ಸಾಂಗ್ ಒಂದಕ್ಕೆ ಸಾಹಿತ್ಯ ಬರೆದಿದ್ದಾರೆ. ಒಂದು ಮೆಲೋಡಿ ಟ್ರ್ಯಾಕ್ ನಲ್ಲಿ ಇರುವ ಈ ‌ಆಲ್ಬಂ ಅನ್ನು ಪೃಥ್ವಿರಾಜ್ ಹಾಡಿದ್ದಾರೆ .ಅಲ್ಲದೆ ಹಾಡಿನಲ್ಲಿ ಅಭಿಮಯಿಸಿದ್ದು.ಇವರ ಜೊತೆ ಸಾತ್ವಿಕ ಅಯ್ಯಪ್ಪ ಸ್ಕ್ರೀನ್ ಶೇರ್ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ ಸುಮಾರು ಐದು ದಿನಗಳು ಶೂಟಿಂಗ್ ಮಾಡಿರುವ ಈ ಹಾಡನ್ನು ಪೃಥ್ವಿರಾಜ್ ಅವರೇ ನಿರ್ಮಾಣ ಮಾಡಿದ್ದಾರೆ.

ಸತೀಶ ಎಂಬಿ

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.