ETV Bharat / sitara

ರಗಡ್​​​ ಲುಕ್​​ನಲ್ಲಿ 'ಮರಿ ಟೈಗರ್'​​​​: ವಿನೋದ್​​​ ಫಸ್ಟ್​​​ ಲುಕ್​​ ರಿವಿಲ್​​​

author img

By

Published : Dec 3, 2020, 3:58 PM IST

ಇಂದು ವಿನೋದ್​​ ಹುಟ್ಟು ಹಬ್ಬವಿದ್ದು, ಈ ಪ್ರಯುಕ್ತ ರಾಬರ್ಟ್​​​ ಚಿತ್ರದ ವಿನೋದ್​​ ಲುಕ್​ ​​ ಅನ್ನು ಚಿತ್ರ ತಂಡ ರಿವಿಲ್​ ಮಾಡಿದೆ. ವಿನೋದ್​ ಪ್ರಭಾಕರ್​​ಗೆ ಬರ್ತ್​​ ಡೇ ವಿಶ್​​ ಮಾಡಿದೆ.

Vinod Prabhakar in Robert Cinema
ರಗಡ್​​​ ಲುಕ್​​ನಲ್ಲಿ 'ಮರಿ ಟೈಗರ್'​​​​ : ವಿನೋದ್​​​ ಫಸ್ಟ್​​​ ಲುಕ್​​ ರಿವಿಲ್​​​

ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ನಟನೆಯ ಬಹುನಿರೀಕ್ಷಿತ ಚಿತ್ರ 'ರಾಬರ್ಟ್‌' ನಲ್ಲಿ ವಿನೋದ್ ಪ್ರಭಾಕರ್ ಕೂಡ ನಟಿಸುತ್ತಿದ್ದಾರೆ. ಇಂದು ವಿನೋದ್​​ ಹುಟ್ಟು ಹಬ್ಬವಿದ್ದು ಈ ಪ್ರಯುಕ್ತ ರಾಬರ್ಟ್​​​ ಚಿತ್ರ ವಿನೋದ್​​ ಲುಕ್ ​​​ಅನ್ನು ಚಿತ್ರ ತಂಡ ರಿವಿಲ್​ ಮಾಡಿದೆ. ಹಾಗೂ ವಿನೋದ್​ ಪ್ರಭಾಕರ್​​ಗೆ ಬರ್ತ್​​ ಡೇ ವಿಶ್​​ ಮಾಡಿದೆ.

ಇಂದು ಬಿಡುಗಡೆ ಆಗಿರುವ ಲುಕ್​​​ನಲ್ಲಿ ವಿನೋದ್ ಪ್ರಭಾಕರ್ ರಗಡ್ ಲುಕ್‌ನಲ್ಲಿ ಗನ್ ಹಿಡಿದು ಫೋಸ್‌ ಕೊಟ್ಟಿದ್ದಾರೆ. ದಚ್ಚು ಹೀರೋ ಆಗಿರುವ ರಾಬರ್ಟ್ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿನೋದ್​​ ಲುಕ್​​ ಅನ್ನು ಟ್ವಿಟರ್​​​ನಲ್ಲಿ ರಿವಿಲ್​ ಮಾಡಿರುವ ನಿರ್ದೇಶಕ ತರುಣ್ ಸುಧೀರ್, 'ಜನ್ಮದಿನದ ಶುಭಾಶಯಗಳು ಸಹೋದರ. ಈ ಹುಟ್ಟುಹಬ್ಬದ ನಿಮಿತ್ತ ನಮ್ಮ ರಾಬರ್ಟ್ ತಂಡದಿಂದ ಪುಟ್ಟ ಕಾಣಿಕೆ' ಎಂದು ಬರೆದಿದ್ದಾರೆ.

ಚಾಲೆಂಜಿಂಗ್​ ಸ್ಟಾರ್​​ ದರ್ಶನ್​ ಕೂಡ ವಿನೋದ್​​ಗೆ ವಿಶ್​​ ಮಾಡಿದ್ದು, ಹುಟ್ಟುಹಬ್ಬದ ಶುಭಾಶಯಗಳು ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಎಲ್ಲ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ ಯಾವಾಗಲೂ ನಗುತ್ತಾ ಸಂತೋಷವಾಗಿರಿ ಎಂದು ಬರೆದಿದ್ದಾರೆ.

  • ಹುಟ್ಟುಹಬ್ಬದ ಶುಭಾಶಯಗಳು ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ನಿಮ್ಮ ಎಲ್ಲಾ ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿ ಯಾವಾಗಲೂ ನಗುತ್ತಾ ಸಂತೋಷವಾಗಿರಿ @PrabhakarVinnod#ರಾಬರ್ಟ್ #Roberrt pic.twitter.com/SnfNrkn40r

    — Darshan Thoogudeepa (@dasadarshan) December 3, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.