ETV Bharat / sitara

ಮಾಧ್ಯಮದವರೇ ಕೊರೊನಾ ಬಗ್ಗೆ ತಿಳಿಹೇಳಿ ಭಯ ದೂರ ಮಾಡಿ: ದುನಿಯಾ ವಿಜಯ್​​​​ - ಕೊರೊನಾ ಬಗ್ಗೆ ತಿಳಿ ಹೇಳಿ ಎಂದ ದುನಿಯಾ ವಿಜಯ್​

ಸಲಗ ಶೂಟಿಂಗ್​ ಮುಗಿಸಿದ ಮೇಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್​, ಸಿನಿಮಾ ಮಾತ್ರ ಅಲ್ಲ, ಎಲ್ಲಾ ಬ್ಯುಸಿನೆಸ್ ಡಲ್ ಆಗಿದೆ‌. ಜನರು ಕೊರೊನಾ ವೈರಸ್​ಗೆ ಹೆದರಿದ್ದಾರೆ. ಜನರಿಂದ ಈ ಭಯ ಹೊಗುವಂತೆ ಮಾಧ್ಯಮಗಳು ಹೇಳಬೇಕು ಎಂದರು.

vijay suggest to media, pleas inform to people about corona
ಮಾಧ್ಯಮದವರೇ... ಕೊರೊನಾ ಬಗ್ಗೆ ತಿಳಿ ಹೇಳಿ : ನಟ ದುನಿಯಾ ವಿಜಯ್​​
author img

By

Published : Mar 11, 2020, 8:09 AM IST

ಮಾಧ್ಯಮದವರೇ ದಯಮಾಡಿ ಕೊರೊನಾ ಬಗ್ಗೆ ಜನರಿಗೆ ತಿಳಿಹೇಳಿ. ಯಾರಾದ್ರು ಶೇಕ್​ ಹ್ಯಾಂಡ್​ ಮಾಡೋಕೆ ಬಂದ್ರೂ ಕೂಡ ಬೇಡ ಅನ್ನುವ ಪರಿಸ್ಥಿತಿ ಎದುರಾಗಿದೆ. ಕೊರೊನಾ ಅಂದ್ರೆ ಭಯ ಶುರುವಾಗಿದೆ ಎಂದು ನಟ, ನಿರ್ದೇಶಕ ದುನಿಯಾ ವಿಜಯ್​ ಹೇಳಿದ್ದಾರೆ.

ಸಲಗ ಶೂಟಿಂಗ್​ ಮುಗಿಸಿದ ಮೇಲೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯ್​, ಸಿನಿಮಾ ಮಾತ್ರ ಅಲ್ಲ ಎಲ್ಲಾ ಬ್ಯುಸಿನೆಸ್ ಡಲ್ ಆಗಿದೆ‌. ಜನರು ಕೊರೊನಾ ವೈರಸ್​ಗೆ ಹೆದರಿದ್ದಾರೆ. ಜನರಿಂದ ಈ ಭಯ ಹೊಗುವಂತೆ ಮಾಧ್ಯಮಗಳು ಹೇಳಬೇಕು.

ಮಾಧ್ಯಮದವರೇ ಕೊರೊನಾ ಬಗ್ಗೆ ತಿಳಿಹೇಳಿ: ನಟ ದುನಿಯಾ ವಿಜಯ್​​

ಈ ಕೊರೊನಾದಿಂದ ಒಬ್ಬರನ್ನೊಬ್ಬರು ನೋಡುವುದಕ್ಕೆ ಹೆದರುತ್ತಿದ್ದಾರೆ. ಸದ್ಯ ಜನ ಹೊರ ಬರೋಕೂ ಹೆದರುತ್ತಿದ್ದಾರೆ ಎಂದರು.

ಕೊರೊನಾ ಭೀತಿಯಿಂದ ಪ್ರೇಕ್ಷಕರು ಚಿತ್ರಮಂದಿರಗಳ ಕಡೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಪರಿಸ್ಥಿತಿಯನ್ನು ಗಮನಿಸಿ ಚಿತ್ರವನ್ನು ಯಾವಾಗ ರಿಲೀಸ್​ ಮಾಡಬೇಕು ಎಂಬುದನ್ನು ನಿರ್ಮಾಪಕ ಕೆ.ಪಿ.ಶ್ರೀಕಾಂತ್​​​ ನಿರ್ಧರಿಸುತ್ತಾರೆ ಎಂದು ತಿಳಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.