ETV Bharat / sitara

ಪೊಲೀಸ್ ಇಲಾಖೆಯ ಗೌರವ ಎತ್ತಿ ಹಿಡಿಯುತ್ತೆ ಕವಲುದಾರಿ ಸಿನಿಮಾ: ಹಿರಿಯ ನಟ ಅನಂತ್​​ನಾಗ್​​​

ಪಿಆರ್​ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ 'ಕವಲುದಾರಿ' ಸಿನಿಮಾ ಇದೇ 12 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಖಂಡಿತ ಪೊಲೀಸ್ ಇಲಾಖೆ ಗೌರವವನ್ನು ಎತ್ತಿ ಹಿಡಿಯುತ್ತದೆ ಎಂದು ಹಿರಿಯ ನಟ ಅನಂತ್​​​ನಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

author img

By

Published : Apr 8, 2019, 11:50 PM IST

'ಕವಲುದಾರಿ'

ಸ್ಯಾಂಡಲ್​ವುಡ್​ನಲ್ಲಿ ಕಥೆ, ಟ್ರೇಲರ್ ಹಾಗೂ ಟೀಸರ್​​​ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಸಿನಿಮಾ ಎಂದರೆ 'ಕವಲುದಾರಿ'. ಪುನೀತ್ ರಾಜ್​​ಕುಮಾರ್ ಅವರ ಪಿಆರ್​ಕೆ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗಿದೆ.

kavaludari
'ಕವಲುದಾರಿ' ಚಿತ್ರತಂಡ

ಸಿನಿಮಾ ಇದೇ ಶುಕ್ರವಾರ ಅಂದರೆ ಏಪ್ರಿಲ್ 12 ರಂದು ಬಿಡುಗಡೆ ಆಗಲಿದ್ದು, ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪುನೀತ್ ರಾಜ್​​ಕುಮಾರ್​​, ಹಿರಿಯ ನಟ ಅನಂತ್​​ನಾಗ್, ರಿಷಿ, ರೋಷಿಣಿ ಪ್ರಕಾಶ್ ಹಾಗೂ ನಿರ್ದೇಶಕ ಹೇಮಂತ್ ರಾವ್ ಈ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದರು. ಅನಂತ್​​​​ನಾಗ್ ಈ ಚಿತ್ರದಲ್ಲಿ ನಿವೃತ್ತಿ ಹೊಂದಿದ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ರಿಷಿ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

kavaludari
'ಕವಲುದಾರಿ'

ಈ ಸಿನಿಮಾ ಪೊಲೀಸ್ ಇಲಾಖೆಯ ಗೌರವವನ್ನು ಹೆಚ್ಚಿಸುತ್ತೆ ಎಂದು ಹಿರಿಯ ನಟ ಅನಂತ್​​ನಾಗ್ ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ನಟಿ ರೋಷಿಣಿ ಪ್ರಕಾಶ್ ಬಡ ಹುಡುಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಧೀರಜ್ ವಿತರಣಾ ಸಂಸ್ಥೆ ರಾಜ್ಯಾದ್ಯಂತ ಸೇರಿದಂತೆ 200 ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ಸಿನಿಮಾ ರಿಲೀಸ್​ ಮಾಡಲು ಮುಂದಾಗಿದೆ. ಹಾಗೇ ವಿದೇಶಗಳಲ್ಲೂ ಕವಲುದಾರಿ ಚಿತ್ರ ತೆರೆ ಕಾಣುತ್ತಿದೆ. ಚರಣ್​​​​​​​​​​​ರಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

puneet
ಪುನೀತ್ ರಾಜ್​​ಕುಮಾರ್​

ಪೊಲೀಸ್ ಇಲಾಖೆಯ ಗೌರವ ಎತ್ತಿ ಹಿಡಿಯುತ್ತೆ ಕವಲುದಾರಿ!!

ಕವಲುದಾರಿ.. ಸ್ಯಾಂಡಲ್ ವುಡ್ ನಲ್ಲಿ ಹಾಡುಗಳು ಹಾಗ ಟ್ರೇಲರ್ ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇರೋ ಚಿತ್ರ..ಪುನೀತ್ ರಾಜ್ ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ ನಡಿ ತಯಾರಿಗೋ ಈ ಚಿತ್ರ ಇದೇ ೧೨ಕ್ಕೆ ಬರೋಬ್ಬರಿ 200ಕ್ಕೂ ಹೆಚ್ಚು ಚಿತ್ರಮಂದಿಗಳಿಗೆ ಲಗ್ಗೆ ಇಡಲಿದೆ..ಈಗಾಗಲೇ ಟ್ರೈಲರ್ ನಿಂದಲೇ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಕವಲುದಾರಿ ಚಿತ್ರದ ಬಗ್ಗೆ, ನಿರ್ಮಾಪಕರಾದ ಪುನೀತ್ ರಾಜ್‍ಕುಮಾರ್, ಹಿರಿಯ ನಟ ಅನಂತ್ ನಾಗ್, ರಿಷಿ, ರೋಷಿಣಿ ಪ್ರಕಾಶ್ ಹಾಗು ನಿರ್ದೇಶಕ ಹೇಮಂತ್ ರಾವ್ ಈ ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ರು..ಅನಂತ್ ನಾಗ್ ಈ ಚಿತ್ರದಲ್ಲಿ ನಿವೃತ್ತಿ ಹೊಂದಿರುವ ಪೊಲೀಸ್ ಆಫೀಸರ್ ಪಾತ್ರ ಮಾಡ್ತಾ ಇದ್ದು, ರಿಷಿ  ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಅನಂತ್ ನಾಗ್ ಹೇಳುವ ಪ್ರಕಾರ ಈ ಸಿನಿಮಾ ಪೊಲೀಸ್ ಇಲಾಖೆಯ ಗೌರವವನ್ನ ಹೆಚ್ಚುಸುತ್ತೆ ಅಂದರು..ಇನ್ನು ಯುವ ನಟಿ ರೋಷಿಣಿ ಪ್ರಕಾಶ್ ಬಡತನದ ಹುಡ್ಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.. ಧೀರಜ್ ವಿತರಣಾ ಸಂಸ್ಥೆ ರಾಜ್ಯಾದ್ಯಂತ ಸೇರಿದಂತೆ 200 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ‌ ಬಿಡುಗಡೆ ಮಾಡಲಾಗುತ್ತಿದೆ..ಹಾಗೇ ವಿದೇಶಗಳಲ್ಲಿ ಕೂಡ ಕವಲುದಾರಿ ಚಿತ್ರ ತೆರೆ ಕಾಣುತ್ತಿದೆ..ಚರಣ್ ರಾಜ್ ಈ ಸಿನಿಮಾಕ್ಕೆ ಫಾರಿನ್ ಮ್ಯಾಜಿಶಿಯನ್ಸ್ ಬಳಸಿಕೊಂಡು ಸಂಗೀತ ನೀಡಿದ್ದಾರೆ..ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ಇದೇ12 ಕ್ಕೆ‌ ಪಿಆರ್ ಕೆ ಬ್ಯಾನರ್ ಮೊದಲ ಚಿತ್ರ ರಿಲೀಸ್ ಆಗ್ತಾದಿದೆ..

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.