ಬಾಲಿವುಡ್ ನಟ ವರುಣ್ ಧವನ್ ಮದುವೆ ಸಮಾರಂಭಗಳು ಇಂದಿನಿಂದ ಶುರುವಾಗಿವೆ. ಆಲಿಬಾಗ್ನಲ್ಲಿ ನಡೆಯುತ್ತಿರುವ ಮದುವೆಗೆ ಇಂದು ಬೆಳಗ್ಗೆ ನಟ ವರುಣ್ ಆಗಮಿಸಿದ್ದಾರೆ. ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ವರುಣ್ ಮದುವೆಯಾಗುತ್ತಿದ್ದು, ಆಲಿಬಾಗ್ನ ಮ್ಯಾನ್ಷನ್ ಹೌಸ್ಗೆ ಆಗಮಿಸಿದ್ದಾರೆ. ಇವರ ಜೊತೆ ನಿರ್ದೇಶಕ ಶಶಾಂಕ್ ಖೈತನ್ ಮತ್ತು ವಿನ್ಯಾಸಕಾರ ಮನಿಶ್ ಕೂಡ ಇದ್ದರು.
ನಟ ವರುಣ್ ಧವನ್ ಮದುವೆ : ಆಲಿಬಾಗ್ಗೆ ಆಗಮಿಸಿದ ಮದುಮಗ - varun dhawan natasha dalal wedding
ಬಾಲಿವುಡ್ ನಟ ವರುಣ್ ಧವನ್ ಮದುವೆ ಸಮಾರಂಭಗಳು ಇಂದಿನಿಂದ ಶುರುವಾಗಿವೆ. ಆಲಿಬಾಗ್ನಲ್ಲಿ ನಡೆಯುತ್ತಿರುವ ಮದುವೆಗೆ ಇಂದು ಬೆಳಗ್ಗೆ ನಟ ವರುಣ್ ಆಗಮಿಸಿದ್ದಾರೆ. ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ವರುಣ್ ಮದುವೆಯಾಗುತ್ತಿದ್ದು, ಆಲಿಬಾಗ್ನ ಮ್ಯಾನ್ಷನ್ ಹೌಸ್ಗೆ ಆಗಮಿಸಿದ್ದಾರೆ. ಇವರ ಜೊತೆ ನಿರ್ದೇಶಕ ಶಶಾಂಕ್ ಖೈತನ್ ಮತ್ತು ವಿನ್ಯಾಸಕಾರ ಮನಿಶ್ ಕೂಡ ಇದ್ದರು.
ನಟ ವರುಣ್ ಧವನ್ ಮದುವೆ : ಆಲಿಬಾಗ್ಗೆ ಆಗಮಿಸಿದ ಮದುಮಗ