ETV Bharat / sitara

'V'ಎರಡನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭ - Ravi Vikram direction V movie

ರವಿ ವಿಕ್ರಮ್ ಕಥೆ ಬರೆದು ನಿರ್ದೇಸಿಸುತ್ತಿರುವ 'V'ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರದಲ್ಲಿ ಕಿಶೋರ್ ಪೊಲೀಸ್ ಅಧಿಕಾರಿಯಾಗಿ, ಕೃಷಿ ತಾಪಂಡ ಪತ್ರಕರ್ತೆಯಾಗಿ ನಟಿಸಿದ್ದಾರೆ.

V 2nd schedule shoot start soon
'V'ಎರಡನೇ ಹಂತದ ಚಿತ್ರೀಕರಣ
author img

By

Published : Sep 30, 2020, 8:19 AM IST

ಕಿಶೋರ್ ಹಾಗೂ ಬಿಗ್​​ಬಾಸ್ ಖ್ಯಾತಿಯ ಕೃಷಿ ತಾಪಂಡ ಅಭಿನಯದ 'V'(5) ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಇದೊಂದು ಕ್ರೈಂ, ಸಸ್ಪೆನ್ಸ್​​​, ಥ್ರಿಲ್ಲರ್ ಸಿನಿಮಾ ಆಗಿದ್ದು ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

V 2nd schedule shoot start soon
ಕಿಶೋರ್

'V'ಚಿತ್ರದಂತ ಶೀರ್ಷಿಕೆ ಕನ್ನಡದಲ್ಲಿ ಹೊಸದೇನಲ್ಲ. 6-5=2 ಸಿನಿಮಾ, ಶೀರ್ಷಿಕೆಯಿಂದಲೇ ಹೆಚ್ಚು ಪ್ರೇಕ್ಷಕರನ್ನು ಸೆಳೆದಿತ್ತು. 'V'ಚಿತ್ರದಲ್ಲಿ ಕಿಶೋರ್, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರೆ ಕೃಷಿ ತಾಪಂಡ ಪತ್ರಕರ್ತೆಯಾಗಿ ನಟಿಸಿದ್ದಾರೆ. ತೆರೆ ಮೇಲೆ ಈ ಚಿತ್ರದ ಕಥೆ 2 ಕಾಲಘಟ್ಟದಲ್ಲಿ ಅನಾವರಣ ಆಗುತ್ತದೆ. 1980 ರಿಂದ 2020 ವರೆಗೆ ನಡೆಯುವ ಪ್ರಮುಖ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ರವಿ ವಿಕ್ರಮ್ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಲಾಕ್​​ಡೌನ್​ಗೂ ಮುನ್ನ ಮೈಸೂರು ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ನಡೆದಿತ್ತು. ಎರಡನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.