ETV Bharat / sitara

ಮೋದಿ ಟ್ವೀಟ್​ ನಕಲು ಮಾಡಿದ ಐರಾವತ ಬೆಡಗಿ... ಟ್ರೋಲ್​ಗಳಿಂದ ಸುಸ್ತಾದ ನಟಿ - ಮೋದಿಯವರ ಟ್ವೀಟ್​ವೊಂದನ್ನು ನಕಲಿ ಮಾಡಿದ ರೌಟೇಲಾ

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಾಗುತ್ತಿದ್ದ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಇದೀಗ ನೆಟ್ಟಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾರ್ದಿಕ್ ಪಾಂಡ್ಯಾರ ಮಾಜಿ ಪ್ರೇಯಸಿ ಎನ್ನಲಾದ ರೌಟೇಲಾ ಅವರು ಪ್ರಧಾನಿ ಮೋದಿಯವರ ಟ್ವೀಟ್​ವೊಂದನ್ನು ನಕಲಿ ಮಾಡುವ ಮೂಲಕ ಟ್ರೋಲ್​​​ ಆಗುತ್ತಿದ್ದಾರೆ.

Urvashi Rautela copies PM Narendra Modi’s tweet for Shabana Azmi, Twitter trolls her apart
ಮೋದಿ ಟ್ವೀಟ್​ ನಕಲು ಮಾಡಿದ  ಐರಾವತ ಬೆಡಗಿ
author img

By

Published : Jan 19, 2020, 7:46 PM IST

ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಾಗುತ್ತಿದ್ದ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಇದೀಗ ನೆಟ್ಟಗರಿಗೆ ಆಹಾರವಾಗಿದ್ದಾರೆ. ಹಾರ್ದಿಕ್ ಪಾಂಡ್ಯಾರ ಮಾಜಿ ಪ್ರೇಯಸಿ ಎನ್ನಲಾಗ್ತಿರುವ ರೌಟೇಲಾ ಅವರು ಪ್ರಧಾನಿ ಮೋದಿ ಅವರ ಟ್ವೀಟ್​ವೊಂದನ್ನು ನಕಲಿ ಮಾಡುವ ಮೂಲಕ ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಶನಿವಾರ ಸಂಜೆ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಬಾಲಿವುಡ್​ನ ಹಿರಿಯ ನಟಿಗೆ ನರೇಂದ್ರ ಮೋದಿ ಗುಣಮುಖರಾಗುವಂತೆ ಟ್ವೀಟ್​ವೊಂದನ್ನು ಮಾಡಿದ್ದರು. ಆ ಟ್ವೀಟ್​ನಲ್ಲಿ ಶಬಾನಾ ಅಜ್ಮಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್​ನ್ನೇ ನಟಿ ರೌಟೇಲಾ ನಕಲಿಸಿದ್ದಾರೆ.

  • The news of @AzmiShabana Ji’s injury in an accident is distressing. I pray for her quick recovery.

    — Narendra Modi (@narendramodi) January 18, 2020 " class="align-text-top noRightClick twitterSection" data=" ">

ಅಪಘಾತದಲ್ಲಿ ಅಜ್ಮಿಶಬಾನಾ ಜಿ ಗಾಯಗೊಂಡ ಸುದ್ದಿ ದುಃಖಕರವಾಗಿದೆ. ಅವರ ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್​ನಲ್ಲಿ ಪ್ರಧಾನಿ ಬರೆದುಕೊಂಡಿದ್ದರು. ಇದೀಗ ಈ ಟ್ವೀಟ್​ನ್ನು ನಕಲು ಮಾಡಿರುವ ರೌಟೇಲಾ ಒಂದೂ ಪದವನ್ನು ಬದಲಿಸದೇ ತಮ್ಮ ಖಾತೆಯಿಂದ ಇದೇ ಟ್ವೀಟ್​ನ್ನು ಪೋಸ್ಟ್​ ಮಾಡಿದ್ದಾರೆ.

    — URVASHI RAUTELA🇮🇳 (@UrvashiRautela) January 18, 2020 " class="align-text-top noRightClick twitterSection" data=" ">

ಈ ಪೋಸ್ಟ್​ಗೆ ಊರ್ವಶಿ ರೌಟೇಲಾರನ್ನು ಟ್ರೋಲಿಗರು ಸಖತ್ತಾಗಿಯೇ ಕಾಲೆಳೆಯುತ್ತಿದ್ದು, ನೀವ್ಯಾಕೆ ಮೋದಿ ಟ್ವೀಟ್ ಕಾಪಿ ಮಾಡಿದ್ರಿ, ಅದನ್ನ ರೀಟ್ವೀಟ್ ಮಾಡಬಹುದಿತ್ತು ಎಂದು ಒಬ್ರು ಕಾಲೆಳೆದ್ರೆ, ಮೋದಿಯವರ ಟ್ವೀಟ್ ಕಾಪಿ ಮಾಡಿದ್ರೆ ಅಫೆನ್ಸ್ ಅಲ್ಲ ಅಂತಾ ಮತ್ತೊಬ್ಬರು ಕಿಚಾಯಿಸಿದ್ದಾರೆ. ಇನ್ನೊಬ್ಬರು ಮೋದಿಯವರ ಟ್ವೀಟ್​ನ್ನು ಚೆನ್ನಾಗಿಯೇ ಕಾಪಿ ಮಾಡಿದ್ದೀರಿ ಎಂದು ಕುಹಕವಾಡಿದ್ದಾರೆ.

Intro:Body:

nt

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.