ETV Bharat / sitara

'ಪಿತಾಮಹ'ನ ಬದಲಾಗಿ 'ಬುದ್ಧಿವಂತ' ಆದ ಉಪೇಂದ್ರ! - undefined

ಉಪೇಂದ್ರ ಹೊಸ ಚಿತ್ರಕ್ಕೆ ಕೆಲ ದಿನಗಳ ಹಿಂದೆ 'ಪಿತಾಮಹ' ಟೈಟಲ್​ ಅನೌನ್ಸ್​  ಮಾಡಲಾಗಿತ್ತು. ಆದ್ರೀಗ ಈ ಟೈಟಲ್ ಕೈ ಬಿಟ್ಟು 'ಬುದ್ಧಿವಂತ-2' ಫಿಕ್ಸ್ ಮಾಡಲಾಗಿದೆ.

ಉಪೇಂದ್ರ
author img

By

Published : May 21, 2019, 2:35 PM IST

ಚಂದನವನದ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಚಿತ್ರದ ಶೀರ್ಷಿಕೆ ಬದಲಾಗಿದೆ. ಇದೀಗ ಮತ್ತೊಮ್ಮೆ ಉಪ್ಪಿ 'ಬುದ್ಧಿವಂತ-2' ಆಗಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.

ಮೌರ್ಯ ನಿರ್ದೇಶನ ಹಾಗೂ ಚಂದ್ರಶೇಖರ್​ ನಿರ್ಮಾಣದಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಉಪೇಂದ್ರ ನಾಯಕನಾಗಿದ್ದಾರೆ. ಈ ಚಿತ್ರಕ್ಕೆ ಕೆಲ ದಿನಗಳ ಹಿಂದೆ 'ಪಿತಾಮಹ' ಟೈಟಲ್​ ಅನೌನ್ಸ್​ ಮಾಡಲಾಗಿತ್ತು. ಆದ್ರೀಗ ಈ ಟೈಟಲ್ ಕೈ ಬಿಟ್ಟು 'ಬುದ್ಧಿವಂತ-2' ಫಿಕ್ಸ್ ಮಾಡಲಾಗಿದೆ. ಹಾಗಂತ ಇದು 2008ರಲ್ಲಿ ತೆರೆ ಕಂಡ ಬುದ್ಧಿವಂತ ಚಿತ್ರದ ಸೀಕ್ವೆಲ್ ಅಲ್ಲ ಎನ್ನುತ್ತಿದೆ ಚಿತ್ರತಂಡ.

upendra
ಬುದ್ಧಿವಂತ

ಈ ಚಿತ್ರದಲ್ಲಿ ಉಪ್ಪಿಗೆ ಮೇಘನಾ ರಾಜ್ ಹಾಗೂ ಸೋನಲ್ ಇಬ್ಬರು ನಾಯಕಿಯರು ಜೊತೆಯಾಗಲಿದ್ದು, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ವಿಲನ್ ಆಗಿ ನಟಿಸ್ತಿದ್ದಾರೆ. ಕ್ರಿಸ್ಟಲ್ ಪಾರ್ಕ್ ಬ್ಯಾನರ್​​ನಲ್ಲಿ ಚಿತ್ರ ನಿರ್ಮಾಣ ಆಗ್ತಿದೆ. ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ಮರುದಿನ 'ಬುದ್ಧಿವಂತ-2' ಚಿತ್ರಕ್ಕೆ ಮುಹೂರ್ತ ನೆರವೇರಲಿದ್ದು, ಬರುವ ಸೋಮವಾರದಿಂದ ಶೂಟಿಂಗ್ ಶುರುವಾಗಲಿದೆ.

Intro:ನಾನು ಪಿತಾಮಹ ಅಲ್ಲ ಬುದ್ದಿವಂತ ಅಂದ್ರು ಉಪೇಂದ್ರ!!

ಕಳೆದ‌ ಎರಡು ವರ್ಷಗಳಿಂದ‌ ಪ್ರಜಾಕೀಯದಲ್ಲಿ ಬ್ಯುಸಿಯಿದ್ದ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಸದ್ಯ ಐ ಲವ್ ಯೂ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ..ಕೆಲ ದಿನಗಳ ಹಿಂದೆ ಪಿತಾಮಹ ಎಂಬ ಸಿನಿಮಾವನ್ನ ಅನೌಸ್ ಮಾಡಿದ್ರು..ಇದೀಗ ಪಿತಾಮಹ ಟೈಟಲ್ ಚೇನ್ಜ್ ಆಗಿ ಬುದ್ದಿವಂತ-2 ಆಗಿದೆ.ಯುವ ನಿರ್ದೇಶಕ ಮೌರ್ಯ ನಿರ್ದೇಶನದ ಈ ಸಿನಿಮಾಗೆ ಪಿತಾಮಹ ಅಥವಾ ಬುದ್ಧಿವಂತ-2 ಟೈಟಲ್‌ಗಳು ಕೇಳಿ ಬಂದಿತ್ತು. ಈಗ ಬುದ್ಧಿವಂತ- 2 ಫೈನಲ್ ಆಗಿದೆ. ಅಂದ್ಹಾಗೆ ಚಿತ್ರದಲ್ಲಿ ಉಪ್ಪಿಗೆ ಮೇಘನಾ ರಾಜ್ ಹಾಗೂ ಸೋನಲ್ ಇಬ್ಬರು ನಾಯಕಿಯರು ಜೊತೆಯಾಗಲಿದ್ದು, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ವಿಲನ್ ಆಗಿ ನಟಿಸ್ತಿದ್ದಾರೆ. ಕ್ರಿಸ್ಟಲ್ ಪಾರ್ಕ್ ಚಿತ್ರವನ್ನ ನಿರ್ಮಾಣ ಮಾಡ್ತಿದೆ. ಅಂದ್ಹಾಗೆ ಈ ಚಿತ್ರ 2008ರಲ್ಲಿ ತೆರೆಕಂಡ ಬುದ್ಧಿವಂತ ಚಿತ್ರದ ಸೀಕ್ವೆಲ್ ಅಲ್ಲ ಎನ್ನಲಾಗಿದೆ.Body:ಚಮಕ್ ಹಾಗು ಅಯೋಗ್ಯ ಸಿನಿಮಾಗಳ‌ ನಿರ್ಮಾಪಕ ಟಿ ಸಿ ಚಂದ್ರಶೇಖರ್ ಈ ಸಿನಿಮಾವನ್ನ‌ ನಿರ್ಮಾಣ ಮಾಡುತ್ತಿದ್ದಾರೆ... ಎಲೆಕ್ಷನ್ ರಿಜಲ್ಟ್ ಮುಗಿದ ನೆಕ್ ಸ್ಟ್ ಡೇ ರಿಯಲ್ ಸ್ಟಾರ್ ಬುದ್ದಿವಂತ-2 ಸಿನಿಮಾಕ್ಕೆ ಮುಹೂರ್ತ ಆಗಲಿದ್ದು, ಸೋಮವಾರದಿಂದ ಶೂಟಿ ಸ್ಟಾರ್ಟ್ ಆಗಲಿದೆ..ಬುದ್ಧಿವಂತ-2 ನಲ್ಲಿ ಉಪ್ಪಿ ಅದ್ಹೇಗೆ ತಮ್ಮ ಬುದ್ಧಿವಂತಿಕೆಯಿಂದ ಮತ್ತೆ ಪ್ರೇಕ್ಷಕರನ್ನ ಹುಚ್ಚೆಬ್ಬಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿConclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.