ETV Bharat / sitara

'ಆರತಿಗೊಬ್ಬ ಕೀರ್ತಿಗೊಬ್ಬ'ನ ಅಮ್ಮನಾಗಿ ಬರ್ತಿದ್ದಾರೆ ಉಮಾಶ್ರೀ - 'ಆರತಿಗೊಬ್ಬ ಕೀರ್ತಿಗೊಬ್ಬ'ನ ಅಮ್ಮನಾಗಿ ಬರ್ತಿದ್ದಾರೆ ಉಮಾ

ಕನ್ನಡದ ರಂಗಭೂಮಿ ಕಲಾವಿದೆ, ಚಲನಚಿತ್ರರಂಗದ ಪ್ರತಿಭಾನ್ವಿತ ನಟಿ ಉಮಾಶ್ರೀ ಇದೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ
'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ
author img

By

Published : Dec 6, 2019, 3:22 AM IST

ಬೆಳ್ಳಿತೆರೆಯ ಕಲಾವಿದರುಗಳು ಇದೀಗ ಕಿರಿತೆರೆಯಲ್ಲಿ ನಟಿಸುತ್ತಿರುವುದು ಮಾಮೂಲಿಯಾಗಿ ಬಿಟ್ಟಿದೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತೆ ಉಮಾಶ್ರೀ ಅವರ ಸರದಿ. ಕನ್ನಡದ ರಂಗಭೂಮಿ ಕಲಾವಿದೆ, ಚಲನಚಿತ್ರರಂಗದ ಪ್ರತಿಭಾನ್ವಿತ ನಟಿ ಉಮಾಶ್ರೀ ಇದೀಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಆರತಿಗೊಬ್ಬ ಕೀರ್ತಿಗೊಬ್ಬ'ದಲ್ಲಿ ಉಮಾಶ್ರೀ ಅಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ. ಕುಟುಂಬವೊಂದರ ಕಥಾ ಹಂದರವಿರುವ ಈ ಧಾರಾವಾಹಿಯಲ್ಲಿ ಉಮಾಶ್ರೀ ತಮ್ಮ ಎಂದಿನ ಶೈಲಿಯಲ್ಲಿ ನಟಿಸಿದ್ದಾರೆ. ಉಮಾಶ್ರೀ ಚಲನಚಿತ್ರರಂಗದಲ್ಲಿಯೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಹೆಚ್ಚಾಗಿ ಕಾಣಿಸಿಕೊಂಡದ್ದು ಹಾಸ್ಯ ಪಾತ್ರಗಳಲ್ಲೇ.

'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ (ಕೃಪೆ: ಸ್ಟಾರ್ ಸುವರ್ಣ)
'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿ (ಕೃಪೆ: ಸ್ಟಾರ್ ಸುವರ್ಣ)
ರಾಷ್ಟ್ರ ಪ್ರಶಸ್ತಿಯ ಜೊತೆಗೆ ಅನೇಕ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಉಮಾಶ್ರೀ ಕಿರುತೆರೆಗೆ ಹೊಸಬರೇನಲ್ಲ. ದೂರದರ್ಶನದಲ್ಲಿ ಬರುತ್ತಿದ್ದ ಹೆಚ್. ಗಿರಿಜಮ್ಮ ಅವರ ಹತ್ಯೆ ಎನ್ನುವ ಟೆಲಿಫಿಲ್ಮ್​ ಹಾಗೂ ಟಿ.ಎಸ್ ನಾಗಭರಣ ನಿರ್ದೇಶನದ ಮುಸ್ಸಂಜೆ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ನಂತರ ಪ್ರಕಾಶ್ ಬೆಳವಾಡಿ ಅವರ ನಿರ್ದೇಶನದ ಮುಸ್ಸಂಜೆ ಕಥಾಪ್ರಸಂಗ ಧಾರಾವಾಹಿಯಲ್ಲಿ ನಟಿಸಿರುವ ಉಮಾಶ್ರಿಗೆ, ಕಿರುತೆರೆಯಲ್ಲಿ ಸಾಕಷ್ಟು ಹೆಸರು ತಂದು ಕೊಟ್ಟಿದ್ದು ಕಿಚ್ಚು ಧಾರಾವಾಹಿ. ಮುಂದೆ ಅಮ್ಮ ನಿನಗಾಗಿ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ಉಮಾಶ್ರೀ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ತಯಾರಾಗಿದ್ದಾರೆ.

Intro:Body:ಬೆಳ್ಳಿತೆರೆಯ ಕಲಾವಿದರುಗಳು ಇದೀಗ ಕಿರಿತೆರೆಯಲ್ಲಿ ನಟಿಸುತ್ತಿರುವುದು ಮಾಮೂಲಿಯಾಗಿ ಬಿಟ್ಟಿದೆ. ಇದೀಗ ರಾಷ್ಟ್ರ ಪ್ರಶಸ್ತಿ ವಿಜೇತೆ ಉಮಾಶ್ರೀ ಅವರ ಸರದಿ. ಕನ್ನಡದ ರಂಗಭೂಮಿ ಕಲಾವಿದೆ, ಚಲನಚಿತ್ರರಂಗದ ಪ್ರತಿಭಾನ್ವಿತ ನಟಿ ಎಂದೇ ಜನಜನಿತರಾಗಿರುವ ಉಮಾಶ್ರೀ ಅವರು ಇದೀಗ ಕಿರುತೆರೆಯಲ್ಲ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಆರತಿಗೊಬ್ಬ ಕೀರ್ತಿಗೊಬ್ಬ ದಲ್ಲಿ ಉಮಾಶ್ರೀ ಅಮ್ಮನ ಪಾತ್ರದಲ್ಲಿ ನಟಿಸಲಿದ್ದಾರೆ.

https://www.instagram.com/p/B5sdWdIAZRh/?igshid=1h9g657v01pzw

ಕುಟುಂಬವೊಂದರ ಕಥಾ ಹಂದರವಿರುವ ಈ ಧಾರಾವಾಹಿಯಲ್ಲಿ ಉಮಾಶ್ರೀ ತಮ್ಮ ಎಂದಿನ ಶೈಲಿಯಲ್ಲಿ ನಟಿಸಿದ್ದಾರೆ. ವಾಹಿನಿಗಳಲ್ಲಿ ಪ್ರಸಾರವಾಗುವ ಧಾರವಾಹಿಗಳಲ್ಲಿ ಅಕ್ಕತಂಗಿಯರ ಕತೆಗಳೇ ಹೆಚ್ಚು. ಅಣ್ಣ-ತಮ್ಮಂದಿರ 'ಅಣ್ತಮ್ಮಾಸ್ಕ' ಕತೆ ನೀವು ನೋಡಬಹುದಾಗಿದೆ.

ಆ ಮೂಲಕ ಕಿರುತೆರೆಗೆ ಬರಲಿರುವ ಉಮಾಶ್ರೀ ಚಲನಚಿತ್ರರಂಗದಲ್ಲಿಯೇ ಸಾಕಷ್ಟು ಹೆಸರು ಗಳಿಸಿದ್ದಾರೆ. ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಹೆಚ್ಚಾಗಿ ಕಾಣಿಸಿಕೊಂಡದ್ದು ಹಾಸ್ಯ ಪಾತ್ರಗಳಲ್ಲೇ!

ರಾಷ್ಟ್ರ ಪ್ರಶಸ್ತಿಯ ಜೊತೆಗೆ ಅನೇಕ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿರುವ ಉಮಾಶ್ರೀ ಕಿರುತೆರೆಗೆ ಹೊಸಬರೇನಲ್ಲ. ದೂರದರ್ಶನದಲ್ಕ ಬರುತ್ತಿದ್ದ ಹೆಚ್ ಗಿರಿಜಮ್ಮ ಅವರ ಹತ್ಯೆ ಎನ್ನುವ ಟೆಲಿ ಫಿಲಂ ನಲ್ಲಿ ನಟಿಸಿರುವ ಉಮಾಶ್ರೀ ಟಿ.ಎಸ್ ನಾಗಭರಣ ನಿರ್ದೇಶನದ ಮುಸ್ಸಂಜೆ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ನಂತರ ಪ್ರಕಾಶ್ ಬೆಳವಾಡಿ ಅವರ ನಿರ್ದೇಶನದ ಮುಸ್ಸಂಜೆ ಕಥಾಪ್ರಸಂಗ ಧಾರಾವಾಹಿಯಲ್ಲಿ ನಟಿಸಿರುವ ಉಮಾಶ್ರಿಗೆ ಕಿರುತೆರೆಯಲ್ಲಿ ಸಾಕಷ್ಟು ಹೆಸರು ತಂದು ಕೊಟ್ಟಿದ್ದು ಕಿಚ್ಚು ಧಾರಾವಾಹಿ. ಮುಂದೆ ಅಮ್ಮ ನಿನಗಾಗಿ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ಉಮಾಶ್ರೀ ಇದೀಗ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ತಯಾರಾಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.