ETV Bharat / sitara

ಪ್ರಶಾಂತ್​ ನೀಲ್​​​-ಶ್ರೀಮುರುಳಿ ಕಾಂಬಿನೇಷನ್​ನಲ್ಲಿ ಬರ್ತಿದೆ ಮತ್ತೊಂದು ಸಿನಿಮಾ?

author img

By

Published : Oct 24, 2019, 2:32 PM IST

ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಜೊತೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಗಾಂಧಿನಗರದಿಂದ ಕೇಳಿಬರ್ತಿವೆ. ಈ ಇಬ್ಬರೂ ಸೇರಿ 'ಉಗ್ರಂ 2' ಸಿನಿಮಾ ಮಾಡುವ ಯೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ಪ್ರಶಾಂತ್​ ನೀಲ್​​​-ಶ್ರೀಮುರುಳಿ

ಕೆಲವು ಸಿನಿಮಾಗಳ ಸೋಲಿಂದ ಬೇಜಾರಾಗಿದ್ದ ನಟ ಶ್ರೀಮುರಳಿಗೆ ಬ್ರೇಕ್ ನೀಡಿದವರು ನಿರ್ದೇಶಕ ಪ್ರಶಾಂತ್ ನೀಲ್. ಇವರ ಸಹೋದರಿ ವಿದ್ಯಾರನ್ನು ಶ್ರೀಮುರಳಿ 2008ರಲ್ಲಿ ಕೈ ಹಿಡಿಯುತ್ತಾರೆ. ಇದರಿಂದ 'ಉಗ್ರಂ' ಸಿನಿಮಾ ಬಿಡುಗಡೆಯಾದ ಸಮಯದಲ್ಲಿ, ಈ ಸಿನಿಮಾ ನಾನು ನನ್ನ ಭಾವನಿಗೆ ನೀಡಿದ 'ಡೌರಿ' ಎಂದು ಪ್ರಶಾಂತ್ ನೀಲ್ ಹೇಳಿದ್ದೂ ಇದೆ.

ugram 2 coming on 2021 with prashanth neel and shrimuruli
ಪ್ರಶಾಂತ್​ ನೀಲ್

‘ಉಗ್ರಂ’ ಯಶಸ್ಸಿನಿಂದ ಶ್ರೀಮುರಳಿ ‘ರಥಾವರ' ಹಾಗೂ 'ಮಫ್ತಿ’ ಸಿನಿಮಾಗಳು ಯಶಸ್ಸು ಕಂಡಿವೆ. ಇತ್ತ ಪ್ರಶಾಂತ್ ನೀಲ್ ‘ಕೆ ಜಿ ಎಫ್’ ಮೂಲಕ ಭಾರತದ ಉದ್ದಗಲಕ್ಕೂ ಬೆಳೆದು ನಿಂತರು. ಕನ್ನಡದ ಬಹು ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕನಾಗಿಯೂ ಅವರು ಹೊರಹೊಮ್ಮಿದರು.

ಶ್ರೀಮುರುಳಿ, ಪ್ರಶಾಂತ್ ನೀಲ್

ಈಗ ಮತ್ತೆ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಜೊತೆಯಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಗಾಂಧಿನಗರದಿಂದ ಕೇಳಿಬರ್ತಿವೆ. ಶ್ರೀಮುರಳಿ ಮುಂದಿನ ತಿಂಗಳು ನಿರ್ದೇಶಕ ಮಹೇಶ್​​ರೊಂದಿಗೆ ‘ಮದಗಜ’ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಇತ್ತ ಪ್ರಶಾಂತ್ ನೀಲ್ 'ಕೆಜಿಎಫ್ ಚಾಪ್ಟರ್- 2' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಇಬ್ಬರೂ ಸದ್ಯ ಇರುವ ಕೆಲಸಗಳನ್ನು ಮುಗಿಸಿ ನಂತರ ಉಗ್ರಂ 2 ಸಿನಿಮಾ ಮಾಡುವ ಸಾಧ್ಯತೆಗಳಿವೆ.

ಶ್ರೀಮುರುಳಿ

'ಉಗ್ರಂ 2' ಬಗ್ಗೆ ಚರ್ಚೆಯೂ ಆಗಿದೆ. ಈ ವಿಚಾರವನ್ನು ‘ಭರಾಟೆ’ ಸಕ್ಸಸ್‌ ಪತ್ರಿಕಾಗೋಷ್ಟಿ ನಂತರ ಶ್ರೀಮುರಳಿ ಹೇಳಿಕೊಂಡಿದ್ದಾರೆ. ಈ ಮೂಲಕ ‘ಉಗ್ರಂ 2’ 2021ಕ್ಕೆ ಪ್ರಾರಂಭ ಆಗುವ ಸೂಚನೆಯೂ ಸಿಕ್ಕಿದೆ.

ಶ್ರೀಮುರಳಿ-ಪ್ರಶಾಂತ್ ನೀಲ್ ಸಿನಿಮಾ ಉಗ್ರಮ್ 2 2021 ಕ್ಕೆ

ಬಹಳ ವರ್ಷಗಳ ಸೋಲಿನಿಂದ ತತ್ತರಿಸಿದ್ದ ಶ್ರೀಮುರಳಿ ಅವರಿಗೆ ಬ್ರೇಕ್ ನೀಡಿದವರು ಅವರ ಸಂಬಂದಿ ಆದ ಪ್ರಶಾಂತ್ ನೀಲ್. ಪ್ರಶಾಂತ್ ನೀಲ್ ಅವರ ಸಹೋದರಿ ವಿಧ್ಯಾ ಅವರನ್ನು 2008 ರಲ್ಲಿ ಶ್ರೀಮುರಳಿ ಕೈ ಹಿಡಿದವರು. ಅದು ಉಗ್ರಮ್ ಕನ್ನಡ ಸಿನಿಮಾ ಮೂಲಕ. ತಮಾಷೆಯಾಗಿ ನಾನು ನನ್ನ ಭವಾನಿಗೆ ನೀಡಿದ ಡೌರೀ ಎಂದು ಪ್ರಶಾಂತ್ ನೀಲ್ ಹೇಳಿಕೆ ನೀಡಿದ್ದು ಇದೆ.

ಉಗ್ರಮ್ ಯಶಸ್ಸಿನಿಂದ ಶ್ರೀಮುರಳಿ ರಥಾವರ ಹಾಗೂ ಮಫ್ತಿ ಸಿನಿಮಗಳು ಯಶಸ್ಸನ್ನು ನೋಡಿತು. ಇತ್ತ ಕಡೆ ಪ್ರಶಾಂತ್ ನೀಲ್ ಕೆ ಜಿ ಎಫ್ ಮೂಲಕ ಭಾರತದ ಉದ್ದಗಲಕ್ಕೂ ಬೆಳೆದು ನಿಂತರು. ಕನ್ನಡದ ಬಹು ಬೇಡಿಕೆಯ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಆಗಿ ಸಹ ಪ್ರಶಾಂತ್ ನೀಲ್ ಹೊರ ಹೊಮ್ಮಿದರು.

ಈಗ ಮತ್ತೆ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಜೋಡಿ ಜೊತೆಯಾಗುವ ಸಾಧ್ಯತೆ ಇದೆಯಾ ಎನ್ನುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಶ್ರೀಮುರಳಿ ಮುಂದಿನ ತಿಂಗಳು ಮದಗಜ ಮಹೇಶ್ ನಿರ್ದೇಶನದಲ್ಲಿ ಪ್ರಾರಂಭಿಸಿ ಆಮೇಲೆ ಮತ್ತೊಂದು ಸಿನಿಮಾ ಮಾಡುವುದರ ಒಳಗೆ ಪ್ರಶಾಂತ್ ನೀಲ್ ಕೆ ಜಿ ಎಫ್ ಚಾಪ್ಟರ್ 2 ಮುಗಿಸಿ, ತೆಲುಗು ಭಾಷೆಯಲ್ಲಿ ಮಹೇಶ್ ಬಾಬು ಅಥವಾ ಜೂನಿಯರ್ ಎನ್ ಟಿ ಆರ್ ಸಿನಿಮಾ ಮುಗಿಸಿಕೊಂಡು ಬರಲಿದ್ದಾರೆ.

ಮುಂದೆ ಶ್ರೀಮುರಳಿ ಹಾಗೂ ಪ್ರಶಾಂತ್ ನೀಲ್ ಜೊತೆಯಾಗಿ ಉಗ್ರಮ್ 2 ಸಿನಿಮಾ ಕೈಗೆ ಎತ್ತಿಕೊಳ್ಳಲಿದ್ದಾರೆ. ಇದರ ಬಗ್ಗೆ ಚರ್ಚೆ ಸಹ ಆಗಿದೆ. ಈ ವಿಚಾರವನ್ನು ಶ್ರೀಮುರಳಿ ಅವರೇ ನಿನ್ನೆ ಭರಾಟೆ ಯಶಸ್ವಿ ಪತ್ರಿಕಾ ಘೋಷ್ಟಿಯ ನಂತರ ಕೆಲವು ಮಾಧ್ಯಮದ ಮಿತ್ರರ ಜೊತೆ ಹೇಳಿಕೊಂಡಿದ್ದಾರೆ. ಆದರೆ ಉಗ್ರಮ್ 2 2021ಕ್ಕೆ ಪ್ರಾರಂಭ ಆಗುವ ಸೂಚನೆ ಇದೆ.

ಶ್ರೀಮುರಳಿ ಅವರಿಗಂತೂ ಪ್ರಶಾಂತ್ ನೀಲ್ ಕೆ ಜಿ ಎಫ್ ಸಿನಿಮಾ ಇಂದ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿರುವುದರಿಂದ ಅತ್ಯಂತ ಖುಷಿ ಆಗಿದೆ. ಕೈ ಮುಗಿದು ದೇವರಿಗೆ ವಂದನೆ ಸಲ್ಲಿಸುತ್ತಾರೆ ಶ್ರೀಮುರಳಿ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.