ETV Bharat / sitara

ಈ ಸ್ಕೂಲ್ ಫೋಟೋದಲ್ಲಿ ಈಗಿನ ಮೂವರು ಹೀರೋಗಳಿದ್ದಾರೆ...ಕಂಡು ಹಿಡಿಯುವಿರಾ..?

author img

By

Published : Oct 9, 2020, 4:18 PM IST

ಈ ಫೋಟೋದಲ್ಲಿ ಇರುವ ಮೂವರು ಹೀರೋಗಳು ರಾಣಾ ದಗ್ಗುಬಾಟಿ, ರಾಮ್​​ಚರಣ್ ತೇಜ, ಅಲ್ಲು ಸಿರಿಷ್. ಈ ಮೂವರೂ ಒಂದೇ ಸ್ಕೂಲ್​​​ನಲ್ಲಿ ಓದುತ್ತಿರುವಾಗ ತೆಗೆದ ಫೋಟೋ ಇದು.

Tollywood heroes
ಸ್ಕೂಲ್ ಫೋಟೋ

ಬಾಲ್ಯದ ನೆನಪುಗಳು, ಬಾಲ್ಯದಲ್ಲಿ ತೆಗೆಸಿಕೊಂಡ ತೆಗೆಸಿಕೊಂಡ ಫೋಟೋಗಳು ನಮಗೆ ಬಹಳ ಅತ್ಯಮೂಲ್ಯ. ಇಂದಿನ ಜಂಜಾಟಗಳನ್ನು ನೆನೆಸಿಕೊಂಡರೆ ಒಮ್ಮೆ ಆ ಬಾಲ್ಯ ತಿರುಗಿ ಬರಬಾರದೆ ಎನ್ನಿಸುತ್ತದೆ. ಅಪರೂಪಕ್ಕೆ ನಮ್ಮ ಕೈಗೆ ಬಾಲ್ಯದ ಯಾವುದಾದರೂ ವಸ್ತುಗಳೋ ಅಥವಾ ಫೋಟೋಗಳು ದೊರೆತರೆ ಆ ಸಂತೋಷದ ಕ್ಷಣವನ್ನು ವರ್ಣಿಸಲು ಸಾಧ್ಯವೇ ಇಲ್ಲ.

Tollywood heroes
ರಾಣಾ, ರಾಮ್​​ಚರಣ್, ಅಲ್ಲು ಸಿರಿಷ್

ಅಂದ ಹಾಗೆ ಈ ಫೋಟೋದಲ್ಲಿ ಮೂವರು ಟಾಲಿವುಡ್​ ಹೀರೋಗಳಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ, ಬಾಹುಬಲಿ ಬಲ್ಲಾಳ ದೇವ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರಿಷ್​ ಮೂವರೂ ಈ ಫೋಟೋದಲ್ಲಿದ್ದಾರೆ. ಈ ಮೂವರು ಟಾಲಿವುಡ್​​ನಲ್ಲಿ ಹೆಸರು ಮಾಡಿದವರು.

Tollywood heroes
ರಾಣಾ ದಗ್ಗುಬಾಟಿ
Tollywood heroes
ರಾಮ್​ಚರಣ್ ತೇಜ

ರಾಮ್​ಚರಣ್ ತೇಜ ಸದ್ಯಕ್ಕೆ ಆಚಾರ್ಯ, ಆರ್​ಆರ್​ಆರ್ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ರಾಣಾ ದಗ್ಗುಬಾಟಿ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರಾಣಾ ಕೈಯ್ಯಲ್ಲಿ 1945, ಹಿರಣ್ಯಕಶ್ಯಪ, ವಿರಾಟಪರ್ವಂ ಸೇರಿ ಮೂರು ಸಿನಿಮಾಗಳಿವೆ. ಇನ್ನು ಅಲ್ಲು ಸಿರಿಷ್ ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು. ಅಣ್ಣನಂತೆ ದೊಡ್ಡ ಹೆಸರು ಮಾಡದಿದ್ದರೂ 6 ಚಿತ್ರಗಳಲ್ಲಿ ಹೀರೋ ಆಗಿ ನಟಿಸಿ ಟಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ.

Tollywood heroes
ಅಲ್ಲು ಸಿರಿಷ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.