ETV Bharat / sitara

ತ್ರಿವಿಕ್ರಮ ಸಾಂಗ್​ ಶೂಟಿಂಗ್​ನಲ್ಲಿ ವಿಕ್ರಮ್​ ಬ್ಯುಸಿ... ಭರದಿಂದ ಸಾಗಿದೆ ಸಾಂಗ್​ ಚಿತ್ರೀಕರಣ - Vikram Ravichandran

ಕ್ರೇಜಿಸ್ಟಾರ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಮೊದಲ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರಿತು. ಅಲ್ಲದೆ, ಚಿತ್ರತಂಡ ಅಂದಿನಿಂದಲೂ ಶೂಟಿಂಗ್ ಶುರು ಮಾಡಿಕೊಂಡಿದ್ದು, ಈಗಾಗಲೇ ಬರೋಬ್ಬರಿ 20 ದಿನಗಳ ಭರ್ಜರಿ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಅಲ್ಲದೆ, ಚಿತ್ರದ ಮೊದಲ ಸಾಂಗ್ ಶೂಟಿಂಗ್​ನ್ನು ಚಿತ್ರತಂಡ ಶುರು ಮಾಡಿಕೊಂಡಿದೆ.

ವಿಕ್ರಮ್ ರವಿಚಂದ್ರನ್
author img

By

Published : Sep 11, 2019, 9:00 AM IST

ಕ್ರೇಜಿಸ್ಟಾರ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಮೊದಲ ಚಿತ್ರ ವರ ಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರಿತು. ಅಲ್ಲದೆ, ಚಿತ್ರತಂಡ ಅಂದಿನಿಂದಲೂ ಶೂಟಿಂಗ್ ಶುರು ಮಾಡಿಕೊಂಡಿದ್ದು, ಈಗಾಗಲೇ ಬರೋಬ್ಬರಿ 20 ದಿನಗಳ ಭರ್ಜರಿ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಅಲ್ಲದೇ ಚಿತ್ರದ ಮೊದಲ ಸಾಂಗ್ ಶೂಟಿಂಗ್​ನ್ನು ಚಿತ್ರತಂಡ ಶುರು ಮಾಡಿಕೊಂಡಿದೆ.

ಸುಬ್ರಹ್ಮಣ್ಯಪುರದ ಮಿಲ್ ಕಾಲೊನಿಯ ಬಿಬಿಎಂಪಿ ಆಟದ ಮೈದಾನದಲ್ಲಿ ಕಲರ್​ಫುಲ್​ ಆಗಿ ಸ್ಟ್ರೀಟ್ ಸೆಟ್ ಹಾಕಿಕೊಂಡು ತ್ರಿವಿಕ್ರಮ ಚಿತ್ರದ ಸಾಂಗ್ ಶೂಟಿಂಗ್​ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಮ್ಯಾಜಿಕಲ್ ಕಂಪೊಸರ್ ಅರ್ಜುನ್ ಜನ್ಯ ಹಾಕಿರುವ ಅಟ್ರಾಕ್ಟ್ ಟ್ಯೂನ್ ಗೆ ವಿ.ನಾಗೇಂದ್ರ ಪ್ರಸಾದ್ ಪಕ್ಕದ ಮನೆ ಪಮ್ಮಿ ಕೋಡ್ತಾವ್ಳೆ ಸಿಗ್ನಲ್ ಕೆಮ್ಮಿ, ಎಂಬ ಕ್ಯಾಚಿ ಲಿರಿಕ್ ಬರೆದಿದ್ದು ಇಂದಿನಿಂದ ಹಾಡಿನ ಚಿತ್ರೀಕರಣ ಶುರುವಾಗಿದೆ.

ತ್ರಿವಿಕ್ರಮ ಚಿತ್ರದ ಸಾಂಗ್ ಶೂಟಿಂಗ್ ಬಗ್ಗೆ ಚಿತ್ರತಂಡ ಮಾತುಕತೆ

ಇನ್ನು ಈ ಹಾಡಿಗೆ ರಾಜು ಸುಂದರಂ ವಿಕ್ರಂಗೆ ಡ್ಯಾನ್ಸ್ ಕಂಪೋಸ್ ಮಾಡ್ತಿದ್ದು, ವಿಕ್ರಮ್ ರವಿಚಂದ್ರನ್ ಭರ್ಜರಿ ಸ್ಟೆಪ್ ಹಾಕ್ತಿದ್ದಾರೆ. ರಾಜು ಸುಂದರಂ ಈ ಹಾಡಿನ ಮೂಲಕ ತ್ರಿವಿಕ್ರಮ ಟೀಂಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ತ್ರಿವಿಕ್ರಮ ಶೂಟಿಂಗ್ ಸೆಟ್​ನಲ್ಲಿ ಇಂದು ರಾಜು ಸುಂದರಂ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸೆಲೆಬ್ರೇಟ್ ಮಾಡಿದ್ರು.

ಇನ್ನು ಈ ಹಾಡಿನಲ್ಲಿ ತಾಯಿ ಹಾಗೂ ಮಗನ ನಡುವಿನ ಸನ್ನಿವೇಶಗಳನ್ನು ಶೂಟ್ ಮಾಡಿಕೊಂಡಿದ್ದು, ಈ ಹಾಡಿನ ಚಿತ್ರೀಕರಣದಲ್ಲಿ ನಾಯಕಿ ಆಕಾಂಕ್ಷಾ ಶರ್ಮಾ ಕಾಮಿಡಿ ಕಿಂಗ್ ಚಿಕ್ಕಣ್ಣ , ತುಳಸಿ ಶಿವಮಣಿ ನೂರಾರು ಡಾನ್ಸರ್​ಗಳು ಭಾಗವಹಿಸಿದರು. ಅಲ್ಲದೇ ಶೂಟಿಂಗ್ ಸೆಟ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಾಡಿನ ಬಗ್ಗೆ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡರು. ನಾನು ರಾಜ ಸುಂದರ ಅವರ ಜೊತೆ ವರ್ಕ್ ಮಾಡಬೇಕು ಎಂದು ತುಂಬಾ ದಿನಗಳಿಂದ ಆಸೆಯಿತ್ತು. ಆ ಆಸೆ ಈಗ ನೆರವೇರಿದೆ. ಮೊದಲು ನಾನು ಅವರ ಜೊತೆ ಕೆಲಸ ಮಾಡಲು ನರ್ವಸ್ ಆಗಿದ್ದೆ. ಅಲ್ಲದೆ 15ದಿನಗಳ ಟ್ರೈನಿಂಗ್ ಬರುವುದಾಗಿಯೂ ಸಹ ರಾಜು ಮಾಸ್ಟರ್ ಜೊತೆ ನಾನು ಮಾತನಾಡಿದೆ. ಆದರೆ, ರಾಜು ಮಾಸ್ಟರ್ ರಿಹರ್ಸಲ್ ಏನು ಬೇಡ ಆರಾಮಾಗಿ ಮಾಡು ಎಂದು ಧೈರ್ಯ ತುಂಬಿದರು. ಈಗ ಅವರ ಜೊತೆ ಆರಾಮಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವಿಕ್ರಮ್ ರವಿಚಂದ್ರನ್ ತಿಳಿಸಿದರು.

ಅಲ್ಲದೇ ತ್ರಿವಿಕ್ರಮ ಚಿತ್ರದ ಶೂಟಿಂಗ್​ಗೆ ಕಾಮಿಡಿ ನಟ ಚಿಕ್ಕಣ್ಣ ಕೂಡ ಎಂಟ್ರಿ ಕೊಟ್ಟಿದ್ದು, ಇದು ಅವರ ಮೊದಲ ದಿನದ ಶೂಟಿಂಗ್ ಆಗಿದ್ದು ಚಿತ್ರದಲ್ಲಿ ಚಿಕ್ಕಣ್ಣ ಕೂಡ ವಿಕ್ರಂ ಜೊತೆ ಸ್ಟೆಪ್ ಹಾಕಲಿದ್ದಾರಂತೆ. ತುಳಸಿ ಶಿವಮಣಿ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ತಾಯಿ ಪಾತ್ರ ಮಾಡುತ್ತಿದ್ದು, ಅವರು ಸಹ ಈ ಹಾಡಿನಲ್ಲಿ ಕಾಣಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ವಿಕ್ರಂ ಜೊತೆ ಮಾಡಿರುವ ನಟಿ ತುಳಸಿ ಶಿವಮಣಿ ವಿಕ್ರಮ್ ರವಿಚಂದ್ರನ್ ಅವರ ಡೆಡಿಕೇಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಾಗಲೇ 20 ದಿನಗಳ ಶೂಟಿಂಗ್ ಆಗಿದ್ದರೂ ಹೀರೋ-ಹೀರೋಯಿನ್ ಕಾಂಬಿನೇಷನ್ ನಲ್ಲಿ ಯಾವುದೇ ಸೀನ್ ಇಲ್ಲವಂತೆ, ಆದರೆ, ನಾಯಕಿ ಕೂಡ ಈ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇನ್ನು ಮೂರು ದಿನಗಳ ಕಾಲ ಈ ಹಾಡಿನ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡು, ರಾಜಸ್ಥಾನ ದತ್ತ ಶೂಟಿಂಗ್​ಗೆ ತೆರಳಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿರುವುದಾಗಿ ನಿರ್ದೇಶಕ ಸಹನಾ ಮೂರ್ತಿ ತಿಳಿಸಿದರು. ಅಲ್ಲದೆ ಇನ್ನೊಂದು ಹಾಡಿಗಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ್ ಅವರನ್ನು ಕರೆತರಲು ಪ್ಲಾನ್ ಮಾಡುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ.

Intro:ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಮೊದಲ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರಿತು. ಅಲ್ಲದೆ ಚಿತ್ರತಂಡ ಅಂದಿನಿಂದಲೂ ಶೂಟಿಂಗ್ ಶುರು ಮಾಡಿಕೊಂಡಿದ್ದು ಈಗಾಗಲೇ ಬರೋಬ್ಬರಿ 20 ದಿನಗಳ ಭರ್ಜರಿ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಅಲ್ಲದೆ ಚಿತ್ರದ ಮೊದಲ ಸಾಂಗ್ ಶೂಟಿಂಗ್ ಅನ್ನು ಇಂದಿನಿಂದ ಚಿತ್ರತಂಡ ಶುರು ಮಾಡಿಕೊಂಡಿದೆ.

Body:ಸುಬ್ರಹ್ಮಣ್ಯ ಪುರದ ಮಿಲ್ ಕಾಲೋನಿಯ ಬಿಬಿಎಂಪಿ ಆಟದ ಮೈದಾನದಲ್ಲಿ ಕಲರ್ ಫುಲ್ಲಾಗಿ ಸ್ಟ್ರೀಟ್ ಸೆಟ್ ಹಾಕಿಕೊಂಡು ತ್ರಿವಿಕ್ರಮ ಚಿತ್ರದ ಸಾಂಗ್ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಮ್ಯಾಜಿಕಲ್ ಕಂಪೊಸರ್ ಅರ್ಜುನ್ ಜನ್ಯ ಹಾಕಿರುವ ಅಟ್ರಾಕ್ಟ್ ಟ್ಯೂನ್ ಗೆ ವಿ ನಾಗೇಂದ್ರ ಪ್ರಸಾದ್ ಪಕ್ಕದ ಮನೆ ಪಮ್ಮಿ ಕೋಡ್ತಾವ್ಳೆ ಸಿಗ್ನಲ್ ಕೆಮ್ಮಿ, ಎಂಬ ಕ್ಯಾಚಿ ಲಿರಿಕ್ ಬರೆದಿದ್ದು ಇಂದಿನಿಂದ ಹಾಡಿನ ಚಿತ್ರೀಕರಣ ಶುರುವಾಗಿದ.ಇನ್ನುಭೀ ಹಾಡಿಗೆ ರಾಜು ಸುಂದರಂ ವಿಕ್ರಂ ಗೆ ಡ್ಯಾನ್ಸ್ ಕಂಪೋಸ್ ಮಾಡ್ತಿದ್ದು, ವಿಕ್ರಮ್ ರವಿಚಂದ್ರನ್ ಭರ್ಜರಿ ಸ್ಟೆಪ್ ಹಾಕ್ತಿದ್ರು. ಇನ್ನು ರಾಜು ಸುಂದರಂ ಈ ಹಾಡಿನ. ಮೂಲಕ ತ್ರಿವಿಕ್ರಮ ಟೀಂ ಗೆ ಎಂಟ್ರಿ ಕೊಟ್ಟಿದ್ದಾರೆ.ಅಲ್ಲದೆ ತ್ರಿವಿಕ್ರಮ ಶೂಟಿಂಗ್ ಸೆಟ್ ನಲ್ಲಿ ಇಂದು ರಾಜು ಸುಂದರಂ ಅವರ ಹುಟ್ಟುಹಬ್ಬವನ್ನು ಕೇಕ್ ಮಾಡುವ ಮೂಲಕ ಸೆಲೆಬ್ರೇಟ್ ಮಾಡಿದ್ರು.

Conclusion:ಇನ್ನು ಈ ಹಾಡಿನಲ್ಲಿ ತಾಯಿ ಹಾಗೂ ಮಗನ ನಡುವಿನ ಸನ್ನಿವೇಶಗಳನ್ನು ಶೂಟ್ ಮಾಡಿಕೊಂಡಿದ್ದು ಈ ಹಾಡಿನ ಚಿತ್ರೀಕರಣದಲ್ಲಿ ನಾಯಕಿ ಆಕಾಂಕ್ಷ ಶರ್ಮ ಕಾಮಿಡಿ ಕಿಂಗ್ ಚಿಕ್ಕಣ್ಣ , ತುಳಸಿ ಶಿವಮಣಿ ನೂರಾರು ಡ್ಯಾನ್ಸ್ಗಳು ಭಾಗವಹಿಸಿದರು. ಅಲ್ಲದೆ ಶೂಟಿಂಗ್ ಸೆಟ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಹಾಡಿನ ಬಗ್ಗೆ ಚಿತ್ರತಂಡ ಮಾಧ್ಯಮಗಳ ಜೊತೆ ಮಾಹಿತಿ ಹೆಚ್ಚಿಕೊಂಡರು. ನಾನು ರಾಜ ಸುಂದರ ಅವರ ಎದೆ ವರ್ಕ್ ಮಾಡಬೇಕು ಎಂದು ತುಂಬಾ ದಿನಗಳಿಂದ ಆಸೆಯಿತ್ತು, ಆಸೆ ಈಗ ನೆರವೇರಿದೆ. ಮೊದಲು ನಾನು ಅವರ ಜೊತೆ ಕೆಲಸ ಮಾಡಲು ನರ್ವಸ್ ಆಗಿದೆ. ಅಲ್ಲದೆ 15ದಿನಗಳ ಟ್ರೈನಿಂಗ್ ಬರುವುದಾಗಿಯೂ ಸಹ ರಾಜು ಮಾಸ್ಟರ್ ಜೊತೆ ನಾನು ಮಾತನಾಡಿದೆ. ಆದರೆ ರಾಜು ಮಾಸ್ಟರ್ ರಿಹರ್ಸಲ್ ಏನು ಬೇಡ ಆರಾಮಾಗಿ ಮಾಡು ಎಂದು ಧೈರ್ಯ ತುಂಬಿದರು ಈಗ ಅವರ ಜೊತೆ ಆರಾಮಾಗಿ ಕೆಲಸ ಮಾಡುತ್ತಿದ್ದೇನೆ ಎಂದು ವಿಕ್ರಮ್ ರವಿಚಂದ್ರನ್ ತಿಳಿಸಿದರು. ಅಲ್ಲದೆ ವಿಕ್ರಮ ಚಿತ್ರದ ಶೂಟಿಂಗ್ ಇಂದಿನಿಂದ ಕಾಮಿಡಿ ನಟ ಚಿಕ್ಕಣ್ಣ ಕೂಡ ಎಂಟ್ರಿಕೊಟ್ಟಿದ್ದು ಇದು ಅವರ ಮೊದಲ ದಿನದ ಶೂಟಿಂಗ್ ಆಗಿದ್ದು ಚಿತ್ರದಲ್ಲಿ ಚಿಕ್ಕಣ್ಣ ಕೂಡ ವಿಕ್ರಂ ಜೊತೆ ಸ್ಟೆಪ್ ಹಾಕಲಿದ್ದಾರಂತೆ. ಅಲ್ಲದೆ ತುಳಸಿ ಶಿವಮಣಿ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ತಾಯಿ ಪಾತ್ರ ಮಾಡುತ್ತಿದ್ದು ಅವರು ಸಹ ಈ ಹಾಡಿನಲ್ಲಿ ಕಾಣಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ವಿಕ್ರಂ ಜೊತೆ ಮಾಡಿರುವ ನಟಿ ತುಳಸಿ ಶಿವಮಣಿ ವಿಕ್ರಮ್ ರವಿಚಂದ್ರನ್ ಅವರ ಡೆಡಿಕೇಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈಗಾಗಲೇ 20 ದಿನಗಳ ಶೂಟಿಂಗ್ ಆಗಿದ್ದರೂ ಹೀರೋ-ಹೀರೋಯಿನ್ ಕಾಂಬಿನೇಷನ್ ನಲ್ಲಿ ಯಾವುದೇ ಸೀನ್ ಇಲ್ಲವಂತೆ, ಆದರೆ ನಾಯಕಿ ಕೂಡ ಈ ಹಾಡಿನಲ್ಲಿ ಕಾಣಿಸಿಕೊಳ್ಳುತಿದು,ಇನ್ನು ಮೂರು ದಿನಗಳ ಕಾಲ ಈ ಹಾಡಿನ ಶೂಟಿಂಗ್ ಕಂಪ್ಲೀಟ್ ಮಾಡಿ ಕೊಂಡು, ರಾಜಸ್ಥಾನ ದತ್ತ ಶೂಟಿಂಗ್ ಗೆ ತೆರಳಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿರುವುದಾಗಿ ನಿರ್ದೇಶಕ ಸಹನಾ ಮೂರ್ತಿ ತಿಳಿಸಿದರು. ಅಲ್ಲದೆ ಇನ್ನೊಂದು ಹಾಡಿಗಾಗಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ್ ಅವರನ್ನು ಕರೆತರಲು ಪ್ಲಾನ್ ಮಾಡುತ್ತಿರುವುದಾಗಿ ನಿರ್ದೇಶಕರು ತಿಳಿಸಿದರು.

ಸತೀಶ ಎಂಬಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.