ETV Bharat / sitara

ಇವರು ಸ್ಯಾಂಡಲ್​​ವುಡ್​ನ ನಟರೂ ಹೌದು, ನಿರೂಪಕರೂ ಹೌದು! - ಶಿವರಾಜ್​ಕುಮಾರ್​​​

ಕನ್ನಡದ ಈ ನಟರು ಕಿರುತೆರಯ ಕೆಲವು ಕಾರ್ಯಕ್ರಮಳನ್ನು ನಿರೂಪಣೆ ಮಾಡಿ ನಿರೂಪಕರಾಗಿಯೂ ಹೆಸರು ಮಾಡಿದ್ದಾರೆ.

this kannada actors anchors come actors
ಇವರು ಸ್ಯಾಂಡಲ್​​ವುಡ್​ನ ನಟರೂ ಹೌದು, ನಿರೂಪಕರೂ ಹೌದು!
author img

By

Published : Feb 26, 2020, 7:34 PM IST

ಹಿರಿಯ ನಟರು ಕಿರಿತೆರೆಯಲ್ಲಿ ನಟಿಸುವುದು ಮಾಮೂಲಿ ಸಂಗತಿ. ಆದರೆ, ಹಿರಿತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ ಸ್ಟಾರ್​​​ ನಟ-ನಟಿಯರೂ ಇದೀಗ ನಿರೂಪಕರಾಗಿ ಕಿರುತೆರೆಗೆ ಕಾಲಿಟ್ಟು ಸೈ ಎನಿಸಿಕೊಂಡಿದ್ದಾರೆ. ಆ ಮೂಲಕ ಕೇವಲ ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲೂ ಕಮಾಲ್ ಮಾಡಿದ್ದಾರೆ.

this kannada actors anchors come actors
ರಮೇಶ್​​ ಅರವಿಂದ್​​
ಕಿಚ್ಚ ಸುದೀಪ್ : ಅಭಿನಯ ಚಕ್ರವರ್ತಿ ಎಂದೇ ಬಿರುದಾಂಕಿತ ಕಿಚ್ಚ ಸುದೀಪ್ ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಮೂಲಕ ವೀಕ್ಷಕರಿಗೆ ಮಗದಷ್ಟು ಹತ್ತಿರವಾಗಿದ್ದಾರೆ. ಕಳೆದ ಏಳು ಸೀಸನ್​​ಗಳನ್ನು ಯಶಸ್ವಿಯಾಗಿ ನಿರೂಪಿಸಿರುವ ಸುದೀಪ್​​ ಕಿರುತೆರೆಯಲ್ಲೂ ಮಿಂಚಿದ್ದಾರೆ.
this kannada actors anchors come actors
ಸುದೀಪ್​​

ಶಿವರಾಜ್ ಕುಮಾರ್: ಸೆಂಚುರಿ ಸ್ಟಾರ್, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡಾ ನಿರೂಪಕರಾಗಿ ಮನೆ ಮಾತಾಗಿದ್ದರು. ಯಾರೀ ನಂ 1 ಕಾರ್ಯಕ್ರಮದ ನಿರೂಪಕರಾಗಿ ಮೊದಲ ಬಾರಿಗೆ ಕಿರುತೆರೆ ಲೋಕಕ್ಕೆ ಕಾಲಿಟ್ಟ ಶಿವಣ್ಣ ಅಲ್ಲೂ ಸೈ ಎನಿಸಿಕೊಂಡಿದ್ದಾರೆ.

this kannada actors anchors come actors
ಪುನೀತ್​​ ರಾಜ್​ಕುಮಾರ್​​

ರಮೇಶ್ ಅರವಿಂದ್ : ರಮೇಶ್ ಅರವಿಂದ್ ಅವರಿಂದು ಜನಪ್ರಿಯತೆಯ ಶಿಖರಲ್ಲಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಕಿರುತೆರೆ. ಅವರು ನಡೆಸಿಕೊಡುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ರಮೇಶ್ ಅವರಿಗೆ ತುಂಬಾ ಜನಪ್ರಿಯತೆ ತಂದುಕೊಟ್ಟಿದೆ. ಸಾಧಕರನ್ನು ಪರಿಚಯಿಸುವ ಆ ಕಾರ್ಯಕ್ರಮದಲ್ಲಿ ರಮೇಶ್ ಅರವಿಂದ್ ನಿರೂಪಣೆ ಅದ್ಭುತವಾಗಿ ಮೂಡಿ ಬರುತ್ತಿತ್ತು.

this kannada actors anchors come actors
ಶಿವರಾಜ್​ಕುಮಾರ್​​

ಪುನೀತ್ ರಾಜ್ ಕುಮಾರ್ : ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆ ಜಗತ್ತಿಗೆ ಕಾಲಿಟ್ಟ ಪವರ್ ಸ್ಟಾರ್ ಅಪ್ಪು ನಿರೂಪಣೆಯ ಮೂಲಕ ಸೈ ಎನಿಸಿಕೊಂಡವರು. ಕೇವಲ ಕನ್ನಡದ ಕೋಟ್ಯಧಿಪತಿ ಮಾತ್ರವಲ್ಲದೇ ಫ್ಯಾಮಿಲಿ ಪವರ್ ಕಾರ್ಯಕ್ರಮವನ್ನೂ ಕೂಡಾ ನಡೆಸಿಕೊಟ್ಟಿದ್ದಾರೆ.

this kannada actors anchors come actors
ಉಮಾಶ್ರೀ

ಗಣೇಶ್: ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ನಟನಾ ರಂಗಕ್ಕೆ ಕಾಲಿಟ್ಟ ಗಣೇಶ್ ಮುಂದೆ ಚಂದನವನದ ಸ್ಟಾರ್ ನಟರ ಸಾಲಿಗೆ ಸೇರ್ಪಡೆಯಾದ್ರು. ಮುಂದೆ ಸೂಪರ್ ಮಿನಿಟ್ ಗೇಮ್ ಶೋ ಮೂಲಕ ಮತ್ತೆ ಕಿರುತೆರೆಗೆ ಮುಖ ಮಾಡಿದ ಗಣೇಶ್ ಸ್ಯಾಂಡಲ್​ವುಡ್ ಜೊತೆಗೆ ಆ್ಯಂಕರಿಂಗ್​​ನಲ್ಲೂ ಮಿಂಚಿದರು.

this kannada actors anchors come actors
ಗಣೇಶ್​​

ಲಕ್ಷ್ಮಿ: ಕಥೆ ಅಲ್ಲ ಜೀವನ ಕಾರ್ಯಕ್ರಮದ ನಿರೂಪಕರಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಜ್ಯೂಲಿ ಲಕ್ಷ್ಮಿ ಮುಂದೆ ನಾನಾ ನೀನಾ ಕಾರ್ಯಕ್ರಮವನ್ನೂ ನಡೆಸಿಕೊಟ್ಟು ಸದ್ದು ಮಾಡಿದರು.

this kannada actors anchors come actors
ಲಕ್ಷ್ಮಿ

ಉಮಾಶ್ರೀ: ಆರತಿಗೊಬ್ಬ ಕೀರ್ತಿಗೊಬ್ಬ ಧಾರಾವಾಹಿಯಲ್ಲಿ ಪುಟ್ಮಲ್ಲಿಯಾಗಿ ಕಿರುತೆರೆಗೆ ಕಾಲಿಟ್ಟಿರುವ ಉಮಾಶ್ರೀ ಮೊದಲ ಬಾರಿಗೆ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡಾ ಮಕ್ಕಳ ಕಾರ್ಯಕ್ರಮಕ್ಕೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ನಿರೂಪಕಿಯಾಗಿ ಉಮಾಶ್ರೀ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.