ETV Bharat / sitara

ಸೂಪರ್ ದಾಖಲೆ ಬರೆದ 'ಚಾಲಿ ಪೋಲಿಲು' ನಿರ್ದೇಶಕನ ವ್ಯಾಕರಣದ ಆಟ... ಟ್ರೇಲರ್ ನೋಡಿ! - ಪದ್ಮಜಾರಾವ್

ತುಳು ಸಿನಿಮಾ 'ಚಾಲಿಪೋಲಿಲು' ನಿರ್ದೇಶಕ ವೀರೇಂದ್ರ ಶೆಟ್ಟಿ ನಿರ್ದೇಶನದ ಕನ್ನಡ ಸಿನಿಮಾ 'ಸವರ್ಣದೀರ್ಘ ಸಂಧಿ' ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್​​ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಶೀಘ್ರದಲ್ಲೇ ಸಿನಿಮಾ ತೆರೆ ಕಾಣಲಿದೆ.

ಸವರ್ಣದೀರ್ಘ ಸಂಧಿ
author img

By

Published : Sep 1, 2019, 3:09 PM IST

'ಸವರ್ಣದೀರ್ಘ ಸಂಧಿ' ಸ್ಯಾಂಡಲ್​​​​​ವುಡ್ ಅಂಗಳದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. 'ಸಾಹೋ' ಚಿತ್ರದೊಂದಿಗೆ ಟ್ರೇಲರ್​​​​​​​​​​​​​​​​​​​​ ಬಿಡುಗಡೆ ಮಾಡಿರುವ ಚಿತ್ರತಂಡಕ್ಕೆ ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.

  • " class="align-text-top noRightClick twitterSection" data="">

'ಸವರ್ಣದೀರ್ಘ ಸಂಧಿ', ತುಳು ಭಾಷೆಯಲ್ಲಿ 'ಚಾಲಿ ಪೋಲಿಲು' ಎಂಬ ದಾಖಲೆ ಬರೆದ ವೀರೇಂದ್ರ ಶೆಟ್ಟಿ ನಿರ್ದೇಶನದ ಸಿನಿಮಾ. ಈ ಸಿನಿಮಾದಲ್ಲಿ ವೀರೇಂದ್ರ ಶೆಟ್ಟಿ ಅವರೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಚಾಲಿ ಪೋಲಿಲು' ಬರೊಬ್ಬರಿ 511 ದಿನ ಮಲ್ಟಿಪ್ಲೆಕ್ಸ್​​​​​​​​​​​​​​​ನಲ್ಲಿ ಪ್ರದರ್ಶನಗೊಂಡು ದಾಖಲೆ ಬರೆದಂತಹ ಸಿನಿಮಾ. 38 ಲಕ್ಷ ರೂಪಾಯಿ ಬಜೆಟ್​​​ನ ಈ ಸಿನಿಮಾ 73 ವಾರ ಪ್ರದರ್ಶನಗೊಂಡು, ಬರೊಬ್ಬರಿ 3.25 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಇದೀಗ 5 ವರ್ಷದ ಗ್ಯಾಪ್​​​​ ನಂತರ ಅದೇ ರೀತಿ ಔಟ್ ಅಂಡ್​​​​​​​​​ ಔಟ್ ಕಾಮಿಡಿ ಟ್ರ್ಯಾಕ್​​ನಲ್ಲಿ ವೀರೆಂದ್ರ ಶೆಟ್ಟಿ ನಿರ್ದೇಶಿಸಿರುವ ಕನ್ನಡ ಸಿನಿಮಾ 'ಸವರ್ಣದೀರ್ಘ ಸಂಧಿ'.

ಇದು ವ್ಯಾಕರಣದ ಜೊತೆ ಜೊತೆಗೆ ಕಳ್ಳ-ಪೋಲೀಸ್ ಆಟ ಆಡುವಂತಹ ಕಲರ್​​​​ಫುಲ್ ಸಿನಿಮಾ. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಚಿತ್ರದ ನಿರ್ಮಾಣದಲ್ಲೂ ಜೊತೆಯಾಗಿದ್ದಾರೆ. ವೀರು ಟಾಕೀಸ್, ಲೈಲಾಕ್ ಎಂಟರ್​ಟೈನರ್​​​​​​​​​​​​​​​​​​​ ಬ್ಯಾನರ್​​​​​​​​​ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ, ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜಾರಾವ್ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಮೊದಲ ಫ್ರೇಮ್​​​​​​​​​ನಿಂದ ಕೊನೆಯ ಫ್ರೇಮ್​​​​​​​​​​​​​​​​​​​​​​​​​​​​​​​​​​​​ವರೆಗೂ ಸಿನಿಮಾದಲ್ಲಿ ಪ್ರತಿ ಸೀನ್ ನಗು ತರಿಸುತ್ತದೆ. ಇದೀಗ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದ್ದು, ಎಲ್ಲಾ ಆ್ಯಂಗಲ್​​ನಿಂದಲೂ ಇಂಪ್ರೆಸ್​ ಆಗಿದೆ. ಸದ್ಯದಲ್ಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

Intro:ಸೂಪರ್ ದಾಖಲೆ ಬರೆದ ಚಾಲಿಲೂ ಪೋಲಿಲೂ ನಿರ್ದೇಶಕನ ವ್ಯಾಕರಣದ ಆಟ!!

ಸವರ್ಣ ದೀರ್ಘ ಸಂಧಿ... ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರೋ, ಭರವಸೆ ಹೆಚ್ಚಿಸಿರೋ ಸಿನಿಮಾ. ಸಾಹೋ ಚಿತ್ರದೊಂದಿಗೆ ಟ್ರೈಲರ್ ಲಾಂಚ್ ಮಾಡಿರೋ ಚಿತ್ರತಂಡ, ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿದೆ..ಸವರ್ಣ ದೀರ್ಘ ಸಂಧಿ, ತುಳು ಭಾಷೆಯಲ್ಲಿ ಚಾಲಿಲೂ ಪೋಲಿಲೂ ಅನ್ನೋ ದಾಖಲೆಯ ಹಿಟ್ ಕೊಟ್ಟ ವೀರೇಂದ್ರ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರೋ ಸಿನಿಮಾ. ವೀರೇಂದ್ರ ಶೆಟ್ಟಿ ನಿರ್ದೇಶನದ ಚಾಲಿಲೂ ಪೋಲಿಲು ಬರೊಬ್ಬರಿ 511ದಿನ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನಗೊಂಡು ದಾಖಲೆ ಬರೆದಂತಹ ಸಿನಿಮಾ.. 38ಲಕ್ಷ ಬಜೆಟ್ನ ಸಿನಿಮಾ 73ವಾರ ಪ್ರದರ್ಶನಗೊಂಡು, ಬರೊಬ್ಬರಿ 3.25ಕೋಟಿ ರೂಪಾಯಿಗಳನ್ನ ಗಳಿಸಿದೆ.. ಇದೀಗ ಬರೊಬ್ಬರಿ 5 ವರ್ಷದ ಗ್ಯಾಪ್ ನ ನಂತ್ರ, ಅದೇ ರೀತಿ ಔಟ್ ಅಂಡ್ ಔಟ್ ಕಾಮಿಡಿ ಟ್ರ್ಯಾಕ್ ನಲ್ಲಿ ವೀರೆಂದ್ರ ಶೆಟ್ಟಿ ಮಾಡಿರೋ ಕನ್ನಡ ಸಿನಿಮಾ ಸವರ್ಣ ದೀರ್ಘ ಸಂಧಿ... ಸವರ್ಣ ದೀರ್ಘ ಸಂಧಿ ವ್ಯಾಕರಣದ ಜೊತೆ ಜೊತೆಗೆ ಕಳ್ಳಪೋಲೀಸ್ ಆಟ ಆಡುವಂತಹ ಕಲರ್ಫುಲ್ ಸಿನಿಮಾ.. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಈ ಚಿತ್ರದ ನಿರ್ಮಾಣದಲ್ಲೂ ಜೊತೆಯಾಗಿದ್ದಾರೆ. ವೀರು ಟಾಕೀಸ್, ಲೈಲಾಕ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಈ ಚಿತ್ರದಲ್ಲಿ, ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜರಾವ್ ಸೇರಿದಂತೆ ಪ್ರತಿಭಾವಂತ ಕಲಾವಿದ್ರ ದಂಡೇ ಈ ಚಿತ್ರದಲ್ಲಿದೆ.. .Body:ಮೊಲದ ಫ್ರೇಮ್ ನಿಂದ ಕೊನೆಯ ಫ್ರೇಮ್ ವರೆಗೂ ಸಿನಿಮಾದಲ್ಲಿ ಸೀನ್ ಟು ಸೀನ್ ನಗಿಸುವಂತಿದೆ ಸವರ್ಣ ದೀರ್ಘ ಸಂಧಿ ಟ್ರೈಲರ್.. ಸವರ್ಣ ದೀರ್ಘ ಸಂಧಿ ಟ್ರೈಲರ್ ಎಲ್ಲಾ ಆಂಗಲ್ ನಿಂದ್ಲೂ ಇಂಪ್ರೆಸೀವ್ ಆಗಿದೆ.. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ, ಅನ್ ಲೈನ್ ನಲ್ಲಿ ಮತ್ತು ಥಿಯೇಟರ್ ನಲ್ಲಿ ರಿಲೀಸ್ ಆಗಿರೋ ಈ ಚಿತ್ರದ ಟ್ರೈಲರ್ ನಲ್ಲಿರೋ ವಿಶಿಷ್ಠ ಎಂಟ್ರಟೈನಿಂಗ್ ಎಲಿಮೆಂಟ್ಸ್ ಸಿನಿಮಾ ಮೇಲೆ ನಿರೀಕ್ಷೆ ಮೂಡಿಸಿದೆ. ಅಂದ್ಹಾಗೆ ಸವರ್ಣ ದೀರ್ಘ ಸಂಧಿ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರ್ತಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.