ETV Bharat / sitara

ಹಸಿದವರ ನೆರವಿಗೆ ಬಂದ ಟ್ವಿನ್ಸ್​​ ನಟಿಯರು.... - ಕೊರೊನಾ ಲಾಕ್​​​ಡೌನ್

ಮಕ್ಕಳು, ಹಿರಿಯರಿಗೆ ಬಾಳೆಹಣ್ಣು, ಫುಡ್ ಪ್ಯಾಕೆಟ್​​​ಗಳನ್ನು ವಿತರಿಸಿ ಟ್ವಿನ್ಸ್ ನಟಿಯರು ಮಾನವೀಯತೆ ಮೆರೆದಿದ್ದಾರೆ.

The actresses who delivered the food
ಹಸಿದವರ ನೆರವಿಗೆ ಬಂದ ಟ್ವಿನ್ಸ್​​ ನಟಿಯರು
author img

By

Published : Apr 17, 2020, 4:51 PM IST

ಬೆಂಗಳೂರು: ಕೊರೊನಾ ಲಾಕ್​​​ಡೌನ್​​​ನಿಂದ ಸಂಕಷ್ಟ ಎದುರಿಸುತ್ತಿರುವ ಬಡವರು, ಕೂಲಿ ಕಾರ್ಮಿಕರ ನೆರವಿಗೆ ಚಂದನವನದ ಟ್ವಿನ್ಸ್ ನಟಿಯರು ನಿಂತಿದ್ದಾರೆ.

ಹಸಿದವರ ನೆರವಿಗೆ ಬಂದ ವಿತರಿಸಿದ ಟ್ವಿನ್ಸ್​​ ನಟಿಯರು

ಲಾಕ್​​​ಡೌನ್​​​ನಿಂದ ಕೆಲಸವಿಲ್ಲದೇ ಊಟಕ್ಕೆ ಪರಿತಪಿಸುತ್ತಿದ್ದ ಅಮಲೀಪುರದ ಕೊಳಗೇರಿ ನಿವಾಸಿಗಳಿಗೆ ಸಹೋದರಿಯರಾದ ನಟಿ ಅದ್ವಿತಿ ಶೆಟ್ಟಿ ಹಾಗೂ ಅಶ್ವಥಿ ಶೆಟ್ಟಿ ಸಹಾಯ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.