ETV Bharat / sitara

ಸಲ್ಲು 'ಭಾರತ್​​'ಗೆ ಡಬ್ಬಲ್ ಪಂಚ್​... ಹಣ ಗಳಿಕೆಗೆ ಬ್ರೇಕ್​ ಹಾಕಿತಾ ರಾಕರ್ಸ್​​? - news kannada

ತಮಿಳು ರಾಕರ್ಸ್​ ತನ್ನ ವೆಬ್​ಸೈಟ್​ನಲ್ಲಿ ಭಾರತ್​ ಚಿತ್ರವನ್ನು ಸೋರಿಕೆ ಮಾಡಿದ್ದು, ಚಿತ್ರತಂಡದಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ಸಂಗ್ರಹ ಚಿತ್ರ
author img

By

Published : Jun 6, 2019, 1:45 PM IST

ಬಾಲಿವುಡ್​ ನಟ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್​ ನಟನೆಯ ಬಹುನಿರೀಕ್ಷಿತ ಭಾರತ್ ಸಿನಿಮಾ ವಿಶ್ವದಾದ್ಯಂತ ನಿನ್ನೆ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ.

ಆದರೆ, ಈ ನಡುವೆ ಪೈರಸಿ ಹಾವಳಿ ಮುಂದುವರೆದಿದ್ದು, ಪೂರ್ಣ ಸಿನಿಮಾ ಸೋರಿಕೆಯಾಗಿದೆ. ಇದರಿಂದ ಮೊದಲ ದಿನವೇ ಗಲ್ಲಾ ಪೆಟ್ಟಿಗೆಯಲ್ಲಿ ಸಲ್ಲು ಚಿತ್ರ ಡಲ್​ ಹೊಡೆದಿದೆಯಂತೆ. ನಿನ್ನೆ ನಡೆದ ಇಂಡಿಯಾ ಮತ್ತು ಸೌಥ್ ಆಫ್ರಿಕಾ ನಡುವಿನ ವಿಶ್ವಕಪ್​ ಪಂದ್ಯ ಕೂಡ ಭಾರತ್​ ಚಿತ್ರದ ಮೇಲೆ ಪರಿಣಾಮ ಬೀರಿದ್ದು, ಬಾಕ್ಸ್​ ಆಫೀಸ್ ಗಳಿಕೆಯಲ್ಲಿ ಹಿನ್ನಡೆಯಾಗಿದೆ. ಸಿನಿ ರಸಿಕರಿಂದ ಒಳ್ಳೆಯ ವಿಮರ್ಶೆ ಪಡೆದರು ಕೂಡ ಗಳಿಕೆಯಲ್ಲಿ ಕೊಂಚ ಹಿಂದೆ ಬಿದ್ದಿದೆ.

ಇನ್ನು ತಮಿಳು ರಾಕರ್ಸ್ ಇತ್ತೀಚೆಗೆ ತೆರೆ ಕಂಡ ಎನ್​ಜಿಕೆ, ದೇವಿ 2, ಇಂಡಿಯಾ ಮೋಸ್ಟ್​ ವಾಂಟೆಡ್​ ಸೇರಿದಂತೆ ಹಲವು ಚಿತ್ರವನ್ನು ಲೀಕ್​ ಮಾಡಿತ್ತು. ಇದೀಗ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಭಾರತ್​ ಚಿತ್ರವನ್ನು ಲೀಕ್​ ಮಾಡುವ ಮೂಲಕ ತನ್ನ ದರ್ಪವನ್ನು ಮುಂದುವರೆಸಿದೆ.

ಸಲ್ಮಾನ್ ಖಾನ್, ಕತ್ರಿನಾ ಕೈಫ್, ಜಾಕಿ ಶ್ರಾಫ್, ಸುನಿಲ್ ಗ್ರೋವರ್, ದೀಶಾ ಪಟಾನಿ ಮತ್ತು ಇತರರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Intro:Body:

Tamilrockers leak Salman Khan starrer Bharat

Tamilrockers leaks Bharat movie online: The piracy website Tamilrockers has leaked the period drama online. It stars Salman Khan and Katrina Kaif in the lead roles.

Bharat, directed by Ali Abbas Zafar, is available online for download. The piracy website Tamilrockers has leaked the period drama online.

The film stars Salman Khan, Katrina Kaif, Jackie Shroff, Sunil Grover, Disha Patani and others. It has already been affected by the ongoing ICC World Cup and now, after its leak, the film’s box office collection is expected to witness a setback.

Despite several complaints and strict action by the court, the filmmakers have failed in fighting the menace of Tamilrockers. Last week too, films like NGK, Devi 2 and India’s Most Wanted were uploaded online by the notorious piracy website.

In her review of the film, film critic Shubhra Gupta, wrote, “From the tumultuous scenes of bloodshed of the Partition, and the sundering of Bharat’s family in Lahore, to their arrival in a Delhi refugee camp, in search of a future, Bharat is sure-footed. After the half-way point, it meanders.”

Advertising

“It’s a pity that the director-star duo don’t take this as far as they could. They had a story which had the potential to become a solid reckoner of post-Independence nation-building, and how things rolled from then on, and a free hand to craft it. But the opportunity is squandered in unnecessary songs and dances, an aiming-for-cheap-laughs comic thread which involves making a stutterer the butt of jokes, and improbable situations: want to meet Hindi-film-song-loving-sea-pirates? Step right up,” she added.

While talking about Bharat, Katrina Kaif told indianexpress.com, “What I did for Bharat when I came onboard is to come absolutely without any baggage, or any experiences of any films we both have done before. All I wanted to do and have done is do as much justice to Kumud’s role as I can. So we did a lot of work on Kumud.”

She added, “And on days when the cameras were not rolling or if we had a break, of course, me, Ali and Salman, as we had just worked together in Tiger Zinda Hai, had a lovely sense of fun and friendship.”

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.