ETV Bharat / sitara

'ಕ್ರಿಟಿಕಲ್ ಕೀರ್ತನೆಗಳು' ಹಾಡಲು ಹೊರಟ ತಬಲಾ ನಾಣಿ, ಅಪೂರ್ವ ಜೋಡಿ - ಕ್ರಿಟಿಕಲ್ ಕೀರ್ತನೆಗಳು ಚಿತ್ರದಲ್ಲಿ ಅಪೂರ್ವ ತಬಲಾನಾಣಿ ನಟನೆ

ಎಲ್​​. ಕುಮಾರ್​ ನಿರ್ದೇಶನದ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ತಬಲಾ ನಾಣಿ ಹಾಗೂ ಅಪೂರ್ವ ಮತ್ತೆ ಜೊತೆಯಾಗಿ ನಟಿಸಿದ್ದಾರೆ. ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣದ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಕಂಠೀರವ ಸ್ಟುಡಿಯೋ ಕೋರ್ಟ್ ಹಾಲ್​​​ನಲ್ಲಿ ಹಾಕಲಾಗಿರುವ ಸೆಟ್​​​​​ನಲ್ಲಿ ಚಿತ್ರದ ಕೆಲವೊಂದು ದೃಶ್ಯಗಳನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು.

Critical keertanegalu
'ಕ್ರಿಟಿಕಲ್ ಕೀರ್ತನೆಗಳು'
author img

By

Published : Jan 18, 2020, 7:29 PM IST

'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ನಂತರ ತಬಲಾ ನಾಣಿ ಹಾಗೂ ಅಪೂರ್ವ ಜೋಡಿ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ಸೇರಿ ಕ್ರಿಟಿಕಲ್ ಕೀರ್ತನೆಗಳನ್ನು ಹಾಡಲು ಹೊರಟಿದ್ದಾರೆ. ಇದೇನಪ್ಪಾ ಇಬ್ಬರೂ ಸಂಗೀತ ಕಛೇರಿ ನೀಡುತ್ತಿದ್ದಾರಾ ಎಂದು ಆಶ್ಚರ್ಯ ಪಡಬೇಡಿ. ಈ ಜೋಡಿ 'ಕ್ರಿಟಿಕಲ್ ಕೀರ್ತನೆಗಳು' ಎಂಬ ಸಿನಿಮಾದಲ್ಲಿ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.

Critical keertanegalu
ರಾಜೇಶ್, ಅಪೂರ್ವ ಭಾರದ್ವಾಜ್

ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣದ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಕಂಠೀರವ ಸ್ಟುಡಿಯೋ ಕೋರ್ಟ್ ಹಾಲ್​​​ನಲ್ಲಿ ಹಾಕಲಾಗಿರುವ ಸೆಟ್​​​​​ನಲ್ಲಿ ಚಿತ್ರದ ಕೆಲವೊಂದು ದೃಶ್ಯಗಳನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು. ಚಿತ್ರಕ್ಕೆ ಎಲ್​​​​. ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ದೇಶಿಸಿದ್ದು ಕೂಡಾ ಎಲ್. ಕುಮಾರ್ ಅವರೇ. ಶಿವಸೇನ ಮತ್ತು ಶಿವಶಂಕರ್ ಛಾಯಾಗ್ರಹಣ, ವೀರ ಸಮರ್ಥ ಸಂಗೀತ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿಯಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಐಪಿಎಲ್ ಬೆಟ್ಟಿಂಗ್ ವಿಚಾರವನ್ನು ಈ ಸಿನಿಮಾದಲ್ಲಿ ಹಾಸ್ಯಮಯವಾಗಿ ಹೇಳಲು ಪ್ರಯತ್ನಿಸಲಾಗಿದೆ. ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Critical keertanegalu
ಅಪೂರ್ವ, ತಬಲಾ ನಾಣಿ

ತಬಲಾ ನಾಣಿ –ಅಪೂರ್ವ ಜೋಡಿ ಕ್ರಿಟಿಕಲ್ ಕೀರ್ತನೆಗಳು ಹಾಡಿದ್ದಾರೆ

ಒಂದು ಜನಪ್ರಿಯ ಪೋಷಕ ನಟ=ನಟಿ ಜೋಡಿ ಕೆಮಿಸ್ಟ್ರಿ ಆಫ್ ಕರಿಯಪ್ಪ ಇಂದ ತಬಲಾ ನಾಣಿ ಹಾಗೂ ಅಪೂರ್ವ ಈಗ ಮತ್ತೆ ಜೋಡಿ ಆಗಿದ್ದಾರೆ. ಇಂತಹ ಉದಾಹರಣೆಗಳು ಕನ್ನಡದಲ್ಲಿ ಹೆಸರಿಸಬಹುದಾದ ಕಾಮಿಡಿ ಜೋಡಿ ಅಂದರೆ ಟೆನ್ನಿಸ್ ಕೃಷ್ಣ ಹಾಗೂ ರೇಖ ದಾಸ್. ಇವರಿಬ್ಬರು 100 ಸಿನಿಮಾಗಳನ್ನು ಜೊತೆಯಾಗಿ ಅಭಿನಯಿಸಿದ್ದಾರೆ.

ಈಗ ತಬಲಾ ನಾಣಿ ಹಾಗೂ ಅಪೂರ್ವ ಜೋಡಿ ತೆರೆಯ ಮೇಲೆ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ನಂತರ ಇವರಿಬ್ಬರು ಕ್ರಿಟಿಕಲ್ ಕೀರ್ತನೆಗಳು ಸಿನಿಮಾಕ್ಕೆ ಮತ್ತೆ ಒಂದಾಗಿದ್ದಾರೆ.

ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣದ ಈ ಚಿತ್ರ ಕಂಠೀರವ ಸ್ಟುಡಿಯೋ ಕೋರ್ಟ್ ಹಾಲ್ ಸೆಟ್ ನಿರ್ಮಾಣದಲ್ಲಿ ಚಿತ್ರೀಕರಣ ಮಾಡುವುದರೊಂದಿಗೆ ಸಂಪೂರ್ಣವಾಗಿದೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕುಮಾರ್ ಎಲ್ ಮಾಡಿದ್ದಾರೆ. ಈ ನಿರ್ದೇಶಕರೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸಹ ನಿರ್ದೇಶನ ಮಾಡಿದವರು.

ಶಿವಸೇನಾ ಮತ್ತು ಶಿವ ಶಂಕರ್ ಛಾಯಾಗ್ರಯನ, ವೀರ ಸಮರ್ಥ ಸಂಗೀತ ನೀಡಿದ್ದಾರೆ. ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿಯಲ್ಲಿ ಚಿತ್ರೀಕರಣ ಮಾಡಿರುವ ಈ ಚಿತ್ರದಲ್ಲಿ ಮೂರು ಹಾಡುಗಳಿವೆ, ಬೆಂಗಳೂರಿನಲ್ಲಿ ಐ ಪಿ ಎಲ್ ಬೆಟ್ಟಿಂಗ್ ವಿಷಯ ಕುರಿತು ಈ ಸಿನಿಮಾ ಹಾಸ್ಯಮಯವಾಗಿ ಹೇಳಲಾಗಿದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.