ETV Bharat / sitara

Watch video.. ಮನಾಲಿಯಲ್ಲಿ ಹಿಮಪಾತ ಆನಂದಿಸಿದ ನಟ ಸನ್ನಿ ಡಿಯೋಲ್ - ಬಾಲಿವುಡ್​​ ಆ್ಯಕ್ಷನ್​​ ಹೀರೋ ಸನ್ನಿ ಡಿಯೋಲ್

ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಮನಾಲಿಯಲ್ಲಿ ಹಿಮಪಾತದ ಸೌಂದರ್ಯವನ್ನು ಆನಂದಿಸುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

Sunny Deol enjoys snowfall in Manali
ಮನಾಲಿಯಲ್ಲಿ ಹಿಮಪಾತವನ್ನು ಆನಂದಿಸಿದ ನಟ ಸನ್ನಿ ಡಿಯೋಲ್
author img

By

Published : Jan 12, 2022, 7:44 AM IST

ಬಾಲಿವುಡ್​​ ಆ್ಯಕ್ಷನ್​​ ಹೀರೋ ಮತ್ತು ರಾಜಕಾರಣಿ ಸನ್ನಿ ಡಿಯೋಲ್ ಮನಾಲಿಯಲ್ಲಿ ಹಿಮಪಾತವನ್ನು ಆನಂದಿಸುತ್ತಿದ್ದಾರೆ. ಸನ್ನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮನಾಲಿಯಿಂದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಮನಾಲಿಯಲ್ಲಿ ಹಿಮಪಾತವನ್ನು ಆನಂದಿಸಿದ ನಟ ಸನ್ನಿ ಡಿಯೋಲ್

ಸೋಮವಾರ, ನಟ ಹಿಮದ ಗಡ್ಡೆಗಳೊಂದಿಗೆ ಆಟವಾಡುತ್ತಿರುವ ದೃಶ್ಯವಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಜತೆಗೆ ಅವರು ವಿಡಿಯೋಗೆ "ನಿಮ್ಮ ಹೃದಯವನ್ನು ಸಂತೋಷಪಡಿಸಲು ಬಯಸಿದರೆ, ಹಿಮದಲ್ಲಿ ನೃತ್ಯ ಮಾಡಿ" ಎಂದು ಶೀರ್ಷಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸನ್ನಿ ತಂದೆ ಧರ್ಮೇಂದ್ರ ಡಿಯೋಲ್, ನೀವು ಹಿಮಪಾತವನ್ನು ಆನಂದಿಸುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ. ಲವ್ ಯು, ಟೇಕ್ ಕೇರ್ ಎಂದಿದ್ದಾರೆ.

ಇದನ್ನೂ ಓದಿ: ನಟ ಅಲ್ಲು ಅರ್ಜುನ್​​ಗೆ ಸಮಂತಾ ಥ್ಯಾಂಕ್ಸ್​ ಹೇಳಿದ್ಯಾಕೆ ಗೊತ್ತಾ?

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.