ETV Bharat / sitara

ಸ್ವಾಭಿಮಾನದ ಗೆಲುವಿನ ಉತ್ಸಾಹದಲ್ಲಿ ಸುಮಲತಾ : ಮಂಡ್ಯದಲ್ಲಿ ಇಂದು ಅಂಬಿ ಹುಟ್ಟು ಹಬ್ಬದಂದೇ ವಿಜಯೋತ್ಸವ - Sumalatha Ambareesh

ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಗೆಲುವು ಸಾಧಿಸಿರುವ ಸುಮಲತಾ, ಇಂದು ಅಂಬರೀಶ್​ ಅವರ ಹುಟ್ಟುಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಇದೇ ವೇಳೆ ಸುಮಲತಾ ಅವರು ಮಂಡ್ಯದಲ್ಲಿ ಸ್ವಾಭಿಮಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಜಯೋತ್ಸವ ಆಚರಿಸಲಿದ್ದಾರಂತೆ.

ಸ್ವಾಭಿಮಾನದ ಗೆಲುವಿನ ಉತ್ಸಾಹದಲ್ಲಿ ಸುಮಲತಾ
author img

By

Published : May 29, 2019, 8:59 AM IST

ಫಲಿತಾಂಶ ಬಂದ ದಿನದಂದು ಸುಮಲತಾ ಸಂಬಂಧಿಕರು, ನಟರಾದ ಯಶ್​​, ದರ್ಶನ್​, ದೊಡ್ಡಣ್ಣ, ನಿರ್ಮಾಪಕ ರಾಕ್​​ಲೈನ್​​ ವೆಂಕಟೇಶ್​ ಸೇರಿದಂತೆ ಇತರರು ವಿಜಯೋತ್ಸವ ಆಚರಿಸಿದ್ದರು. ಇಂದು ಸುಮಲತಾ, ಪತಿಯ ಹುಟ್ಟುಹಬ್ಬ ಇರುವುದರಿಂದ ಮಂಡ್ಯದಲ್ಲಿ ಸ್ವಾಭಿಮಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಕ್ಟರಿ ಆಚರಿಸಲಿದ್ದಾರಂತೆ.

Sumalatha Ambareesh celebration victory with friends
ಸ್ವಾಭಿಮಾನದ ಗೆಲುವು ಸಾಧಿಸಿದ ಹಿನ್ನೆಲೆ ವಿಕ್ಟರಿ ಆಚರಿಸಿದ ಸುಮಲತಾ ಅಂಬರೀಶ್

ಸಂಸದರಾಗಿ ಆಯ್ಕೆ ಮಾಡಿದ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಸುಮಲತಾ ಅಂಬರೀಶ್, ಇತ್ತೀಚೆಗೆ ಬೆಂಗಳೂರಿನ ಜೆ.ಪಿ. ನಗರದ ನಿವಾಸದಲ್ಲಿ ಸ್ನೇಹಿತರ ಜೊತೆ ವಿಜಯೋತ್ಸವ ಆಚರಿಸಿದ್ದರು. ಆ ಸಂತೋಷದ ಕ್ಷಣಗಳ ಫೋಟೋಗಳು ಇದೀಗ ರಿವೀಲ್ ಆಗಿವೆ.

Sumalatha Ambareesh celebration victory with friends
ಸ್ನೇಹಿತರ ಜೊತೆ ವಿಜಯೋತ್ಸವ ಆಚರಿಸಿದ ಸುಮಲತಾ ಅಂಬರೀಶ್

Intro:ಮಂಡ್ಯದಲ್ಲಿ ಜಯಗಳಿಸಿದ ಹಿನ್ನಲೆ ವಿಕ್ಟರಿ ಆಚರಿಸಿದ ಸುಮಲತಾ ಅಂಬರೀಶ್!!!

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಗೆಲುವು ಸಾಧಿಸಿರೋ ಸುಮಲತಾ ಅಂಬರೀಶ್, ನಾಳೆ ಅಂಬರೀಶ್ ಹುಟ್ಟು ಹಬ್ಬದ ಜೊತೆ ನಾಳೆ ಮಂಡ್ಯದಲ್ಲಿ ಸ್ವಾಭಿಮಾನದ ಕಾರ್ಯಕ್ರಮ ಮಾಡ್ತಾ ಇದ್ದಾರೆ..ಆದ್ರೆ ಲೋಕಸಭಾ ಚುನಾವಣಾ ಫಲಿತಾಂಶ ದೇಶದ ದಿನದೊಂದು ಸುಮಲತಾ ಅಂಬರೀಶ್ ಸಂಬಂಧಿಕರು, ಸ್ನೇಹಿತರು, ಹಾಗು ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ ಜೊತೆ ಭರ್ಜರಿ ಗೆಲುವಿನ ಸಂಭ್ರಮ ಆಚರಣೆ ಮಾಡಿದ್ದಾರೆ. Body:ಸಂಸದರಾಗಿ ಆಯ್ಕೆ ಪ್ರಮಾಣ ಪತ್ರ ಸ್ವೀಕರಿಸಿ ನಂತ್ರ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿದ ಬಳಿಕ ಬೆಂಗಳೂರಿನ ಜೆ ಪಿ ನಗರದ ನಿವಾಸದಲ್ಲಿ ಗೆಲುವಿನ ಸಂತೋಷವನ್ನು ಆಚರಿಸಿದ್ದಾರೆ..ಸದ್ಯ ಸುಮಲತ ಅಂಬರೀಶ್ ವಿಕ್ಟರಿಯನ್ನ ಯಶ್, ಸುಮಲತಾ ಸಹೋದರಿಯರು, ಸ್ನೇಹಿತರ ಜೊತೆ ಸೆಲೆಬ್ರೆಟ್ ಮಾಡಿರೋ ಸಂತೋಷದ ಕ್ಷಣಗಳ ಫೋಟೋಗಳು ರಿವೀಲ್ ಆಗಿವೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.