ETV Bharat / sitara

ಕಿಚ್ಚ ಸುದೀಪ್​ ನಿರ್ದೇಶನದಿಂದ ದೂರ ಉಳಿಯೋಕೆ ಕಾರಣ ಇಷ್ಟೇ..

ಅಭಿಮಾನಿಗಳು ಸುದೀಪ್ ಯಾವಾಗ ನಿರ್ದೇಶನ ಮಾಡ್ತಾರೆ ಎಂದು ಕಾಯ್ತಿದರು. ಆದರೆ, ಈಗ ಅಭಿಮಾನಿಗಳ ಆಸೆಗೆ ಕಿಚ್ಚ ನಿರಾಸೆ ಮೂಡಿಸಿದ್ದಾರೆ. ಯಾಕಂದ್ರೆ, ಸುದೀಪ್​​ಗೆ ಸದ್ಯ ಡೈರೆಕ್ಟರ್ ಕ್ಯಾಪ್ ತೋಡುವ ಆಲೋಚನೆ ಸದ್ಯಕ್ಕಿಲ್ವಂತೆ.

ಕಿಚ್ಚ ಸುದೀಪ್​
author img

By

Published : Oct 12, 2019, 5:05 PM IST

ಅಭಿನಯ‌ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯಲ್ಲಿ ಮಾತ್ರವಲ್ಲದೇ ನಿರ್ದೇಶನದಲ್ಲೂ ಸೈ ಅನಿಸಿಕೊಂಡವರು. ಹಿಟ್ ಚಿತ್ರಗಳ ನಿರ್ದೇಶನ ಮಾಡಿರುವ ಕಿಚ್ಚ "ಮಾಣಿಕ್ಯ" ಚಿತ್ರದ ನಂತರ ಡೈರೆಕ್ಷನ್‌ನಿಂದ ಕೊಂಚ‌‌ ದೂರ ಉಳಿದಿದ್ದು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ.

ಆದರೆ, ಅಭಿಮಾನಿಗಳು ಸುದೀಪ್ ಯಾವಾಗ ನಿರ್ದೇಶನ ಮಾಡ್ತಾರೆ ಎಂದು ಕಾಯ್ತಿದ್ದು, ಈಗ ಅಭಿಮಾನಿಗಳ ಆಸೆಗೆ ಕಿಚ್ಚ ಕೊಂಚ ನಿರಾಸೆ ಮೂಡಿಸಿದ್ದಾರೆ. ಯಾಕಂದ್ರೆ, ಸುದೀಪ್​​ಗೆ ಸದ್ಯ ಡೈರೆಕ್ಟರ್ ಕ್ಯಾಪ್ ತೊಡುವ ಆಲೋಚನೆ ಇಲ್ವಂತೆ.

ಕಿಚ್ಚ ಸುದೀಪ್​ ನಿರ್ದೇಶನದಿಂದ ದೂರ ಉಳಿಯೋಕೆ ಕಾರಣ ಇಷ್ಟೇ ನೋಡಿ..

ಸದ್ಯ ನಾನು ಒಳ್ಳೊಳ್ಳೆ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಿದ್ದೀನಿ. ಅಲ್ಲದೆ ನಾನು ಯಾವಾಗ ನಿರ್ದೇಶನ ಮಾಡ್ತೀನಿ ಅಂದ್ರೇ ನನ್ನ ಮಾರ್ಕೆಟ್ ಡೌನ್ ಆಗ್ತಿದೆ ಎಂಬುದು ಗೊತ್ತಾದಾಗ ನಾನು ಡೈರೆಕ್ಷನ್ ಮಾಡ್ತೀನಿ. ಆಟೋಗ್ರಾಫ್ ಹಾಗೂ ಶಾಂತಿನಿವಾಸ ಸಿನಿಮಾಗಳನ್ನು ಬಿಟ್ರೇ ನಾನು ನಿರ್ದೇಶನ ಮಾಡಿದ ಎಲ್ಲಾ ಚಿತ್ರಗಳು ಅನಿರೀಕ್ಷಿತವಾಗಿ ನಿರ್ಮಾಪಕರಿಗೋಸ್ಕರ ಎಂದಿದ್ದಾರೆ.

ಸದ್ಯ ಕನ್ನಡದಲ್ಲಿ ಒಳ್ಳೆಯ ನಿರ್ದೇಶಕರಿದ್ದಾರೆ. ಅವರ ಜೊತೆ ಕೆಲಸ ಮಾಡೋಣ. ಯುವ ನಿರ್ದೇಶಕರು ನನಗೆ ಸಾಕಷ್ಟು ಕಥೆಗಳನ್ನು ಮಾಡ್ತಿದ್ದಾರೆ. ಸದ್ಯಕ್ಕೆ ಅವರ ಜೊತೆ ವರ್ಕ್ ಮಾಡ್ತೀನಿ. ನನ್ನ ನಿರ್ದೇಶನ ಅವಶ್ಯಕತೆ ಇದೆ ಅನಿಸಿದಾಗ ಖಂಡಿತ ನಾನು ನಿರ್ದೇಶನ ಮಾಡ್ತೀನಿ. ಡೈರೆಕ್ಷನ್ ಪ್ಯಾಷನ್ ಅಷ್ಟೇ.. ಸದ್ಯಕ್ಕೆ ನನಗೆ ಅದು ಅನಿವಾರ್ಯತೆ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದರು.

Intro: ಆಭಿನಯ‌ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯಲ್ಲಿ ಮಾತ್ರವಲ್ಲದೇ ನಿರ್ದೇಶನದಲ್ಲೂ ಸೈ ಅನಿಸಿಕೊಂಡವರು.ಹಿಟ್ ಚಿತ್ರಗಳ ನಿರ್ದೇಶನ ಮಾಡಿರುವ ಕಿಚ್ಚ "ಮಾಣಿಕ್ಯ" ಚಿತ್ರದ ನಂತರ ಡೈರೆಕ್ಷನ್ ನಿಂದ ಕೊಂಚ‌‌ ದೂರ ಉಳಿದಿದ್ದು ನಟನೆಯಲ್ಕೇ ಬ್ಯುಸಿಯಾಗಿದ್ದಾರೆ.ಅದರೆ ಅಭಿಮಾನಿಗಳು ಸುದೀಪ್ ಯಾವಾಗ ನಿರ್ದೇಶನ ಮಾಡ್ತಾರೆ ಎಂದು ಕಾಯ್ತಿದ್ರು.ಈಗ ಅಭಿಮಾನಿಗಳ ಆ‌ ಆಸೆಗೆ ಕಿಚ್ಚ ಕೊಂಚ ನಿರಾಸೆ ಮೂಡಿಸಿದ್ದಾರೆ ಎನ್ನಬಹುದು.ಯಾಕಂದ್ರೆ ಬಾದ್ ಷಾ ಸುದೀಪ್ ಸದ್ಯಕ್ಕೆ ಡೈರೆಕ್ಟರ್ ಕ್ಯಾಪ್ ತೋಡುವ ಅಲೋಚನೆ ಇಲ್ವಂತೆ.

Body:ಯಾಕಂದ್ರೆ ಸದ್ಯ ನಾನು ಒಳ್ಳೋಳೆ ನಿರ್ದೇಶಕರ ಜೊತೆ ಸಿನಿಮಾ ಮಾಡ್ತಿದ್ದೀನಿ. ಅಲ್ಲದೆ ನಾನು ಯಾವಾಗ ನಿರ್ದೇಶನ ಮಾಡ್ತಿನಿ ಅಂದ್ರೆ ನನ್ನ ಮಾರ್ಕೆಟ್ ಡೌನ್ ಆಗ್ತಿದೆ ಎಂಬುದು ಗೊತ್ತಾದಾಗ ನಾನು ಡೈರೆಕ್ಷನ್ ಮಾಡ್ತಿನಿ. ಆಟೋಗ್ರಾಫ್ ಹಾಗೂ ಶಾಂತಿನಿವಾಸ ಸಿನಿಮಾಗಳ ಬಿಟ್ರೆ ನಾನು ನಿರ್ದೇಶನ ಮಾಡಿದ ಎಲ್ಲಾ ಚಿತ್ರಗಳು ಅನಿರೀಕ್ಷಿತವಾಗಿ ನಿರ್ಮಾಪಕರಿಗೋಸ್ಕರ ಡೈರೆಕ್ಷನ್ ಮಾಡಿದೆ‌.ಸದ್ಯ ಕನ್ನಡದಲ್ಲಿ ಒಳ್ಳೆಯ ನಿರ್ದೇಶಕರಿದ್ದಾರೆ .ಅವರ ಜೊತೆ ಕೆಲಸ ಮಾಡೋಣ ಯುವ ನಿರ್ದೇಶಕರು ನನಗೆ ಸಾಕಷ್ಟು ಕಥೆಗಳನ್ನು ಮಾಡ್ತಿದ್ದಾರೆ.ಸದ್ಯಕ್ಕೆ ಅವರ ಜೊತೆ ವರ್ಕ್ ಮಾಡ್ತಿನಿ .ನನ್ನ ನಿರ್ದೇಶನ ಅವಶ್ಯಕತೆ ಇದೆ ಅನಿಸಿದಾಗ ಖಂಡಿತ ನಾನು ನಿರ್ದೇಶನ ಮಾಡ್ತಿನಿ. ಡೈರೆಕ್ಷನ್ ಫ್ಯಾಷನ್ ಅಷ್ಟೇ ಸದ್ಯಕ್ಕೆ ನನಗೆ ಅದು ನೆಸಸಿಟಿ ಇಲ್ಲ ಎಂದು ಕಿಚ್ಚ ಸುದೀಪ್ ಹೇಳಿದರು.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.