ETV Bharat / sitara

ಫ್ಯಾಂಟಮ್​​ನಲ್ಲಿ ವಿಕ್ರಾಂತ್ ರೋಣನ ಖದರ್ ಹೀಗಿದೆ.. - ವಿಕ್ರಾಂತ್​ ರೋಣ ಸಿನಿಮಾ

ಹೈದರಾಬಾದಿನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ದಟ್ಟ ಕಾಡಿನ ರೀತಿ ಸೆಟ್ಟು ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಇದೇ ಗ್ಯಾಪ್​​ನಲ್ಲಿ ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಖಡಕ್ ವಿಕ್ರಾಂತ್ ರೋಣನಾಗಿ ಕಾಣಿಸಿಕೊಂಡಿರುವ ಬೊಂಬಾಟ್ ಫೋಟೋ ಶೂಟ್ ಮೇಕಿಂಗ್‌ನ ಚಿತ್ರತಂಡ ರಿವೀಲ್ ಮಾಡಿದೆ.‌.

Sudeep Look at Phantom Cinema
ಫ್ಯಾಂಟಮ್​​ನಲ್ಲಿ ವಿಕ್ರಾಂತ್ ರೋಣನ ಖದರ್ ಹೇಗಿದೆ ಗೊತ್ತಾ?
author img

By

Published : Sep 8, 2020, 4:46 PM IST

ಫ್ಯಾಂಟಮ್ ಸಿನಿಮಾ ಟೈಟಲ್​​ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದೆ. ಈ ಚಿತ್ರದ ಪೋಸ್ಟರ್ ಹಾಗೂ ಕಿಚ್ಚನ ಖಡಕ್ ಎಂಟ್ರಿಯಿಂದಲೇ ಸದ್ದು ಮಾಡ್ತಿದೆ.

ಅಷ್ಟಕ್ಕೂ ಫ್ಯಾಂಟಮ್ ಚಿತ್ರದಲ್ಲಿ‌ ವಿಕ್ರಾಂತ್ ರೋಣನ ಖದರ್ ಹೇಗಿರುತ್ತೆ ಅನ್ನೋದು ಕಿಚ್ಚನ ಅಭಿಮಾನಿಗಳಲ್ಲಿ ಕ್ಯೂರಿಯಾಸಿಟಿ ಹುಟ್ಟಿಸಿದೆ. ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್-ಕಟ್ ಹೇಳುತ್ತಿರುವ ಫ್ಯಾಂಟಮ್ ಸಿನಿಮಾ ಶೂಟಿಂಗ್ ಹಂತದಲ್ಲಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ.

ಫ್ಯಾಂಟಮ್ ಮೇಕಿಂಗ್​​ ವಿಡಿಯೋ

ಹೈದರಾಬಾದಿನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ದಟ್ಟ ಕಾಡಿನ ರೀತಿ ಸೆಟ್ಟು ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಇದೇ ಗ್ಯಾಪ್​​ನಲ್ಲಿ ಫ್ಯಾಂಟಮ್ ಚಿತ್ರದಲ್ಲಿ ಕಿಚ್ಚ ಖಡಕ್ ವಿಕ್ರಾಂತ್ ರೋಣನಾಗಿ ಕಾಣಿಸಿಕೊಂಡಿರುವ ಬೊಂಬಾಟ್ ಫೋಟೋ ಶೂಟ್ ಮೇಕಿಂಗ್‌ನ ಚಿತ್ರತಂಡ ರಿವೀಲ್ ಮಾಡಿದೆ.

ಕಿಚ್ಚ ಸುದೀಪ್ ಟ್ರೆಂಡಿ ಕಾಸ್ಟೂಮ್​​ನಲ್ಲಿ, ಸ್ಟೈಲ್ ಆಗಿ ಸಿಗಾರ್ ಹಚ್ಚುವ ಪರಿ ಕಿಚ್ಚನ ಅಭಿಮಾನಿಗಳಿಗೆ ಥ್ರಿಲ್ ನೀಡಿದೆ. ಅಷ್ಟೇ ಅಲ್ಲ, ಕೈಯಲ್ಲಿ ರಿವಾಲ್ವರ್ ಹಿಡಿದು ಫ್ಯಾಂಟಮ್ ಪ್ರಪಂಚದಲ್ಲಿ ಏನು ಇರುತ್ತೆ ಅನ್ನೋದು ಈ ಮೇಕಿಂಗ್ ಹೇಳುತ್ತಿದೆ‌.

ಈ ಮೇಕಿಂಗ್ ವಿಡಿಯೋವನ್ನ ಕಿಚ್ಚನ ಹುಟ್ಟುಹಬ್ಬಕ್ಕೆ ರೆಡಿ ಮಾಡಿರೋ ಸ್ಪೆಷಲ್ ವಿಡಿಯೋ ಇದಾಗಿತ್ತು. ಈಗ ಸೋಷಿಯಲ್ ‌ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.