ETV Bharat / sitara

ಬ್ಯಾಂಕಾಕ್​ನಲ್ಲಿ 'ಕಾಣೆಯಾದವರ ಬಗ್ಗೆ ಪ್ರಕಟಣೆ'ಗೆ ಮುಹೂರ್ತ... - ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ

ಕನ್ನಡದ ನಾಲ್ಕು ಜನಪ್ರಿಯ ಹಾಗೂ ಹಿರಿಯ ನಟರುಗಳಾದ ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ ಹಾಗೂ ತಬಲಾ ನಾಣಿ ಮುಖ್ಯ ಭೂಮಿಕೆಯಲ್ಲಿರುವ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಹೆಸರಿನ ಹೊಸ ಕನ್ನಡ ಚಿತ್ರಕ್ಕೆ ಬ್ಯಾಂಕಾಕ್​ನಲ್ಲಿ ಮುಹೂರ್ತ ಮುಗಿದಿದೆ. ಸದ್ಯ ಇಲ್ಲೇ ಚಿತ್ರತಂಡ ಚಿತ್ರೀಕರಣ ಆರಂಭಿಸಿದ್ದು, ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

'ಕಾಣೆಯಾದವರ ಬಗ್ಗೆ ಪ್ರಕಟಣೆ
author img

By

Published : Aug 14, 2019, 1:11 PM IST

ಒಂದು ಕಡೆ ಬ್ಯಾಂಕಾಕ್​ನಲ್ಲಿ ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಮತ್ತೊಂದು ಕಡೆ ಗಲ್ಲಾಪೆಟ್ಟಿಗೆಯಲ್ಲಿ ಅನೇಕ ಸಿನೆಮಾಗಳು ಸೋಲು ಕಾಣುತ್ತಿದೆ. ಆದರೆ, ಪ್ರಯತ್ನ, ಹೊಸ ಅನ್ವೇಷಣೆ, ಹೈ ಕ್ಲಾಸ್ ಚಿಂತನೆಗೆ ಸ್ಯಾಂಡಲ್​ವುಡ್​ನಲ್ಲಿ ಕಡಿಮೆಯೇನೂ ಇಲ್ಲ ಬಿಡಿ.

‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಹೆಸರಿನ ಹೊಸ ಕನ್ನಡ ಚಿತ್ರ ಅನಿಲ್ ಕುಮಾರ್ ಅವರ ನಿರ್ದೇಶನದಲ್ಲಿ ಬ್ಯಾಂಕಾಕ್​ನಲ್ಲಿ ಮುಹೂರ್ತ ಮುಗಿಸಿದೆ. ಕನ್ನಡದ ನಾಲ್ಕು ಜನಪ್ರಿಯ ಹಿರಿಯ ನಟರುಗಳಾದ ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ ಹಾಗೂ ತಬಲಾ ನಾಣಿ ಪ್ರಮುಖ ಪಾತ್ರ ನಿರ್ವಹಿಸುವ ಈ ಚಿತ್ರ, ಹಿರಿಯ ನಾಗರಿಕರ ಬದುಕು ಹಾಗೂ ಕನಸುಗಳ ಕುರಿತ ಕಥೆಯಾಗಿದೆ. ಅನಿಲ್ ಕುಮಾರ್ ಸಂಭಾಷಣೆಕಾರರಾಗಿ ಬಂದು ಶಕ್ತಿ, ದಿಲ್​ವಾಲ, ಕೃಷ್ಣ ರುಕ್ಕು, ರ‍್ಯಾಂಬೋ -2 ಚಿತ್ರಗಳನ್ನು ನಿರ್ದೇಶಿಸಿದವರು. ಈಗ ಹಿರಿಯ ನಾಗರಿಕರ ಬಗ್ಗೆ ಮತ್ತು ಹಾಸ್ಯದ ಹೊಳೆಯಲ್ಲಿ ಸಿನಿಮಾ ಕಟ್ಟಿಕೊಡಲಿದ್ದಾರೆ. ವಿಶೇಷವೆಂದರೆ ಅವರೇ ಕಥೆ, ಚಿತ್ರಕಥೆ ಬರೆದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

Kaneyadavara Bagge Prakatane
ಕಾಣೆಯಾದವರ ಬಗ್ಗೆ ಪ್ರಕಟಣೆ

ಬಿಲ್ವ ಎಂಟರ್​ಟೈನ್ಮೆಂಟ್ ಅಡಿ ನವೀನ್ ಕುಮಾರ್ ಜಿ. ಆರ್. ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುಹೂರ್ತ ಆಚರಿಸಿಕೊಡು 16 ದಿನಗಳ ಕಾಲ ಚಿತ್ರತಂಡ ಬ್ಯಾಂಕಾಕ್​ನಲ್ಲಿ ಚಿತ್ರೀಕರಣಕ್ಕೆ ಬೀಡು ಬಿಟ್ಟಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಛಾಯಾಗ್ರಾಹಕರಾಗಿ ಶಿವಕುಮಾರ್ ಬಿ. ಕೆ ಹಾಗೂ ಕೆ ಎಂ ಪ್ರಕಾಶ್ ಸಂಕಲನವಿರುವ ಚಿತ್ರ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಕಾಣೆಯಾದವರ ಬಗ್ಗೆ ಪ್ರಕಟಣೆ ಮುಹೂರ್ತ ಆಯಿತು ಬ್ಯಾಂಕಾಕ್ ಅಲ್ಲಿ

ಕನ್ನಡ ಚಿತ್ರ ರಂಗ ಬೆಳೆಯುತ್ತಿದೆ ಒಂದು ಕಡೆ, ಮತ್ತೊಂದು ಕಡೆ ಗಲ್ಲ ಪೆಟ್ಟಿಗೆಯಲ್ಲಿ ಸೋಲು ಸಹ ಅನೇಕ ಸಿನಿಮಗಳು ಕಾಣುತ್ತಿದೆ. ಆದರೆ ಪ್ರಯತ್ನ, ಹೊಸ ಅನ್ವೇಷಣೆ, ಹೈ ಕ್ಲಾಸ್ ಚಿಂತನೆಗೆ ಏನು ಕಡಿಮೆ ಇಲ್ಲ.

ಈಗ ಕೇಳಿ ಕನ್ನಡದ ಸಿನಿಮಾ ಕಾಣೆಯಾದವರ ಬಗ್ಗೆ ಪ್ರಕಟಣೆ ಅನಿಲ್ ಕುಮಾರ್ ನಿರ್ದೇಶನದಲ್ಲಿ ಬ್ಯಾಂಕಾಕ್ ಅಲ್ಲಿ ಮುಹೂರ್ತ ಆಚರಿಸಿಕೊಂಡಿದೆ.

ಕನ್ನಡದ ನಾಲ್ಕು ಜನಪ್ರಿಯ ಹಿರಿಯ ನಟರುಗಳಾದ – ರಂಗಾಯಣ ರಘು, ರವಿಶಂಕರ್, ಚಿಕ್ಕಣ್ಣ ಹಾಗೂ ತಬಲಾ ನಾಣಿ ಪ್ರಮುಖ ಪಾತ್ರ ನಿರ್ವಹಿಸುವ ಈ ಚಿತ್ರ ಹಿರಿಯ ನಾಗರೀಕರ ಬದುಕು, ಕನಸುಗಳ ಬಗ್ಗೆ ಕಥೆ ಮಾಡಲಾಗಿದೆ. ಅನಿಲ್ ಕುಮಾರ್ ಸಂಭಾಷಣೆಗಾರ ಆಗಿ ಬಂದು ಶಕ್ತಿ, ದಿಳ್ವಾಳ, ಕೃಷ್ಣ ಋಕ್ಕು, ರಾಂಬೋ ೨ಚಿತ್ರಗಳನ್ನು ನಿರ್ದೇಶಿಸಿದವರು. ಈಗ ಹಿರಿಯ ನಾಗರೀಕರ ಬಗ್ಗೆ ಮತ್ತು ಹಾಸ್ಯದ ಹೊಳೆಯಲ್ಲಿ ಸಿನಿಮಾ ಕಟ್ಟಿಕೊಡಲಿದ್ದಾರೆ. ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಬಿಲ್ವ ಎಂಟರ್ಟೈನ್ಮೇಂಟ್ ಅಡಿಯಲ್ಲಿ ನವೀನ್ ಕುಮಾರ್ ಜಿ ಆರ್ ಈ ಚಿತ್ರದ ನಿರ್ಮಾಪಕರು. ಮುಹೂರ್ತ ಆಚರಿಸಿಕೊಡು ೧೬ ದಿವಸಗಳ ಕಾಲ ಬ್ಯಾಂಕಾಕ್ ಅಲ್ಲಿ ಚಿತ್ರೀಕರಣಕ್ಕೆ ಬೀಡು ಬಿಟ್ಟಿದೆ.

ನಾಲ್ಕು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ, ಶಿವಕುಮಾರ್ ಬಿ ಕೆ ಛಾಯಾಗ್ರಾಹಕರು, ಕೆ ಎಂ ಪ್ರಕಾಶ್ ಸಂಕಲನ ಇರುವ ಈ ಚಿತ್ರ ವರ್ಷದ ಕೊನೆಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.