ETV Bharat / sitara

ಪಕ್ಕದಮನೆ ವಿಷ್ಯ ಹೇಳೋಕೆ ಬರ್ತಿದ್ದಾರೆ ಬಿಗ್ ಬಾಸ್ ಖ್ಯಾತಿ ನವೀನ್ ಸಜ್ಜು..!!! - ಬಡ್ಡಿ ಮಗನ್ ಲೈಫ್

ಎಣ್ಣೆ ನಮ್ದು, ಊಟ ನಿಮ್ದು ಹಾಡಿನ ಮೂಲಕ‌ ಮನೆ ಮಾತಾಗಿ ಬಿಗ್ ಬಾಸ್ ಮನೆ ಸೇರಿದ್ದ ನವೀನ್ ಸಜ್ಜು ಲೂಸಿಯಾ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿರುವ ಬಡ್ಡಿ ಮಗನ್ ಲೈಫ್ ಚಿತ್ರದ ಹಾಡಿಗೆ ಧ್ವನಿ ನೀಡಿದ್ದಾರೆ. ಸದ್ಯ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Singer Naveen Sajju
author img

By

Published : Aug 31, 2019, 7:02 PM IST

ದುನಿಯಾ ವಿಜಯ್ ನಟನೆಯ ಕನಕ ಚಿತ್ರದಲ್ಲಿ ಎಣ್ಣೆ ನಮ್ದು, ಊಟ ನಿಮ್ದು ಹಾಡಿನ ಮೂಲಕ‌ ಮನೆ ಮಾತಾಗಿ ಬಿಗ್ ಬಾಸ್ ಮನೆ ಸೇರಿದ್ದ ನವೀನ್ ಸಜ್ಜು ಈಗ ಪಕ್ಕದ ಮನೆ ವಿಷ್ಯನ ಹೇಳೋಕೆ ರೆಡಿಯಾಗಿದ್ದಾರೆ.

ಗಾಯಕ ನವೀನ್​ ಸಜ್ಜು..

ಬಡ್ಡಿ ಮಗನ್ ಲೈಫ್ ಚಿತ್ರದಲ್ಲಿ ನಟಿಸಿದ್ದ ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗೆ ನವೀನ್ ಸಜ್ಜು ಧ್ವನಿ ನೀಡಿದ್ದಾರೆ. ಹರಿ ಕಥೆ ಶೈಲಿಯಲ್ಲಿರುವ ಈ ಹಾಡು ಪಡ್ಡೆಗಳ ತಲೆಕೆಡಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ದಿನನಿತ್ಯ ನಮ್ಮ ಕಣ್ಣೆದುರು ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಕಥೆ ಬರೆದಿದ್ದು, ಪವನ್ ಹಾಗೂ ಪ್ರಸಾದ್ ನಿರ್ದೇಶಿಸಿದ್ದಾರೆ. ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಟೈಟಲ್​ ಮೂಲಕವೇ ಅಟ್ಯ್ರಾಕ್ಟ್ ಮಾಡೋ ಈ ಸಿನಿಮಾದ ಪ್ರಮೋಷನ್ ಸಾಂಗ್ ಜೋರಾಗೆ ಸದ್ದು ಮಾಡುತ್ತಿದೆ. ಇನ್ನೂ ಚಿತ್ರದಲ್ಲಿ ಐಶ್ವರ್ಯ ರಾವ್ ನಾಯಕಿಯಾಗಿ ನಟಿಸಿದ್ದು, ಸಚಿನ್ ಶ್ರೀಧರ್ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಗೂ ಬಾಲ ರಾಜ್ವಾಡಿ ಸಹ ತಾರಾಗಣದಲ್ಲಿರುವ ಈ ಚಿತ್ರಕ್ಕೆ ಲವಿತ್ ಅವರ ಛಾಯಗ್ರಣವಿದೆ.

Intro:ಪೂರ್ಣ ಚಂದ್ರ ತೇಜಸ್ವಿ ಜೊತೆ ಸೆರ್ಕೊಂಡ್ ತಳ ಸಿದೋಗಿದೆ ಅಂತಿದ್ದಾರೆ ಬಿಗ್ ಬಾಸ್ ಖ್ಯಾತಿ ನವೀನ್ ಸಜ್ಜು..!!!

ದುನಿಯಾ ವಿಜಯ್ ನಟನೆಯ ಕನಕ ಚಿತ್ರದಲ್ಲಿ ಎಣ್ಣೆ ನಮ್ದು ಊಟ ನಿಮ್ದು ಹಾಡಿನ ಮೂಲಕ‌ ಮನೆಮಾತಗಿ ಬಿಗ್ ಬಾಸ್ ಮನೆ ಸೇರಿದ್ದ ನವೀನ್ ಸಜ್ಜು ಈಗ ಪಕ್ಕದ್ ಮನೆ ವಿಷ್ಯನ ಹೇಳೋಕೆ ರೆಡಿಯಾಗಿದ್ದಾರೆ. ಎಸ್ " ಬಡ್ಡಿ ಮಗನ್ ಲೈಫ್ " ಚಿತ್ರದ ಲೂಸಿಯ ಖ್ಯಾತಿಯ ಪೂರ್ಣ ಚಂದ್ರ ತೇಜಸ್ವಿ ಸಂಗೀತ ನೀಡಿರುವ ನವೀನ್ ಸಜ್ಜು
ಹಾಡಿದರುವ ಏನ್ ಚೆಂದನ ತಕೋ ಎಂಬ ಹಾಡು ಸದ್ಯ ಸೋಷಿಯಲ್ ಸಖತ್ ಸೌಂಡ್ ಮಾಡ್ತಿದೆ. ಹರಿ ಕಥೆ ಸ್ಟೈಲ್ ನಲ್ಲಿರುವ ಈ ಹಾಡು ಪಡ್ಡೆಗಳನ್ನು ಹಲ್ ಚಲ್ ಎಬ್ಬಿಸ್ತಿದೆ. ಅಂಕು ಡೊಂಕಿನ ಜೀವನದಲ್ಲಿ ಸಕ್ಸಸ್ ಆದ್ರೂನೂ, ಫೆಲ್ಯೂರ್ ಆದ್ರೂನೂ ಈ ಪದ ಮಾತ್ರ ಹೇಳೇ ಹೇಳ್ತೀವಿ. ಹೀಗೆ ಶುರುವಾಗಿ ಫೇಮಸ್ ಆದ ಈ" ಬಡ್ಡಿ ಮಗನ್ ಲೈಫ್" "ಇವತ್ತು ಸಿನಿಮಾ ಟೈಟಲ್ ಆಗಿದೆ.Body:ದಿನನಿತ್ಯ ನಮ್ಮ  ಕಣ್ಣೆದುರಿಗೆ ನಡೆಯೋ ಘಟನೆಗಳನ್ನೇ ಇಡ್ಕೊಂಡು ಕಥೆ ಹೆಣೆದಿರೋ ಈ ಚಿತ್ರಕ್ಕೆ ಪವನ್ ಹಾಗೂ ಪ್ರಸಾದ್  ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇನ್ನು ಚಿತ್ರದ ಶೂಟಿಂಗ್ ಸಹ ಕಂಪ್ಲೀಟ್ ಆಗಿದ್ದು, ಸಧ್ಯದಲ್ಲೇ ರಿಲೀಸ್ ಮಾಡೋ ಪ್ಲಾನ್ ನಲ್ಲಿದೆ ಚಿತ್ರತಂಡ. ಟೈಟಲ್ ನಲ್ಲೇ ಇಷ್ಟೊಂದು ಅಟ್ಯ್ರಾಕ್ಟ್ ಮಾಡೋ ಈ ಸಿನಿಮಾದ ಪ್ರಮೋಷನ್ ಸಾಂಗ್ ಜೋರಾಗೆ ಸೌಂಡ್ ಮಾಡ್ತಿದೆ . ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನವೀನ್ ಸಜ್ಜು ಹಾಡಿದ್ದಾರೆ. ಅಕ್ಕಾ ವಿಷ್ಯ ಗೋತ್ತಾಯ್ತಾ …?ಅಂತ ಹಾಡು ಹೇಳೊಕೆ ಶುರುಮಾಡೋ ನವೀನ್ ಸಜ್ಜು, ಏನ್ ಚಂದಾನೋ ತಕೋ ಅಂತ ಪಕ್ಕದ್ಮನೆ ಹುಡ್ಗಿ  ಬಗ್ಗೆ ಹೇಳೋ ಈ ಹಾಡು, ಸಖತ್ ವೈರಲ್ ಆಗ್ತಿದೆ. ಬಡ್ಡಿ ಮಗನ್ ಲೈಫ್ ನಲ್ಲಿ ಪಕ್ಕದ್ ಮನೆಯವರ ಆಗುಹೋಗುಗಳನ್ನು ನಮ್ಮ ಮನೆಯಲ್ಲೇ ಕೂತು ನೋಡೋ ಹಾಗೆ ಇದೆ, ಅನ್ನೋ ಪುಟ್ಟ ಜಲಕ್ ನ ಈ ಪ್ರಮೋಷನ್ ಸಾಂಗ್ ಹೇಳತ್ತೆ.ಇನ್ನುಳಿದಂತೆ, ರಿಯಲಿಸ್ಟಿಕ್ ಹ್ಯುಮರ್ ಕಥೆ ಹೊಂದಿರೋ ಈ ಚಿತ್ರದ ಐಶ್ವರ್ಯ ರಾವ್ ನಾಯಕಿಯಾದ್ರೆ, ಸಚಿನ್ ಶ್ರೀಧರ್ ನಾಯಕನಾಗಿ ಬಣ್ಣಹಚ್ಚಿದ್ದು, ಪೂರ್ಣ ಚಂದ್ರತೇಜಸ್ವಿ ಹಾಗೂ ಬಾಲರಾಜ್ವಾಡಿ ಸಹ ತಾರಾಗಣದಲ್ಲಿರೋ ಈ ಚಿತ್ರಕ್ಕೆ ಲವಿತ್ ಅವರ ಛಾಯಗ್ರಣವಿದೆ. ಅ್ಯನಿ ಹೌ, ಸದ್ಯಕ್ಕೆ ಕೇಳೋಕೆ ಸಖತ್ ಕಿಕ್ ಕೊಡ್ತಿರೋ ಈ ಸಾಂಗ್ ನ ಎಂಜಾಯ್ ಮಾಡಿ, ಸದ್ಯದಲ್ಲೇ ಸಿನಿಮಾ ಕೂಡ ತೆರೆಮೇಲೆ ಬಂದು ನಿಮ್ಮನ್ನ ರಂಜಿಸಲಿದೆ.

ಸತೀಶ ಎಂಬಿ
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.