ಬೆಂಗಳೂರು: ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ ಇದೀಗ ಅಮ್ಮನಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಶ್ವೇತಾ, ಈ ಖುಷಿಯನ್ನು ತಮ್ಮ ಸಂಬಂಧಿಕರೊಂದಿಗೆ ಸಂಭ್ರಮಿಸಿದ್ದಾರೆ.
![Shweta Chengappa Baby Shower Party](https://etvbharatimages.akamaized.net/etvbharat/prod-images/kn-bng-shwethachengappa-babyshover-ka10018_29072019143242_2907f_1564390962_282.jpg)
ಬರುವ ಆಗಸ್ಟ್ನಲ್ಲಿ ಶ್ವೇತಾ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದು, ತಮ್ಮ ಸಹೋದರ ಹಾಗೂ ಗೆಳತಿಯರಿಗಾಗಿ ಶ್ವೇತಾ ಚೆಂಗಪ್ಪ ಬೇಬಿ ಶವರ್ ಪಾರ್ಟಿ ಆಯೋಜಿಸಿದ್ದರು.
![Shweta Chengappa Baby Shower Party](https://etvbharatimages.akamaized.net/etvbharat/prod-images/kn-bng-shwethachengappa-babyshover-ka10018_29072019143242_2907f_1564390962_844.jpg)
![Shweta Chengappa Baby Shower Party](https://etvbharatimages.akamaized.net/etvbharat/prod-images/kn-bng-shwethachengappa-babyshover-ka10018_29072019143242_2907f_1564390962_1089.jpg)
![Shweta Chengappa Baby Shower Party](https://etvbharatimages.akamaized.net/etvbharat/prod-images/kn-bng-shwethachengappa-babyshover-ka10018_29072019143242_2907f_1564390962_280.jpg)
ಸದ್ಯ ಬೇಬಿ ಶವರ್ (ಸೀಮಂತ) ಪಾರ್ಟಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಶ್ವೇತಾ, ನನ್ನ ಜೀವನದ ಅಮೂಲ್ಯವಾದ ಸಮಯವಿದು. ನನ್ನ ಸುತ್ತಲಿರುವ ವ್ಯಕ್ತಿಗಳ ಆಶೀರ್ವಾದ ನನ್ನ ಮೇಲಿದೆ. ನನ್ನ ಜೀವನ ಮತ್ತಷ್ಟು ಖುಷಿ ನೀಡಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಬೇಬಿ ಶವರ್ ಪಾರ್ಟಿ ವೇಳೆ ಪತಿ, ಸಂಬಂಧಿಕರು ಹಾಗೂ ಗೆಳತಿಯರು ಜೊತೆಗಿದ್ದರು.
![Shweta Chengappa Baby Shower Party](https://etvbharatimages.akamaized.net/etvbharat/prod-images/kn-bng-shwethachengappa-babyshover-ka10018_29072019143242_2907f_1564390962_164.jpg)
![Shweta Chengappa Baby Shower Party](https://etvbharatimages.akamaized.net/etvbharat/prod-images/kn-bng-shwethachengappa-babyshover-ka10018_29072019143242_2907f_1564390962_80.jpg)