ETV Bharat / sitara

ಬೀಚ್​ನಲ್ಲಿ ಮಗಳ ಜೊತೆ ಜಾಲಿ ರೈಡ್ ಮಾಡಿದ ಸಿಂಪಲ್ ಬೆಡಗಿ - Acter shweetha shrivatsav latest news

ಶ್ವೇತಾ ಶ್ರೀವಾತ್ಸವ್ ಮಗಳ ಜೊತೆ ಟ್ರಿಪ್, ಯೋಗ ಅಂತಾ ಬ್ಯುಸಿಯಾಗಿದ್ದರು ಕೂಡಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸದ್ಯ ಈ ಸಿಂಪಲ್ ಬೆಡಗಿಯ ಬೀಚ್ ಬೈಕ್ ರೈಡಿಂಗ್ ವಿಡಿಯೋ ವೈರಲ್ ಆಗುತ್ತಿದೆ..

shweetha-shrivatsav-bike-ride-video-viral
ಜಾಲಿ ರೈಡ್ ಮಾಡಿದ ಶ್ವೇತಾ ಶ್ರೀವಾತ್ಸವ್
author img

By

Published : Sep 7, 2021, 7:20 PM IST

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಂಡಿರುವ ನಟಿ ಶ್ವೇತಾ ಶ್ರೀವಾತ್ಸವ್, ಸದ್ಯ ಫ್ಯಾಮಿಲಿ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ತಮ್ಮ ಮುದ್ದಿನ ಮಗಳು ಅಶ್ಮಿತಾ ಜೊತೆ ಹೆಚ್ಚು ಸಮಯ ವಿನಿಯೋಗಿಸುತ್ತಿದ್ದಾರೆ. ಈಗ ಅದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಮಗಳ ಜೊತೆ ಜಾಲಿ ರೈಡ್ ಮಾಡಿದ ಶ್ವೇತಾ ಶ್ರೀವಾತ್ಸವ್..

ಹುಟ್ಟುಹಬ್ಬದ ಕಾರಣಕ್ಕೆ ಸಿಂಪಲ್ ಬೆಡಗಿ ಶ್ವೇತಾ, ಮಗಳು ಅಶ್ಮಿತಾ ಹಾಗೂ ಪತಿ ಜೊತೆ ಪಾಂಡಿಚೇರಿ ಟ್ರಿಪ್ ಮಾಡಿದ್ದಾರೆ. ಅಲ್ಲಿ ಎರಡು ದಿನಗಳ ಕಾಲ ಕುಟುಂಬದ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ. ಕಡಲ ತೀರದಲ್ಲಿ ಮಗಳ ಜೊತೆ ಸಖತ್ ಬೈಕ್​ ರೈಡ್ ಮಾಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಇತ್ತೀಚೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯಶೋಧಾಕೃಷ್ಣನ ವೇಷ ಭೂಷಣ ತೊಟ್ಟು ಮುದ್ದಾದ ಮಗುವಿನ ಜೊತೆ ಫೋಟೋ ಶೂಟ್ ಮಾಡಿಸಿದ್ರು. ಸದ್ಯ ಅವರು ಕೆಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ಹೋಪ್‌ ಸಿನಿಮಾದ ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಇತ್ತೀಚೆಗೆ ಮೇಕಿಂಗ್ ವಿಡಿಯೋ ರಿವೀಲ್ ಮಾಡಿತ್ತು.

ಶ್ವೇತಾ ಶ್ರೀವಾತ್ಸವ್ ಮಗಳ ಜೊತೆ ಟ್ರಿಪ್, ಯೋಗ ಅಂತಾ ಬ್ಯುಸಿಯಾಗಿದ್ದರು ಕೂಡಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸದ್ಯ ಈ ಸಿಂಪಲ್ ಬೆಡಗಿಯ ಬೀಚ್ ಬೈಕ್ ರೈಡಿಂಗ್ ವಿಡಿಯೋ ವೈರಲ್ ಆಗುತ್ತಿದೆ.

ವಿಭಿನ್ನ ಕಥೆಯ ಸಿನಿಮಾಗಳ ಮೂಲಕ ನಟಿ ಶ್ವೇತಾ ಶ್ರೀವಾತ್ಸವ್ ಸಿನಿಮಾ ಪ್ರಿಯರ ಹೃದಯ ಗೆದ್ದಿದ್ದಾರೆ. ಜೊತೆಗೆ ಆಗಾಗ ಮಗಳ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಿರುತ್ತಾರೆ.

ಹೊಸ ಫೋಟೋ, ಮಗಳ ತುಂಟಾಟದ ವಿಡಿಯೋಗಳನ್ನ ಹಂಚಿಕೊಳ್ಳುತ್ತಿರುತ್ತಾರೆ. ಕೆಲ ದಿನಗಳ ಹಿಂದೆ, ಪತಿ ಅಮಿತ್ ಕುಟುಂಬ ಹಾಗೂ ಸ್ನೇಹಿತರ ಜೊತೆ ಶ್ವೇತಾ ಶ್ರೀವಾತ್ಸವ್ 35ನೇ ವರ್ಷದ ಹುಟ್ಟು ಹಬ್ಬವನ್ನ‌ ಸೆಲೆಬ್ರೆಟ್ ಮಾಡಿಕೊಂಡಿದ್ದರು.

ಓದಿ: Thalaivi: ಚಿತ್ರಮಂದಿರಗಳಿಂದ ಮಾತ್ರ ಕೋವಿಡ್ ಹೆಚ್ಚಾಗುತ್ತದೆಯೇ?: ಕಂಗನಾ ರಣಾವತ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.