ETV Bharat / sitara

ಕೊರೊನಾದಿಂದ ಚೇತರಿಸಿಕೊಂಡು ಮತ್ತೆ ಮರಳುತ್ತೇನೆ : ನಟಿ ಶ್ರುತಿ ಹಾಸನ್ - ಕೊರೊನಾಗೆ ತುತ್ತಾಗಿದ್ದ ನಟಿ ಶ್ರುತಿ ಹಾಸನ್

ನಟಿ ಶ್ರುತಿ ಹಾಸನ್ ತಮ್ಮ ಸಾಮಾಜಿಕ ಮಾಧ್ಯಮದ ಸ್ನೇಹಿತರಿಗೆ ತಮ್ಮ ಕೊರೊನಾ ಸ್ಥಿತಿ ಗತಿ ಬಗ್ಗೆ ಅಪ್​ಡೇಟ್​ ಮಾಡಿದ್ದಾರೆ. ಇವರು ಕೊನೆಯದಾಗಿ ಅಮೆಜಾನ್ ಪ್ರೈಮ್ ವಿಡಿಯೋದ ಸೈಕಲಾಜಿಕಲ್ ಥ್ರಿಲ್ಲರ್ ಸರಣಿ, ಬೆಸ್ಟ್ ಸೆಲ್ಲರ್‌ನಲ್ಲಿ ಕಾಣಿಸಿಕೊಂಡಿದ್ದರು..

ನಟಿ ಶ್ರುತಿ ಹಾಸನ್
ನಟಿ ಶ್ರುತಿ ಹಾಸನ್
author img

By

Published : Feb 27, 2022, 3:27 PM IST

ಚೆನ್ನೈ(ತಮಿಳುನಾಡು) : ಕೊರೊನಾಗೆ ತುತ್ತಾಗಿದ್ದ ನಟಿ ಶ್ರುತಿ ಹಾಸನ್ ಸುಧಾರಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅವರೇ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ನಮಸ್ಕಾರ! ಎಲ್ಲಾ ಸುರಕ್ಷತಾ ಕ್ರಮಗಳ ಹೊರತಾಗಿಯೂ ನಾನು ಕೊರೊನಾಗೆ ತುತ್ತಾದೆ. ಈಗ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇವೆ ಎಂದೆಲ್ಲಾ ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಬಗ್ಗೆ ಸಮಂತಾ ಏನಂದ್ರು ಗೊತ್ತಾ!?

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ಬೇಗ ಗುಣಮುಖವಾಗಿ ಮತ್ತೆ ಸಿನಿಮಾ ರಂಗಕ್ಕೆ ಮರಳಿ ಎಂದು ಹಾರೈಸಿದ್ದಾರೆ. ಹಾಗೆ ನಿಮ್ಮನ್ನು ತೆರೆಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇವೆ ಎಂದು ಮತ್ತೊಬ್ಬ ಅಭಿಮಾನಿ ಕಮೆಂಟ್​ ಮಾಡಿದ್ದಾರೆ.

ಶ್ರುತಿ ಕೊನೆಯದಾಗಿ ಅಮೆಜಾನ್ ಪ್ರೈಮ್ ವಿಡಿಯೋದ ಸೈಕಲಾಜಿಕಲ್ ಥ್ರಿಲ್ಲರ್ ಸರಣಿ, ಬೆಸ್ಟ್ ಸೆಲ್ಲರ್​​ನಲ್ಲಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಯೋಜನೆಗಳಲ್ಲಿ ಪ್ರಭಾಸ್ ಜೊತೆಗಿನ ಸಲಾರ್ ಚಿತ್ರ ಸಹ ಒಂದು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.