'ಉಗ್ರಂ' ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಹೊಸ ಅಧ್ಯಾಯ ಬರೆದ ನಟ ಶ್ರೀಮುರಳಿ ಸದ್ಯ ಭರಾಟೆ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ನಡುವೆ ರೋರಿಂಗ್ ಸ್ಟಾರ್ ಪತ್ನಿ ವಿದ್ಯಾ ಜೊತೆ ಬೊಂಬಾಟ್ ಫೋಟೋ ಶೂಟ್ ಮಾಡಿಸಿದ್ದಾರೆ.
![shreee muruli photoshoot with wife](https://etvbharatimages.akamaized.net/etvbharat/prod-images/5543443_thumb5.png)
ಈ ಫೋಟೋ ಶೂಡ್ ಮಾಡಿಸಲು ಕಾರಣ ಅವರು ಪ್ರೀತಿಸಲು ಶುರು ಮಾಡಿ ಇದೀಗ 20 ವರ್ಷ ಕಳೆದಿದೆ. ಆ ಕಾರಣದಿಂದ ಫೋಟೋ ಶೂಟ್ ಮಾಡಿಸಿದ್ದಾರೆ.
![shreee muruli photoshoot with wife](https://etvbharatimages.akamaized.net/etvbharat/prod-images/5543443_thumb.png)
![shreee muruli photoshoot with wife](https://etvbharatimages.akamaized.net/etvbharat/prod-images/5543443_thumb7.png)
![shreee muruli photoshoot with wife](https://etvbharatimages.akamaized.net/etvbharat/prod-images/5543443_thumb2.png)
ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಶ್ರೀಮುರುಳಿ, 20 ವರ್ಷ ಆದ್ರೂ ಇನ್ನೂ ನಿನ್ನೆ ತಾನೆ ಐ ಲವ್ ಯೂ ಅಂದಾಗ್ ಇದೆ. ನನ್ನನ್ನು ಸ್ವೀಕರಿಸಿದ್ದಕ್ಕೆ ಮತ್ತು ನನ್ನನ್ನು ನಂಬಿ ನನ್ನ ಕೈ ಹಿಡಿದಿದ್ದಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.
![shreee muruli photoshoot with wife](https://etvbharatimages.akamaized.net/etvbharat/prod-images/5543443_thumb34.png)
ಶ್ರೀಮುರುಳಿ ದಂಪತಿ ಫೋಟೋ ಶೂಟ್ ವೇಳೆ ವೈಟ್ ಅಂಡ್ ವೈಟ್ ಉಡುಪು ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
![shreee muruli photoshoot with wife](https://etvbharatimages.akamaized.net/etvbharat/prod-images/5543443_thumb6.png)