ETV Bharat / sitara

ಪಡ್ಡೆ ಹುಡುಗರ ಎದೆಬಡಿತ ಏರಿಸಿದ ಮೋಹಕ ಸುಂದರಿಯ ಮೈಮಾಟ: ಈಕೆ 'ಬ್ಯೂಟಿಫುಲ್‌ ದಾಸ್‌' - ಬಾಲಿವುಡ್​

ಟಾಲಿವುಡ್​, ಬಾಲಿವುಡ್​ನಲ್ಲಿ ತಮ್ಮ ಮಾದಕ ಅಭಿನಯದಿಂದಲೇ ಸುದ್ದಿಯಾಗಿರುವ ಶ್ರದ್ಧಾ ದಾಸ್​ ಕೆಲವು ದಿನಗಳಿಂದ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಾದಕ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ಎದೆಬಡಿತ ಏರಿಸಿದ್ದಾರೆ.

shraddha das
ಶ್ರದ್ಧಾ ದಾಸ್
author img

By

Published : Apr 3, 2020, 4:36 PM IST

ಬೆಂಗಳೂರು: ಸ್ಯಾಂಡಲ್​ವುಡ್​, ಟಾಲಿವುಡ್​, ಬಾಲಿವುಡ್‌ನ​ಲ್ಲಿ ಸಿನಿಮಾಗಳಲ್ಲಿ ನಟಿಸಿರುವ ಮುಂಬೈ ಮೂಲದ ಬೆಡಗಿ ಶ್ರದ್ಧಾ ದಾಸ್ ತಮ್ಮ ಮಾದಕ ನೋಟದಿಂದಲೇ ಹೆಸರು ಮಾಡಿದವರು. ಸ್ಯಾಂಡಲ್​ವುಡ್​​​ನ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರದ್ಧಾ ಬಿಡುಗಡೆಯಾಗಬೇಕಿರುವ ಕೋಟಿಗೊಬ್ಬ-3 ಕಿಚ್ಚ ಸುದೀಪ್​ ಜೊತೆ ತೆರೆ ಹಂಚಿಕೊಂಡಿದ್ದು ಕೆಲದಿನಗಳಿಂದ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಾದಕ ಫೋಟೋಗಳನ್ನು ಹಾಕಿ ಸುದ್ದಿಯಾಗುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.