ETV Bharat / sitara

'ಬಡವ ರಾಸ್ಕಲ್'ಗೆ ಗುಡ್ ಲಕ್ ಹೇಳಿದ ಸೆಂಚುರಿ ಸ್ಟಾರ್​​

author img

By

Published : Aug 22, 2019, 7:41 PM IST

ನಾಳೆ ಡಾಲಿ ಹುಟ್ಟುಹಬ್ಬವಿದ್ದು ನಾಳೆಯೇ ಚಿತ್ರ ಸೆಟ್ಟೆರ್ತಿದೆ. ಈಗ ಡಾಲಿಗೆ ಟಗರು ಶಿವಣ್ಣ ಗುಡ್ ಲಕ್ ಹೇಳಿದ್ದಾರೆ. ಟಗರು ಸಿನಿಮಾದಲ್ಲಿ ಡಾಲಿ ಅವತಾರದಲ್ಲಿ ಅಬ್ಬರಿಸಿ, ಈಗ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಆರಂಭಿಸಿ ಚಿತ್ರನಿರ್ಮಾಣಕ್ಕೆ ಧನಂಜಯ್​​ ಕೈ ಹಾಕಿದ್ದಾರೆ.

" ಬಡವ ರಾಸ್ಕಲ್"ಗೆ ಗುಡ್ ಲಕ್ ಹೇಳಿದ ಸಂಚುರಿ ಸ್ಟಾರ್​​

ಡಾಲಿ ಧನಂಜಯ ತಮ್ಮ ಕನಸಿನ ಸಿನಿಮಾದ 'ಬಡವ ರಾಸ್ಕಲ್' ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು, ನಿನ್ನೆ ತಾನೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ರು.

'ಇದು ತುಂಬ ಖುಷಿಯಾದ ವಿಷಯ. ಅಪ್ಪಾಜಿಗೆ ತುಂಬಾ ಇಷ್ಟವಾದ ಬೈಗುಳದ ಪದವಾದ " ಬಡವ ರಾಸ್ಕಲ್ " ಅನ್ನು ಟೈಟಲ್ ಆಗಿ ಇಡಲಾಗಿದೆ. ಅಪ್ಪಾಜಿ ನಾವು ಏನಾದ್ರು ತಪ್ಪು ಮಾಡಿದ್ರೆ ಪ್ರೀತಿಯಿಂದ ನಮಗೆ ಬಡವ ರಾಸ್ಕಲ್ ಅಂತ ಬೈತಿದ್ರು ' ಎಂದು ತಮ್ಮ ಹಿಂದಿನ ದಿನಗಳನ್ನು ಶಿವಣ್ಣ ನೆನಪು ಮಾಡಿಕೊಂಡರು.

ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಅಭಿನಯ ಮಾಡುತ್ತಿರುವ ನಿನಗೆ ಒಳ್ಳೆಯದಾಗಲಿ ಹಾಗೂ ಹ್ಯಾಪಿ ಬರ್ತ್​ ​ಡೇ ಧನಂಜಯ್​ ಅಂತ ಶಿವಣ್ಣ ವಿಶ್​​ ಮಾಡಿದ್ರು.

Intro:" ಬಡವ ರಾಸ್ಕಲ್" ಡಾಲಿ ಧನಂಜಯ ಗೆ ಗುಡ್ ಲಕ್ ಹೇಳಿದ ಟಗರು ಶಿವ..!!!!!!

ಡಾಲಿ ಧನಂಜಯ ತಮ್ಮ ಕನಸಿನ ಸಿನಿಮಾದ " ಬಡವ ರಾಸ್ಕಲ್" ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು, ನಿನ್ನೆ ತಾನೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ "ಬಡವ ರಾಸ್ಕಲ್" ಚಿತ್ರದ ಟೈಟಲ್ ಪೋಸ್ಟರ್ ಲಾಂಚ್ ಮಾಡಿದ್ರು.ಅಲ್ಲದೆ ನಾಳೆ ಡಾಲಿ ಹುಟ್ಟುಹಬ್ಬದಂದೆ ಈ ಚಿತ್ರ ಸೆಟ್ಟೆರ್ತಿದ್ದು ಈಗ " ಬಡವ ರಾಸ್ಕಲ್" ಡಾಲಿಗೆ ಟಗರು ಶಿವ ಗುಡ್ ಲಕ್ ಹೇಳಿದ್ದಾರೆ.ಸಿನಿಮಾದಲ್ಲಿ ಡಾಲಿ ಅವತಾರದಲ್ಲಿ ಅಬ್ಬರಿಸಿ.ಈಗ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಅರಂಭಿಸಿ ಚಿತ್ರನಿರ್ಮಾಣಕ್ಕೆ ಕೈ ಹಾಕಿದ್ದಾರಿ.ಅಲ್ಲದೆ ತುಂಭಾ ಖುಷಿಯ ವಿಷಯ ಅಂದ್ರೆ ಅಪ್ಪಾಜಿಗೆ ತುಂಭಾ ಇಷ್ಟವಾದ ಪದವಾದ " ಬಡವ ರಾಸ್ಕಲ್ " ಅಂತ ಟೈಟಲ್ ಇಟ್ಟಿದ್ದೀರಿ ,ಅಪ್ಪಾಜಿ ನಾವು ಏನಾದ್ರು ತಪ್ಪು ಮಾಡಿ್್ರದ್ರೆ ಪ್ರೀತಿಯಿಂದ ನಮಗೆ "ಬಡವ ರಾಸ್ಕಲ್" ಅಂತ ಬೈತಿದ್ರು.Body:.ಈಗ ಅದೇ ಟೈಟಲ್ ನಲ್ಲಿ ಸಿನಿಮಾ ಮಾಡ್ತಿದ್ದೀರಿ ತುಂಭಾ ಒಳ್ಳೆ ಟೈಟಲ್.ಸದ್ಯ ಸಾಲು ಸಾಲು ಚಿತ್ರದಗಳಲ್ಲಿ ಅಭಿನಯ ಮಾಡ್ತಿದ್ದೀರಿ ನಿಮಗೆ ಒಳ್ಳೆದಾಗಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇನೆ ಎಂದು ಕರನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ " ಬಡವ ರಾಸ್ಕಲ್" ಡಾಲಿಗೆ ಶುಭ ಕೋರಿದ್ದಾರೆ. ,,ಜೊತೆಗೆ ಧನಂಜಯ್ ಹುಟ್ಟು ಹಬ್ಬಕ್ಕು ಶಿವಣ್ಣ ವಿಶ್ ಮಾಡಿದ್ದಾರೆ.

ಸತೀಶ ಎಂಬಿ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.