ETV Bharat / sitara

150 ಕೆಜಿ ಕೇಕ್​ನಲ್ಲಿ ಅರಳಿದ ಶಂಕರ್​ ನಾಗ್​ ಪ್ರತಿಮೆ - Shankar Nag Birthday celebration news

ಟೀಮ್ ಶಂಕರ್ ನಾಗ್ ಎಂಬ ಸಂಸ್ಥೆ ಶಂಕರ್ ನಾಗ್ ಹುಟ್ಟು ಹಬ್ಬಕ್ಕೆ 150ಕೆಜಿ ಕೇಕ್​ ನಲ್ಲಿ ಶಂಕರ್​ ನಾಗ್​ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

ಶಂಕರ್​ ನಾಗ್​
author img

By

Published : Nov 10, 2019, 3:33 AM IST

ಕನ್ನಡ ಚಿತ್ರರಂಗ ಕಂಡ ನಟ ನಿರ್ದೇಶಕ ರಂಗಕರ್ಮಿ ಅಂದ್ರೆ, ಒನ್ ಆ್ಯಂಡ್ ಓನ್ಲಿ ಕರಾಟೆ ಕಿಂಗ್ ಶಂಕರ್ ನಾಗ್. ಕಡಿಮೆ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದ ಉತ್ತುಂಗದದಲ್ಲಿ ಬೆಳೆದು ನಿಂತ ಅಪರೂಪದ ಪ್ರತಿಭೆ ಶಂಕರ್ ನಾಗ್​.

150ಕೆಜಿ ಕೇಕ್​ನಲ್ಲಿ ಅರಳಿದ ಶಂಕರ್​ ನಾಗ್​ ಪ್ರತಿಮೆ

ಕರಾಟೆ ಕಿಂಗ್ ಶಂಕರ್ ನಾಗ್ ಅವರ 65ನೇ ಹುಟ್ಟು ಹಬ್ಬವನ್ನು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಆರು ಕೋಟಿ ಕನ್ನಡಿಗರು ಶಂಕರ್​ನಾಗ್​ ಹುಟ್ಟುಹಬ್ಬವನ್ನು ಬಹಳ ಸಡಗರ-ಸಂಭ್ರಮದಿಂದ ಆಚರಿಸಿದ್ದಾರೆ. ಸದ್ಯ ಟೀಮ್ ಶಂಕರನಾಗ್ ಅಭಿಮಾನಿ ಸಂಘವೊಂದು ಕರಾಟೆ ಕಿಂಗ್ ಬರ್ತ್ ಡೇಗೆ ಸ್ಪೆಷಲ್ ಉಡುಗೊರೆಯನ್ನ ನೀಡಿದೆ.

ಶಂಕರ್ ನಾಗ್, ಸಾಂಗ್ಲಿಯಾನ ಎಂಬ ನಿಷ್ಠಾವಂತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬೆಳ್ಳಿ ತೆರೆಯಲ್ಲಿ ಮಿಂಚಿ, ಪೊಲೀಸ್ ಇಲಾಖೆಯ‌ ಗೌರವನ್ನ ಹೆಚ್ಚಿಸಿದ್ರು. ಇದೀಗ ಬರೋಬ್ಬರಿ 150 ಕೆಜಿ ಕೇಕ್ ಸಾಂಗ್ಲಿಯಾನ ಪ್ರತಿಮೆ ರೂಪದಲ್ಲಿ ನಿರ್ಮಾಣವಾಗಿದೆ.

ಹೌದು, ಟೀಮ್ ಶಂಕರ್​ನಾಗ್ ಎಂಬ ಸಂಸ್ಥೆ ಶಂಕರ್​ನಾಗ್ ಹುಟ್ಟುಹಬ್ಬಕ್ಕೆ ಈ ಕೇಕನ್ನು ತಯಾರಿಸಿದೆ. ಈ ಹಿಂದೆ ಡಾ. ರಾಜ್​ಕುಮಾರ್, ರೆಡ್ ಕ್ಯಾಮರಾವನ್ನ ಕೇಕ್​ನಲ್ಲಿ ಮಾಡಿ ಗಮನ‌ ಸೆಳೆದಿದ್ದ ಟೀಮ್ ಶಂಕರ್​ನಾಗ್, ಈಗ ಕ್ರೌರ್ಯ ಚಿತ್ರ ತಂಡದೊಂದಿಗೆ ಸೇರಿ ಈ ವಿಶೇಷ ಪ್ರತಿಮೆಯನ್ನು ರೆಡಿ ಮಾಡಲಾಗಿದೆ. ಕೇವಲ ಒಂದು ವಾರದಲ್ಲಿ 150 ಕೆಜಿಯ ಕೇಕ್​ನಲ್ಲಿ ಸಾಂಗ್ಲಿಯಾನ ರೂಪದ ಪ್ರತಿಮೆಯನ್ನ ಟೀಮ್ ಶಂಕರ್ ನಾಗ್ ಸಂಸ್ಥೆ ಮಾಡಿದೆ. ಈ 150 ಕೆಜಿ ಕೇಕ್​ನಲ್ಲಿ ಸಾಂಗ್ಲಿಯಾನ ರೂಪದ ಪ್ರತಿಮೆ ಮಾಡಲು ಬರೋಬ್ಬರಿ 80 ಸಾವಿರ ರೂ. ಖರ್ಚು ಮಾಡಲಾಗಿದೆ.

ನಾಲ್ಕು ಜನ ಕಲಾವಿದರು ಒಂದು ವಾರದಲ್ಲಿ ಶಂಕರ್ ನಾಗ್ ಸಾಂಗ್ಲಿಯಾನ ರೂಪದ ಪ್ರತಿಮೆಯನ್ನ ಮಾಡಿದ್ದಾರೆ. ಈ ಪ್ರತಿಮೆಯನ್ನ ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುವ ಇಂಟರ್​ನ್ಯಾಷನಲ್ ಕೇಕ್ ಎಕ್ಸಿಬಿಷನ್​ನಲ್ಲಿ ಇಡುವ ಪ್ಲಾನ್ ಟೀಮ್ ಶಂಕರ್​ನಾಗ್ ಸಂಸ್ಥೆಯದ್ದು. ಒಟ್ಟಾರೆ ಶಂಕರ್ ನಾಗ್ ಸಾಂಗ್ಲಿಯಾನ ರೂಪದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕೇಕ್ ಪ್ರದರ್ಶನದಲ್ಲಿ ನೋಡುವ ಸೌಭಾಗ್ಯ ಶಂಕರ್​ನಾಗ್ ಅಭಿಮಾನಿಗಳಿಗೆ ಸಿಗಲಿದೆ.

Intro:ಕನ್ನಡ ಚಿತ್ರರಂಗ ಕಂಡ ನಟ ನಿರ್ದೇಶಕ ರಂಗಕರ್ಮಿ ಅಂದ್ರೆ, ಒನ್ ಅಂಡ್ ಓನ್ಲಿ ಕರಾಟೆ ಕಿಂಗ್ ಶಂಕರ್ ನಾಗ್. ಕಡಿಮೆ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದ ಉತ್ತುಂಗದ ಮಟ್ಟದಲ್ಲಿ ಬೆಳೆದು ನಿಂತ ಅಪರೂಪದ ಪ್ರತಿಭೆ ಶಂಕರ್ ನಾಗ್, ಕರಾಟೆ ಕಿಂಗ್ ಶಂಕರ್ ನಾಗ್ ಅವರ 65ನೇ ಹುಟ್ಟು ಹಬ್ಬವನ್ನು ಕನ್ನಡ ಚಿತ್ರರಂಗ ಅಲ್ಲದೆ ಆರು ಕೋಟಿ ಕನ್ನಡಿಗರು ಶಂಕರ್ನಾಗ್ ಬರ್ತಡೆ ಯನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಗಿದೆ..ಸದ್ಯ ಟೀಮ್ ಶಂಕರನಾಗ್ ಅಭಿಮಾನಿ ಸಂಘವೊಂದು ಕರಾಟೆ ಕಿಂಗ್ ಬರ್ತ್ ಡೇ ಸ್ಪೆಷಲ್ ಉಡುಗೊರೆಯನ್ನ ನೀಡಿದೆ.ಶಂಕರ್ ನಾಗ್ ಸಾಂಗ್ಲಿಯಾನ ಎಂಬ ನಿಷ್ಠಾವಂತ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬೆಳ್ಳಿ ತೆರೆ ಮಿಂಚಿ, ಪೊಲೀಸ್ ಇಲಾಖೆಯ‌ ಗೌರವನ್ನ ಹೆಚ್ಚಿಸಿದ್ರು..ಇದೀಗ ಬರೋಬ್ಬರಿ 150ಕೆಜಿ ಕೇಕ್ ನಲ್ಲಿ ಸಾಂಗ್ಲಿಯಾನ ಪ್ರತಿಮೆ ರೂಪದಲ್ಲಿ ನಿರ್ಮಾಣ ಆಗಿದೆ..

Body:ಹೌದು ಟೀಮ್ ಶಂಕರ್ ನಾಗ್ ಎಂಬ ಸಂಸ್ಥೆ ಶಂಕರ್ ನಾಗ್ ಹುಟ್ಟು ಹಬ್ಬಕ್ಕೆ ಈ ಕೇಕ್ ನ್ನ‌ ತಯಾರಿಸಲಾಗಿದೆ..ಈ ಹಿಂದೆ ಡಾ ರಾಜ್ ಕುಮಾರ್, ರೆಡ್ ಕ್ಯಾಮರಾ ವನ್ನ ಕೇಕ್ ನಲ್ಲಿ ಮಾಡಿ ಗಮನ‌ ಸೆಳೆದಿದ್ದ ಟೀಮ್ ಶಂಕರ್ ನಾಗ್ ಟೀಮ್ ಈಗ ಕೌರ್ಯ ಚಿತ್ರತಂಡದೊಂದಿಗೆ ಸೇರಿ ಈ ವಿಶೇಷ ಪ್ರತಿಮೆಯನ್ನ ರೆಡಿ ಮಾಡಲಾಗಿದೆ.. ಕೇವಲ ಒಂದು ವಾರದಲ್ಲಿ ಈ 150ಕೆಜಿಯ ಕೇಕ್ ನಲ್ಲಿ ಈ ಸಾಂಗ್ಲಿಯಾನ ರೂಪದ ಪ್ರತಿಮೆಯನ್ನ ಟೀಮ್ ಶಂಕರ್ ನಾಗ್ ಸಂಸ್ಥೆ ಮಾಡಿದೆ..ಈ 150ಕೆಜಿ ಕೇಕ್ ನಲ್ಲಿ ಸಾಂಗ್ಲಿಯಾನ ರೂಪದ ಪ್ರತಿಮೆ ಮಾಡೋದಿಕ್ಕೆ ಬರೋಬ್ಬರಿ 80 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ..

Conclusion:ನಾಲ್ಕು ಜನ ಕಲಾವಿದರು ಒಂದು ವಾರದಲ್ಲಿ ಶಂಕರ್ ನಾಗ್ ಸಾಂಗ್ಲಿಯಾನ ರೂಪದ ಪ್ರತಿಮೆಯನ್ನ ಮಾಡಿದ್ದಾರೆ.. ಈ ಪ್ರತಿಮೆಯನ್ನ ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುವ ಇಂಟರ್ ನ್ಯಾಷನಲ್ ಕೇಕ್ ಎಗ್ಜೀ ಬ್ಯೂಷನ್ ನಲ್ಲಿ ಇಡುವ ಪ್ಲಾನ್ ಟೀಮ್ ಶಂಕರ್ ನಾಗ್ ಸಂಸ್ಥೆದು..ಒಟ್ಟಾರೆ ಶಂಕರ್ ನಾಗ್ ಸಾಂಗ್ಲಿಯಾನ ರೂಪದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕೇಕ್ ಪ್ರದರ್ಶನದಲ್ಲಿ ನೋಡುವ ಸೌಭಾಗ್ಯ ಶಂಕರ್ ನಾಗ್ ಅಭಿಮಾನಿಗಳಿಗೆ ಸಿಗಲಿದೆ..

ಬೈಟ್: ಅನಿಲ್ ರಾಚಪ್ಪ ಕೌರ್ಯ ಚಿತ್ರದ ನಿರ್ದೇಶಕ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.