ETV Bharat / sitara

Raj Kundra Case: ಟ್ವಿಟರ್​​ನಲ್ಲಿ ಮಹತ್ವದ ಮಾಹಿತಿ ಹರಿಬಿಟ್ಟ ಶೆರ್ಲಿನ್ ಚೋಪ್ರಾ - ಅಶ್ಲೀಲ ವಿಡಿಯೋ ಕೇಸ್​

ಉದ್ಯಮಿ ರಾಜ್​ ಕುಂದ್ರಾ ಬಂಧನಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, ಟ್ವಿಟರ್​ನಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

Raj Kundra Case
Raj Kundra Case
author img

By

Published : Jul 22, 2021, 7:06 PM IST

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಗಂಡ ರಾಜ್‌ ಕುಂದ್ರಾ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರ ಬಂಧನವಾಗಿದೆ. ಮಹಾರಾಷ್ಟ್ರ ಸೈಬರ್​ ಕ್ರೈಂ ಪೊಲೀಸರು ಅವರನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ. ಇದರ ಬೆನ್ನಲ್ಲೇ ನಟಿ ಶೆರ್ಲಿನ್​ ಚೋಪ್ರಾ ಟ್ವಿಟರ್​ನಲ್ಲಿ ಮಹತ್ವದ ವಿಡಿಯೋ ಹರಿಬಿಟ್ಟಿದ್ದಾರೆ.

ನನ್ನನ್ನು ವಯಸ್ಕ ಚಲನಚಿತ್ರೋದ್ಯಮಕ್ಕೆ ಕರೆತರುವಲ್ಲಿ ರಾಜ್​ ಕುಂದ್ರಾ ಕೈವಾಡವಿದೆ. ಪೂನಂ ಪಾಂಡೆ ಜೊತೆ ಕೂಡ ಅವರು ಒಪ್ಪಂದ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ. ರಾಜ್​ ಕುಂದ್ರಾ ಅವರ ಅನೇಕ ಪ್ರಾಜೆಕ್ಟ್​​​ಗಳೊಂದಿಗೆ ನಾನು ಕೆಲಸ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

  • पिछले कुछ दिनों से कई पत्रकार और मीडिया रिपोर्ट्स मुझे कॉल / वॉट्सएप/ ईमेल कर रहे हैं यह कहकर कि मैं आगे आकर इस विषय पर कुछ कहूँ।
    आप को बता दूँ कि जिस व्यक्ति ने महाराष्ट्र साइबर को सबसे पहले इस विषय पर बयान दिया, वो कोई और नहीं बल्कि मैं हूँ। pic.twitter.com/9xwlOnVeT6

    — Sherlyn Chopra 🇮🇳 (@SherlynChopra) July 22, 2021 " class="align-text-top noRightClick twitterSection" data=" ">

ಹೇಳಿಕೆ ನೀಡುವ ಮೊದಲ ಮಹಿಳೆ ನಾನು ಎಂದ ಶೆರ್ಲಿನ್​

ಕಳೆದ ಕೆಲ ದಿನಗಳಿಂದ ನನಗೆ ಕೆಲ ಪತ್ರಕರ್ತರು ನನಗೆ ಮೇಲಿಂದ ಮೇಲೆ ಫೋನ್​ ಮಾಡ್ತಿದ್ದು, ರಾಜ್​ ಕುಂದ್ರಾ ವಿಚಾರವಾಗಿ ಪ್ರಶ್ನೆ ಮಾಡ್ತಿದ್ದಾರೆ. ಅವರೆಲ್ಲರಿಗೂ ನಾನು ತಿಳಿಸುವುದು ಇಷ್ಟೇ. ಒಂದು ವೇಳೆ ಮಹಾರಾಷ್ಟ್ರ ಸೈಬರ್​ ಕ್ರೈಂನಿಂದ ನನಗೆ ನೋಟಿಸ್​​ ಬಂದರೆ ಅವರ ವಿರುದ್ಧವಾಗಿ ಹೇಳಿಕೆ ನೀಡುವ ಮೊದಲ ಮಹಿಳೆ ನಾನು ಎಂದಿದ್ದಾರೆ. 2021ರ ಮಾರ್ಚ್​ ತಿಂಗಳಲ್ಲಿ ನಾನು ಇದರ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹೇಳಿಕೆ ಸಹ ದಾಖಲು ಮಾಡಿದ್ದೇನೆ ಎಂದು ನಟಿ ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಉದ್ಯಮಿ ರಾಜ್​ ಕುಂದ್ರಾ ಬಂಧನ ಮಾಡಿರುವ ಮಹಾರಾಷ್ಟ್ರ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಇದೇ ಪ್ರಕರಣದಲ್ಲಿ ಸುಮಾರು 7 ಮಂದಿಯ ಬಂಧನ ಮಾಡಲಾಗಿದೆ. ನಾಳೆಯವರೆಗೂ ರಾಜ್​ ಕುಂದ್ರಾ ಅವರನ್ನ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿರುವ ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿ, ಮತ್ತಷ್ಟು ದಿನ ತಮ್ಮ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾ 'Adult film' ಮಾಡಲು ರಾಜ್‌ ಕುಂದ್ರಾ ಕಾರಣವಂತೆ!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.