ETV Bharat / sitara

'ಕವಿರತ್ನ ಕಾಳಿದಾಸ' ಖ್ಯಾತಿಯ ಶನಿ ಮಹದೇವಪ್ಪ ವಿಧಿವಶ - ಹಿರಿಯ ನಟ ಶನಿ ಮಹದೇವಪ್ಪ ವಿಧಿವಶ

ಹಿರಿಯ ನಟ‌ ಶನಿ ಮಹದೇವಪ್ಪ ಕಳೆದ‌ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಿಧನರಾದರು.

ಹಿರಿಯ ನಟ ಶನಿ ಮಹದೇವಪ್ಪ ವಿಧಿವಶ
ಹಿರಿಯ ನಟ ಶನಿ ಮಹದೇವಪ್ಪ ವಿಧಿವಶ
author img

By

Published : Jan 3, 2021, 7:15 PM IST

Updated : Jan 3, 2021, 7:40 PM IST

ಬೆಂಗಳೂರು: ಹಿರಿಯ ನಟ‌ ಶನಿ ಮಹದೇವಪ್ಪ (88) ಕಳೆದ‌ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಕೊನೆಯುಸಿರೆಳೆದಿದ್ದಾರೆ.

Senior actor Shani Mahadevappa died
ಅಂಬರೀಶ್​​ ಜೊತೆ ಶನಿ ಮಹದೇವಪ್ಪ

450ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಇವರು, ಕವಿರತ್ನ ಕಾಳಿದಾಸ, ಗುರು, ಕೆರಳಿದ ಸಿಂಹ, ಯಾರಿವನು.. ಸೇರಿದಂತೆ ಕನ್ನಡದ ವರನಟ ಡಾ.ರಾಜ್ ಕುಮಾರ್ ಜೊತೆ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಈ ಮೂಲಕ ಕನ್ನಡ ಸಿನಿಮಾ ಲೋಕದಲ್ಲಿ ವಿಶೇಷ ಛಾಪು ಮೂಡಿಸಿದ್ದರು.

Senior actor Shani Mahadevappa died
ಶನಿ ಮಹದೇವಪ್ಪ

ಅನಾರೋಗ್ಯದ ಕಾರಣ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದ ಇವರು ಸಂಜೆ 5 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ. ಶನಿ ಮಹದೇವಪ್ಪ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Senior actor Shani Mahadevappa died
ರಾಜ್​ಕುಮಾರ್​ ಜೊತೆ ಶನಿ ಮಹದೇವಪ್ಪ

Last Updated : Jan 3, 2021, 7:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.