ETV Bharat / sitara

ಕಿರುತೆರೆಗೆ ಬಂದ್ರು 'ಮಾಸ್ಟರ್ ಪೀಸ್' ಶಾನ್ವಿ - undefined

ಸಿನಿಮಾ ಕಲಾವಿದರುಗಳಿಗೆ ಹಾಗೂ ಕಿರುತೆರೆಗೆ ಅವಿನಾಭಾವ ಸಂಬಂಧ. ಒಂದು ರೀತಿಯಲ್ಲಿ ಊರಿಗೆ ಬಂದವಳು ನೀರಿಗೆ ಬರಲ್ವ ಎಂಬ ಮಾತು ಇದ್ದಂತೆ. ಯಾವುದೇ ನಟ ಅಥವಾ ನಟಿ ಆಗಲಿ ಎಂದಾದರೂ ಒಂದು ದಿನ ಕಿರು ತೆರೆಗೆ ಎಂಟ್ರಿ ಆಗುತ್ತಾರೆ. ಈಗಿನ ಸರದಿ ಜನಪ್ರಿಯ ನಟಿ ಶಾನ್ವಿ ಶ್ರೀವಾತ್ಸವ್​ ಅವರದ್ದು.

ಶಾನ್ವಿ
author img

By

Published : Jul 22, 2019, 10:09 AM IST

ಕನ್ನಡದಲ್ಲಿ ಶಾನ್ವಿ ಶ್ರೀವಾತ್ಸವ್​ ನಟಿಸಿದ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈಗ ಅವರು ಉದಯ ಟಿವಿಯ ‘ನಂದಿನಿ’ ಧಾರವಾಹಿಯ 700ನೇ ಕಂತಿಗೆ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಅನೇಕ ಕುತೂಹಲ ಹಾಗೂ ತಿರುವುಗಳನ್ನು ಹೊಂದಿರುವ ಈ ಧಾರವಾಹಿಯಲ್ಲಿ ಜನನಿ ಹಾಗೂ ಡಾ.ರಾಮ್ ನಿಶ್ಚಿತಾರ್ಥ ಸಂದರ್ಭದ ಡಾನ್ಸ್ ಅಲ್ಲಿ ‘ಮಾಸ್ಟರ್ ಪೀಸ್’ ನಾಯಕಿ ಶಾನ್ವಿ ಆಗಮನ ಆಗಲಿದೆ. ಇವರ ಆಗಮನದಿಂದ ಕಥೆಯ ಓಟಕ್ಕೂ ಒಂದು ವಿಚಿತ್ರ ಟ್ವಿಸ್ಟ್ ಸಹ ಸಿಗುತ್ತದೆ.

sanvi srivatsa
ನಂದಿನಿ ಧಾರವಾಹಿಯಲ್ಲಿ ಶಾನ್ವಿ ಶ್ರೀವಾತ್ಸವ್

ಇನ್ನು ಶಾನ್ವಿ 'ಚಂದ್ರಲೇಖ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಆಗಿ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಈಗ ಒಂದು ಹಾಡಿನಲ್ಲಿ ತಮ್ಮದೇ ಸ್ಟೈಲ್​ನಿಂದ ಕುಣಿದು ಧಾರಾವಾಹಿಯ ಜನಪ್ರಿಯತೆಯನ್ನು ಹೆಚ್ಚಿಸಿದ್ದಾರೆ. ನಂದಿನಿ ಧಾರಾವಾಹಿ ಸೋಮವಾರ ದಿಂದ ಶುಕ್ರವಾರ 8.30 ಕ್ಕೆ ಪ್ರಸಾರ ಆಗುತ್ತಿದೆ. ಶಾನ್ವಿ ಸದ್ಯಕ್ಕೆ ‘ಅವನೇ ಶ್ರೀಮನ್ ನಾರಾಯಣ, ರವಿಚಂದ್ರ ಹಾಗೂ ಗೀತಾ ಸಿನಿಮಾಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

ಸಾನ್ವಿ ಶ್ರೀವತ್ಸ ಸಹ ಕಿರು ತೆರೆಗೆ ಬಂದರು

ಸಿನಿಮಾ ಕಲಾವಿದರುಗಳಿಗೆ ಹಾಗೂ ಕಿರು ತೆರೆಗೆ ಅವಿನಾಭಾವ ಸಂಬಂದ. ಒಂದು ರೀತಿಯಲ್ಲಿ ಊರಿಗೆ ಬಂದವಳು ನೀರಿಗೆ ಬರಲ್ವ ಎಂಬ ಮಾತು ಇದ್ದ ಹಾಗೆ. ಯಾವುದೇ ನಟ ಅಥವಾ ನಟಿ ಆಗಲಿ ಎಂದಾದರೂ ಒಂದು ದಿನ ಅವರ ಸಿನಿಮಾ ಮುಖಾಂತರ ಕಿರು ತೆರೆಯಲ್ಲಿ ಬರುತ್ತಾರೆ ಎಂಬುದು ಗೊತ್ತಿದೆ.

ಆದರೆ ಅನೇಕ ಹಿರಿಯ ಕಲಾವಿದರುಗಳು ಆಗಾಗ್ಗೆ ಕಿರು ತೆರೆಗೆ ಎಂಟ್ರಿ ಕೊಡುವುದಕ್ಕೆ ಕಾರಣ ಅವರ ಜನಪ್ರಿಯತೆ ಹಾಗೂ ಸಂಭಾವನೆ.

ಈಗಿನ ಸರದಿ ಜನಪ್ರಿಯ ನಟಿ ಸಾನ್ವಿ ಶ್ರೀವತ್ಸ ಅವರದು. ಕನ್ನಡದಲ್ಲಿ ಆವರು ನಟಿಸಿದ ಚಿತ್ರಗಳ ಪಾತ್ರಗಳು ಸೂಪರ್ ಹಿಟ್ ಆದವು. ಈಗ ಅವರು ನಂದಿನಿ ಧಾರವಾಹಿಯ 700ನೇ ಕಂತಿಗೆ ವಿಶೇಷ ಅತಿಥಿ. 700 ಎಪಿಸೋಡ್ ಆದರೂ ನಂದಿನಿ ಉದಯ ಟಿ ವಿ ಅಲ್ಲಿ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿದೆ.  

ಅನೇಕ ಕುತೂಹಲ ಹಾಗೂ ತಿರುವುಗಳನ್ನು ಹೊಂದಿರುವ ನಂದಿನಿ ಧಾರವಾಹಿಯಲ್ಲಿ ಜನನಿ ಹಾಗೂ ಡಾ ರಾಮ್ ನಿಶ್ಚಿತಾರ್ಥ ಸಂದರ್ಭದ ಡಾನ್ಸ್ ಅಲ್ಲಿ ಮಾಸ್ಟೆರ್ ಪೀಸ್ ನಾಯಕಿ ಸಾನ್ವಿ ಶ್ರೀವತ್ಸ ಆಗಮನ ಆಗಲಿದೆ. ಇವರ ಆಗಮನ ಇಂದ ಕಥೆಯ ಓಟಕ್ಕು ಒಂದು ವಿಚಿತ್ರ ಟ್ವಿಸ್ಟ್ ಸಹ ಸಿಕ್ಕುತ್ತದೆ.

ಸಾನ್ವಿ ಶ್ರೀವತ್ಸ ಚಂದ್ರಲೇಖ ಸಿನಿಮಾ ಇಂದ ಕನ್ನಡ ಚಿತ್ರ ರಂಗಕ್ಕೆ ಪರಿಚಯ ಆಗಿ ಅನೇಕ ಸಿನಿಮಾಗಳಲ್ಲಿ ಉತ್ತಮ ಅಭಿನಯ ನೀಡಿರುವವರು ಈಗ ಒಂದು ಹಾಡಿನಲ್ಲಿ ತಮ್ಮದೇ ಸ್ಟೈಲ್ ಇಂದ ಕುಣಿದು ಧಾರಾವಾಹಿಯ ಜನಪ್ರಿಯತೆಯನ್ನು ಹೆಚ್ಚಿಸಿದ್ದಾರೆ. ನಂದಿನಿ ಧಾರಾವಾಹಿ ಸೋಮವಾರ ಇಂದ ಶುಕ್ರವಾರ 8.30 ಕ್ಕೆ ಪ್ರಸಾರ ಆಗುತ್ತಿದೆ.

ಸಾನ್ವಿ ಶ್ರೀವತ್ಸ ಸಧ್ಯಕ್ಕೆ ಅವನೇ ಶ್ರೀಮನ್ ನಾರಾಯಣ, ರವಿ ಚಂದ್ರ ಹಾಗೂ ಗೀತಾ ಚಿತ್ರಗಳಲ್ಲಿ ರಕ್ಷಿತ್ ಶೆಟ್ಟಿ, ಉಪೇಂದ್ರ ಹಾಗೂ ಗಣೇಶ್ ಜೊತೆ ನಾಯಕಿ ಆಗಿ ಅಭಿನಯಿಸಿದ ಸಿನಿಮಗಳು ಬಿಡುಗಡೆ ಆಗಬೇಕು. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.