ETV Bharat / sitara

ಹೊಸ ಕೇಶ ವಿನ್ಯಾಸದೊಂದಿಗೆ ಮಿಂಚುತ್ತಿದ್ದಾರೆ 'ಕೆಜಿಎಫ್​ 2'ನ ಅಧೀರ - ಸಂಜಯ್​​ ದತ್​​

ಬಾಲಿವುಡ್​​ ನಟ ಸಂಜಯ್​ ದತ್​​​ ಇದೀಗ ಹೊಸ ಹೇರ್​ಸ್ಟೈಲ್​​ನಲ್ಲಿ ಮಿಂಚುತ್ತಿದ್ದಾರೆ. ಇವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

Sanjay Dutt flaunts platinum blonde hair in latest photos, looks fit as a fiddle; pics inside
ಹೊಸ ಕೇಶ ವಿನ್ಯಾಸದಿಂದ ಮಿಂಚುತ್ತಿದ್ದಾರೆ ಅಧೀರ
author img

By

Published : Oct 30, 2020, 1:27 PM IST

ಕ್ಯಾನ್ಸರ್​ ಗೆದ್ದು ಬಂದಿರುವ ಬಾಲಿವುಡ್​ ನಟ ಸಂಜಯ್​ ದತ್​​ ಇತ್ತೀಚೆಗೆ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿ ಎಂಜಾಯ್​​ ಮಾಡಿದ್ದಾರೆ. ಕೆಜಿಎಫ್​​​ ಚಾಪ್ಟರ್​​ 2ನಲ್ಲಿ ಅಧೀರನಾಗಿ ನಟಿಸುತ್ತಿರುವ ​ಬಾಲಿವುಡ್​​​ನ ಈ ಹಿರಿಯ ನಟ ಇದೀಗ ಹೊಸ ಕೇಶ ವಿನ್ಯಾಸದಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಸಂಜಯ್​ ದತ್​​ ಹೊಸ ಹೇರ್​​​ ​​ಸ್ಟೈಲ್​​​ನ ಫೋಟೋ ಸಖತ್​​​ ವೈರಲ್​​ ಆಗುತ್ತಿದೆ. ಇವರ ಈ ಕೇಶ ವಿನ್ಯಾಸದ ಹೆಸರು, ಪ್ಲಾಟಿನಮ್​​ ಬ್ಲಾಂಡೆ.

ಈ ಹೇರ್​​ ಸ್ಟೈಲ್​ ಮಾಡಿರುವ ಕಲಾವಿದರ ಹೆಸರು ಶರೀಕ್​ ಮತ್ತು ರಿಯಾ ​ಅಂತೆ. ಹಕಿಮ್​ ಸಲೂನ್​ನಲ್ಲಿ ಹೇರ್​ ಸ್ಟೈಲ್​​ ಮಾಡಲಾಗಿದ್ದು, ಈ ಬಗ್ಗೆ ಹಕಿಮ್​​​​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಂಜಯ್​ ದತ್​​ ಹೊಸ ಹೇರ್​ಸ್ಟೈಲ್​ ಫೋಟೋಗಳನ್ನು ಹಾಕಿ ತಾವೂ ಜೊತೆ ನಿಂತು ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

ಸಂಜಯ್​ ದತ್,​​ ಇದೇ ತಿಂಗಳ 21ರಂದು ಕ್ಯಾನ್ಸರ್​​ನಿಂದ ಗುಣಮುಖನಾಗಿ ಬಂದಿದ್ದು, ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.