ETV Bharat / sitara

ಕಿಚ್ಚನಿಗೆ ಸಲ್ಮಾನ್​ ಖಾನ್​ ಕೊಟ್ರು​ ಸೂಪರ್​ ಗಿಫ್ಟ್​​​! - ಸಲ್ಮಾನ್​ ಖಾನ್​​ ಜಾಕೇಟ್​​

ತನ್ನ ಪ್ರೀತಿಯ ಸಾಕು ನಾಯಿಯ ಫೋಟೋವಿರುವ ಜಾಕೆಟ್​​ಅನ್ನು ಸಲ್ಲು ಭಾಯ್​ ಕಿಚ್ಚನಿಗೆ ನೀಡಿದ್ದಾರೆ. ಇದನ್ನು ಸುದೀಪ್​​​ ತಮ್ಮ ಇನ್​ಸ್ಟಾಗ್ರಾಂ​ನಲ್ಲಿ ಹಾಕಿ ಖುಷಿ ಹಂಚಿಕೊಂಡಿದ್ದಾರೆ.

salaman khan gifted to kicha sudeep
ಕಿಚ್ಚನಿಗೆ ಸಿಕ್ತು ಸಲ್ಮಾನ್​ ಖಾನ್​ರಿಂದ ಸೂಪರ್​ ಗಿಫ್ಟ್​​​!
author img

By

Published : Dec 24, 2019, 5:17 PM IST

ದಬಾಂಗ್​​ 3 ಸಿನಿಮಾದಿಂದ ಕಿಚ್ಚ ಸುದೀಪ್​ ಮತ್ತು ಬಾಲಿವುಡ್​​ ಭಾಯ್​ ಜಾನ್​​​ ಸಲ್ಮಾನ್​ ಖಾನ್​ ನಡುವಿನ ಸ್ನೇಹ ತುಂಬಾ ಹತ್ತಿರವಾಗುತ್ತಿದೆ. ಈ ಸ್ನೇಹದ ನೆನಪಿಗಾಗಿ ಸಲ್ಮಾನ್​ ಖಾನ್​​ ಕಿಚ್ಚನಿಗೆ ಗಿಫ್ಟ್​​ ಒಂದನ್ನು ಕೊಟ್ಟಿದ್ದಾರೆ.

ಹೌದು, ತಮ್ಮ ಪ್ರೀತಿಯ ಸಾಕು ನಾಯಿಯ ಫೋಟೋವಿರುವ ಜಾಕೆಟ್​​​ಅನ್ನು ಸಲ್ಲು ಭಾಯ್​ ಕಿಚ್ಚನಿಗೆ ನೀಡಿದ್ದಾರೆ. ಇದನ್ನು ಸುದೀಪ್​​​ ತಮ್ಮ ಇನ್​ಸ್ಟಾಗ್ರಾಂ​ನಲ್ಲಿ ಹಾಕಿ ಖುಷಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಬರೆದಿರುವ ಸುದೀಪ್,​​​ ನಮ್ಮಿಬ್ಬರ ನೆನಪಿಗಾಗಿ ತಮ್ಮ ಪ್ರೀತಿಯ ಸಾಕು ನಾಯಿಯ ಚಿತ್ರವಿರುವ ಜಾಕೆಟ್​​​​​​ಅನ್ನು ನನಗೆ ಕೊಟ್ಟಿದ್ದಾರೆ. ಇಂದ್ರಿಂದ ಗೊತ್ತಾಗುತ್ತದೆ ಈ ವ್ಯಕ್ತಿ ತಮಗೆ ಇಷ್ಟವಾದವರನ್ನು ಎಷ್ಟು ಹಚ್ಚಿಕೊಳ್ಳುತ್ತಾರೆ ಎಂದು. ಈ ನಿಮ್ಮ ಪ್ರೀತಿಗೆ ಧನ್ಯವಾದ ಸರ್​ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Intro:Body:

film 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.