ETV Bharat / sitara

ಕೊರೊನಾ ತಡೆಗಟ್ಟಲು ಸಲ್ಲು ಕೊಟ್ರು ಈ ಸಲಹೆ - ಕೊರೊನಾ ತಡೆಗಟ್ಟಲು ಸಲ್ಮಾನ್​ ಖಾನ್​ ಸಲಹೆ

ಬಾಲಿವುಡ್​​​ ಬ್ಯಾಡ್​​ ಬಾಯ್​​ ಸಲ್ಮಾನ್​​ ಖಾನ್​ ಕೊರೊನಾ ನಿಯಂತ್ರಿಸಲು ತಮ್ಮ ಅಭಿಮಾನಿಗಳಿಗೆ ಈ ಸಲಹೆ ನೀಡಿದ್ದಾರೆ.

Salaam Namaste, Says Salman Khan Amidst Coronavirus Crisis.
ಕೊರೊನಾ ತಡೆಗಟ್ಟಲು ಸಲ್ಲು ಕೊಟ್ರು ಸಲಹೆ
author img

By

Published : Mar 5, 2020, 2:42 PM IST

ಕೊರೊನಾ ಭೀತಿಯಿಂದ ಹೆದರಿರುವ ಮಂದಿ ಈ ವೈರೆಸ್​​ ತಡೆಯಲು ನಾನಾ ರೀತಿಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಇನ್ನು ಕೆಲವರು ಈ ವೈರಸ್​​ ನಿಯಂತ್ರಿಸಲು ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. ಸದ್ಯ ಬಾಲಿವುಡ್​​​ ಬ್ಯಾಡ್​​ ಬಾಯ್​​ ಸಲ್ಮಾನ್​​ ಖಾನ್​ ಕೊರೊನಾ ನಿಯಂತ್ರಿಸಲು ತಮ್ಮ ಅಭಿಮಾನಿಗಳಿಗೆ ಈ ಸಲಹೆಯನ್ನು ಕೊಟ್ಟಿದ್ದಾರೆ.

ನಮ್ಮ ನಾಗರಿಕತೆ ಕೈಮುಗಿದು ನಮಸ್ಕರಿಸುವುದು ಮತ್ತು ಸೆಲ್ಯೂಟ್​ ಮಾಡುವುದು ಎಂದಿದ್ದಾರೆ. ಇದನ್ನು ಹೇಳುವ ಮೂಲಕ ನೇರಾ ನೇರಾ ಹಸ್ತಲಾಘವ ಮಾಡುವುದು ನಮ್ಮ ಸಂಸ್ಕೃತಿಯಲ್ಲ. ನಾವು ಕೈಮುಗಿದು ಉಭಯ ಕುಶಲೋಪರಿ ವಿಚಾರಿಸಿದರೆ ಕೊರೊನಾವನ್ನು ನಿಯಂತ್ರಿಸಬಹುದು ಎಂದಿದ್ದಾರೆ. ( Namashkaar ... hamari sabhyata mein namaste aur salaam hai! Jab #coronavirus Khatam ho jaye tab Haath milao aur gale lago....)

ಸಲ್ಮಾನ್​​ ಇನ್​ಸ್ಟಾಗ್ರಾಮ್​ನಲ್ಲಿ ಹೀಗೆ ಬರೆದುಕೊಂಡಿದ್ದು, ಇದ್ರ ಜೊತೆಗೆ ಕೈ ಮುಗಿಯುವ ಫೋಟೋವನ್ನು ಅಪ್​ಲೋಡ್​​ ಮಾಡಿದ್ದಾರೆ. ಇನ್​ಸ್ಟಾಗ್ರಾಮ್​​ನಲ್ಲಿ ಆರೋಗ್ಯದ ಬಗ್ಗೆ ಸಲಹೆ ನೀಡಿರುವ ಈ ಪೋಸ್ಟ್​​ಗೆ, ಶೇರ್​​ ಮಾಡಿದ ಎರಡು ಗಂಟೆಯಲ್ಲಿ ಬರೋಬ್ಬರಿ 1.2 ಮಿಲಿಯನ್​ ಲೈಕ್​ಗಳು ಹಾಗೂ 18000 ಕೆಮೆಂಟ್​ಗಳು ಸಿಕ್ಕಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.