ETV Bharat / sitara

ಆ ಒಂದು ಹೇಳಿಕೆಯಿಂದ ಸಖತ್​ ಟ್ರೋಲ್​ ಆಗ್ತಿದ್ದಾರೆ ಸೈಫ್​ ಅಲಿಖಾನ್

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಲಿವುಡ್​ ನಟ ಸೈಫ್​ ಅಲಿಖಾನ್​​, ಈ ಸಿನಿಮಾವನ್ನ ನಾನು ಇತಿಹಾಸ ಎನ್ನಲಾರೆ. ಬ್ರಿಟಿಷರು ಭಾರತಕ್ಕೆ ಬರುವವರೆಗೂ ಇಂಡಿಯಾ ಎಂಬ ಕಾನ್ಸಪ್ಟೇ ಇರಲಿಲ್ಲ ಎಂದಿದ್ದಾರೆ.

Saif Ali khan
ಸೈಫ್​ ಅಲಿಖಾನ್
author img

By

Published : Jan 21, 2020, 7:48 PM IST

ಅಜಯ್​ ದೇವಗನ್​​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ತಾನಾಜಿ ಸಿನಿಮಾ ರಿಲೀಸ್​​ ಆಗಿ ಬಿಗ್​ ಹಿಟ್​​ ನೀಡುತ್ತಿದೆ. ಈ ಸಿನಿಮಾ ಮರಾಠರ ಬಗ್ಗೆ ನಿರ್ಮಾಣಾಗಿದ್ದು, ಸ್ವಾತಂತ್ರ್ಯ ಪೂರ್ವದ ಭಾರತದ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ.

ಇದೀಗ ಈ ಸಿನಿಮಾ ಬಗ್ಗೆ ಮಾತನಾಡಿರುವ ನಟ ಸೈಫ್​ ಅಲಿಖಾನ್​ ಸಖತ್​ ಟ್ರೋಲ್​ ಆಗ್ತಿದ್ದಾರೆ. ಭಾರತದ ಬಗ್ಗೆ ಸೈಫ್​ ಅಲಿಖಾನ್​ ವಿವಾದಾತ್ಮಕ ಹೇಳಿಕೆ ನೀಡಿದ್ದು, ನೆಟ್ಟಿಗರು ನಟನಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ಸಂದರ್ಶನವೊಂರದಲ್ಲಿ ಮಾತನಾಡಿದ್ದ ಸೈಫ್​ ಅಲಿಖಾನ್​​, ಈ ಸಿನಿಮಾವನ್ನ ನಾನು ಇತಿಹಾಸ ಎನ್ನಲಾರೆ. ಬ್ರಿಟಿಷರು ಭಾರತಕ್ಕೆ ಬರುವವರೆಗೂ ಇಂಡಿಯಾ ಎಂಬ ಕಾನ್ಸಪ್ಟೇ ಇರಲಿಲ್ಲ ಎಂದು ಹೇಳಿದ್ದಾರೆ.

ಈ ಹೇಳಿಕೆಯನ್ನಿಟ್ಟುಕೊಂಡು ಸೈಫ್ ಅವ​ರನ್ನ ಕಾಲೆಳೆಯುತ್ತಿರುವ ನೆಟ್ಟಿಗರು, ನೀವು ಮೊದಲು ಭಾರತದ ಇತಿಹಾಸವನ್ನು ತಿಳಿದುಕೊಳ್ಳಿ. 1600 ಈಸ್ಟ್​ ಇಂಡಿಯಾ ಕಂಪನಿ ಭಾರತಕ್ಕೆ ಬಂತು. 1492ರಲ್ಲಿ ಕೊಲಂಬಸ್​​ ಭಾರತವನ್ನು ಅನ್ವೇಶಿಸಿದ. 1515ರಲ್ಲಿ ಹಿಂದೂ ಮಹಾಸಾಗರ ಎಂದು ಹೆಸರಿಲಾಗಿದೆ ಎಂದು ಕಮೆಂಟ್​ ಮಾಡುವ ಮೂಲಕ ಭಾರತದ ಇತಿಹಾಸ ಬಗ್ಗೆ ಸೈಫ್​ ಅಲಿಖಾನ್​ಗೆ ಪಾಠ ಮಾಡಿದ್ದಾರೆ.

Intro:Body:

Saif Ali Khan is feeling the heat after his comment on "concept of India" in a recent interview did not go down well with many in virtual world.

Mumbai: Actor Saif Ali Khan is being massively trolled for his comment on Indian history.

"I don't think this is history," Saif said, talking about his latest release, the historical drama Tanhaji: The Unsung Warrior, adding: "I don't think there was a concept of India till the British gave it one."

Saif's comment came in an interview when he was asked to comment on the political subtext of the film.

"For some reason I didn't take a stand. Maybe next time I would. I was very excited to play the role because it's a delicious role. But when people say this is history, I don't think this is history. I am quite aware of what the history was. I don't think there was a concept of India till perhaps the British gave it one. I don't think there is really any constructive point in arguing about loudly, provided you yourself know why you're doing it," Saif said.

Saif's comment was met with large scale trolling on social media, with a few netizens even taking potshots at the actor's toddler son Taimur Ali Khan.

A user retorted: "According to Eminent Historian Saif Ali Khan, #Tanhaji wasn't historically correct and there was no concept of India until British came. This is what decades of leftist white-wash does. Know your Shivaji, know Chanakya and you would know how old India is."

"I am sure ‘History buff' Saif Ali Khan never heard or read about Taimur/Timur , a Turko-Mongol conquerer who devastated much of Asia in the period around 1400 .. otherwise he wud have never named his cute son Taimur Ali Khan .. just saying," wrote another user.

Another user too dragged the toddler in to make his point and wrote: "The guy who can name his son on the barbaric leader "Timur", I won't like to take history lessons from him. According to him what foreigners have written is the ultimate truth but our historians are worthless. Please read about Tanaji Malusare. In the name of secularism we can't even tell the stories about our great Hindu leaders & it makes us communal but movies about Akbar is totally secular. Wow! All hail hypocricy."

"There was no concept of India till British came - says #SaifAliKhan the history buff or buffoon who does not know that

East India Co estb in 1600. Columbus went discovering India in 1492, Indian Ocean is named since 1515," wrote yet another user.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.