ETV Bharat / sitara

ಸಿನಿ ಜರ್ನಿಯಲ್ಲಿಯೇ ಕಮಲ್​ ಹಾಸನ್​ ಚಿತ್ರಕ್ಕೆ ದೊಡ್ಡ ಮೊತ್ತದ​ ಸೆಟ್! - ಇಂಡಿಯನ್​​ 2 ಸಿನಿಮಾದ ಬೃಹದಾಕಾರದ​ ಸೆಟ್

ಕಮಲ್​​ ಹಾಸನ್​ ಅಭಿನಯದ ಇಂಡಿಯನ್​​ 2 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಚಿತ್ರ ತಂಡ ಈಗ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಬೀಡು ಬಿಟ್ಟಿದ್ದು, ಸುಮಾರು 40 ಕೋಟಿ ರೂ.​ ಬಜೆಟ್​ನ ಬೃಹದಾಕಾರದ​ ಸೆಟ್​ ಹಾಕಿದೆಯಂತೆ. ಇದು​ ನಿರ್ದೇಶಕ ಎಸ್​ ಶಂಕರ್​ ಅವರ ಸಿನಿ ಜರ್ನಿಯಲ್ಲಿಯೇ ದೊಡ್ಡ ಮೊತ್ತದ​ ಸೆಟ್ ಅಂತೆ.

ಮಲ್​ ಹಾಸನ್​ - ಸಂಗ್ರಹ ಚಿತ್ರ
author img

By

Published : Oct 19, 2019, 12:13 PM IST

ಒಂದೇ ಒಂದು ಆ್ಯಕ್ಷನ್​ ಸಿಕ್ವೆನ್ಸ್​ ದೃಶ್ಯ​ ಸೆರೆ ಹಿಡಿಯಲು ನಿರ್ದೇಶಕ ಎಸ್​ ಶಂಕರ್​ ಇಷ್ಟು ದೊಡ್ಡ ಮೊತ್ತದ​ ಸೆಟ್ ಹಾಕಿಸಿದ್ದು ಇದೇ ಮೊದಲಂತೆ! ಮುಖ್ಯ ನಟ ಹಾಗೂ ನಟಿಯರನ್ನು ಹೊರತುಪಡಿಸಿ ಇಲ್ಲಿ ಒಟ್ಟು 2,000 ಸಹ ಕಲಾವಿದರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ದೊರತಿದೆ. ಸುಮಾರು 25 ದಿನಗಳ ಕಾಲ ಇದೇ ಸೆಟ್​ನಲ್ಲಿಯೇ ಚಿತ್ರೀಕರಣ ನಡೆಯಲಿದೆ ಅನ್ನೋದು ಲೇಟೆಸ್ಟ್ ಇನ್ಪರ್ಮೇಶನ್.

ಇಂಡಿಯನ್‌ 2’ನಲ್ಲಿ ಕಾಜಲ್‌ ಅಗರವಾಲ್‌, ಕಮಲ್‌ ಹಾಸನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್‌, ರಕುಲ್‌ಪ್ರೀತ್ ಸಿಂಗ್, ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ. ಮುಖ್ಯಪಾತ್ರವೊಂದರಲ್ಲಿ ಬಾಲಿವುಡ್​ ನಟ ಅನಿಲ್​ ಕಪೂರ್​ ಸಹ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರವನ್ನು 2020 ರ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.

Intro:Body:

Rs 40 Cr for one action sequence

The shoot of Kamal Haasan starrer Indian 2 is currently progressing at the brisk pace. According to the latest update, the team has now shifted to Bhopal where the makers are all set to shoot a massive action sequence on a budget of Rs 40 cr. Shankar is known for his larger than life ventures and Indian 2 is no less than from his previous offerings. According to the latest update, Shankar has planned an action sequence in the city of Bhopal with an estimated budget of Rs 40 cr in which a total of 2000 junior artists will have participated apart from lead actor and antagonists.

The makers have brought Peter Hein on the board to do action sequences that are scheduled for 25 days. Gorgeous diva Kajal Aggarwal is playing the female lead whereas Siddharth and Rakul Preet Singh are doing significant roles. Recently Shankar has also roped Anil Kapoor and he will essay the role of an antagonist of this film, which is being bankrolled by Lyca Productions. The makers are planning to release this film Indian 2 by the end of 2020.

Indian 2 is a sequel to 1992 Tamil blockbuster Indian, and it marks the reunion of Kamal Haasan and Shankar after two decades.

ಕಮಲ್​​ ಹಾಸನ್​ ಅಭಿನಯದ ಇಂಡಿಯನ್​​ 2 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಚಿತ್ರ ತಂಡ ಈಗ ಭೋಪಾಲ್​ನಲ್ಲಿ ಬೀಡು ಬಿಟ್ಟಿದ್ದು ಅಲ್ಲಿ ಸುಮಾರು 40 ಕೋಟಿ ರೂ.​ ಬಜೆಟ್​ನ ಬೃಹದಾಕಾರದ​ ಸೆಟ್​ ಹಾಕಿದೆಯಂತೆ. ಈ ಸೆಟ್​ ನಿರ್ದೇಶಕ ಎಸ್​ ಶಂಕರ್​ ಅವರ ಸಿನಿ ಜರ್ನಿಯಲ್ಲಿಯೇ ದೊಡ್ಡ ಮೊತ್ತದ​ ಸೆಟ್ ಅಂತೆ.

ಒಂದೇ ಒಂದು ಆ್ಯಕ್ಷನ್​ ಸಿಕ್ವೆನ್ಸ್​ ದೃಶ್ಯ​ ಸೆರೆ ಹಿಡಿಯಲು ನಿರ್ದೇಶಕ ಎಸ್​ ಶಂಕರ್​ ಇಷ್ಟು ದೊಡ್ಡ ಮೊತ್ತದ​ ಸೆಟ್ ಹಾಕಿಸಿದ್ದು ಇದೇ ಮೊದಲಂತೆ. ಮುಖ್ಯ ನಟ ಹಾಗೂ ನಟಿಯರನ್ನು ಹೊರೆತುಪಡಿಸಿ ಇಲ್ಲಿ ಒಟ್ಟು 2000 ಕಿರಿಯ ಕಲಾವಿದರು ಭಾಗವಹಿಸಲಿದ್ದಾರಂತೆ. ಸುಮಾರು 25 ದಿನಗಳ ಕಾಲ ಇದೇ ಸೆಟ್​ನಲ್ಲಿಯೇ ಚಿತ್ರೀಕರಣ ನಡೆಯಲಿದೆಯಂತೆ.  

ಇಂಡಿಯನ್‌ 2’ನಲ್ಲಿ ಕಾಜಲ್‌ ಅಗರವಾಲ್‌, ಕಮಲ್‌ ಹಾಸನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್‌, ರಕುಲ್‌ಪ್ರೀತ್ ಸಿಂಗ್, ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ.

ಮುಖ್ಯಪಾತ್ರವೊಂದರಲ್ಲಿ ಬಾಲಿವುಡ್​ ನಟ ಅನಿಲ್​ ಕಪೂರ್​ ಸಹ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರವನ್ನು 2020 ರ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.