ETV Bharat / sitara

ಅನುಷ್ಕಾ - ಕೊಹ್ಲಿಯ ಈ ವರ್ಷದ​​​ ಮಾರುಕಟ್ಟೆ ಮೌಲ್ಯ ಕೇಳಿದ್ರೆ ಶಾಕ್​ ಆಗೋದಂತೂ ದಿಟ! - ಅನುಷ್ಕಾ ಮತ್ತು ವಿರಾಟ್​​ ಕೊಹ್ಲಿ ಮಾರುಕಟ್ಟೆ ಮೌಲ್ಯ

ವಿರುಷ್ಕಾ ದಂಪತಿಯ 2020ರ ವರ್ಷದ ಮಾರಕಟ್ಟೆ ಮೌಲ್ಯ ಬರೋಬ್ಬರಿ 1,200 ಕೋಟಿ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

Rs 1200 crore and counting! Anushka Sharma and Virat Kohli's combined net worth will leave your mind blown
ಅನುಷ್ಕಾ-ಕೊಹ್ಲಿಯ ಈ ವರ್ಷದ​​​ ಮಾರುಕಟ್ಟೆ ಮೌಲ್ಯ ಕೇಳಿದ್ರೆ ಶಾಕ್​ ಆಗ್ತೀರ!
author img

By

Published : Dec 3, 2020, 6:29 PM IST

ಬಾಲಿವುಡ್​​​ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಟಾಪ್​​​ ದಂಪತಿಗಳಲ್ಲಿ ಇವರೂ ಇದ್ದಾರೆ. ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಇರುವ ಈ ದಂಪತಿ ಒಂದಿಲ್ಲೊಂದು ವಿಚಾರವಾಗಿ ಜನರ ಗಮನವನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

Rs 1200 crore and counting! Anushka Sharma and Virat Kohli's combined net worth will leave your mind blown
ಅನುಷ್ಕಾ-ಕೊಹ್ಲಿ

ಅಂದ ಹಾಗೆ ಈ ದಂಪತಿಯ ಮಾರುಕಟ್ಟೆ ಮೌಲ್ಯದ ಬಗ್ಗೆ ನಿಮಗೆ ಗೊತ್ತಾ?.. ಗೊತ್ತಾದರೆ ನೀವು ಶಾಕ್​ ಆಗೋದಂತೂ ನಿಜ.. ಹೌದು ಕ್ರಿಕೆಟ್​​ನಲ್ಲಿ ಬ್ಯುಸಿ ಇರುವ ಭಾರತೀಯ ಕ್ರಿಕೆಟ್​​ ತಂಡದ ನಾಯಕ ವಿರಾಟ್​​​ ಹಲವು ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅಲ್ಲದೇ ಕೆಲವು ಬ್ರ್ಯಾಂಡ್​​ ಗಳ ರಾಯಭಾರಿಯಾಗಿಯೂ ಇದ್ದಾರೆ.

ಅನುಷ್ಕಾ ಶರ್ಮಾ ಕೂಡ ಜಾಹೀರಾತುಗಳಲ್ಲಿ ನಟಿಸುತ್ತಾರೆ ಅಲ್ಲದೇ ಸಿನಿಮಾಕ್ಕೂ ಬಣ್ಣ ಹಚ್ತಾರೆ. ಹೌದು ವಿರಾಟ್​​ ಕೊಹ್ಲಿಗೆ 2020ನೇ ವರ್ಷದ ಮಾರುಕಟ್ಟೆ ಮೌಲ್ಯ ಬರೋಬ್ಬರಿ 900 ಕೋಟಿಯಂತೆ. ಇನ್ನು ಅನುಷ್ಕಾರದ್ದು 350 ಕೋಟಿ.

ಒಟ್ಟಾರೆಯಾಗಿ ವಿರುಷ್ಕಾ ದಂಪತಿಯ 2020ರ ವರ್ಷದ ಮಾರಕಟ್ಟೆ ತೂಕ ಬರೋಬ್ಬರಿ 1200 ಕೋಟಿ ರೂ. ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಕಳೆದ ಐಪಿಎಲ್​​ನಲ್ಲಿ ವಿರಾಟ್​​ ಕೊಹ್ಲಿ 18 ಕೋಟಿ ಪಡೆದಿದ್ದಾರೆ. ಅಲ್ಲದೇ ಇವರು ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ ಎಂಬ ಹಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನು ಬಿಸಿಸಿಐನಿಂದ ವಾರ್ಷಿಕವಾಗಿ ಕೊಹ್ಲಿಗೆ 7 ಕೋಟಿ ವೇತನ ಸಿಗುತ್ತಿದೆ.

ಅನುಷ್ಕಾ

ಇನ್ನು ಅನುಷ್ಕಾ ಶರ್ಮಾ 2018 ಕೊನೆಯಿಂದ ಈಚೆಗೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದ್ರಿಂದ ಮೊದಲಿಗಿಂತ ಅನುಷ್ಕಾಳ ವಾರ್ಷಿಕ ಆದಾಯ ಒಂಚೂರು ಕಡಿಮೆ ಆಗಿದೆ ಅಂದ್ರೆ ತಪ್ಪಾಗುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.