ETV Bharat / sitara

ದಕ್ಷಿಣ ಭಾರತದಲ್ಲಿ ದಾಖಲೆ ಬರೆದ 'ರೌಡಿ ಬೇಬಿ' - 1 ಬಿಲಿಯನ್​​ ವೀಕ್ಷಣೆಯಾದ ರೌಡಿ ಬೇಬಿ ಹಾಡು

ರೌಡಿ ಬೇಬಿ ಸಾಂಗ್​​​ ಯೂಟೂಬ್​​ನಲ್ಲಿ ದಾಖಲೆ ಬರೆದಿದೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಮೊದಲ ಹಾಡು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

Rowdy Baby song  1 Billion views
ದಕ್ಷಿಣ ಭಾರತದಲ್ಲಿ ದಾಖಲೆ ಬರದಳು 'ರೌಡಿ ಬೇಬಿ'
author img

By

Published : Nov 17, 2020, 6:39 PM IST

Updated : Nov 17, 2020, 7:29 PM IST

2018ರಲ್ಲಿ ತೆರೆ ಕಂಡ ತಮಿಳಿನ ಮಾರಿ-2 ಚಿತ್ರ ಚಿತ್ರಮಂದಿರದಲ್ಲಿ ದೊಡ್ಡ ಯಶಸ್ಸು ಕಾಣಲಿಲ್ಲ. ಅಂದ್ರೂ ಆ ಚಿತ್ರದ ರೌಡಿ ಬೇಬಿ ಸಾಂಗ್​​​ ಯೂಟೂಬ್​​ನಲ್ಲಿ ದಾಖಲೆ ಬರೆದಿದೆ.

ಹೌದು, ಧನುಷ್​​​​ ಮತ್ತು ಸಾಯಿ ಪಲ್ಲವಿ ಹೆಜ್ಜೆ ಹಾಕಿರುವ ರೌಡಿ ಬೇಬಿ ಹಾಡಿಗೆ ಧನುಷ್​​ ಮತ್ತು ಧೀ ದನಿಯಾಗಿದ್ದಾರೆ. ಈ ಹಾಡು ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಮೊದಲ ಹಾಡು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ರೌಡಿ ಬೇಬಿ ಹಾಡಿಗೆ ಪ್ರಭುದೇವ ಕೋರಿಯೋಗ್ರಫಿ ಮಾಡಿದ್ದು, ಮಾರಿ-2 ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಈ ಬಗ್ಗೆ ಧನುಷ್​ ತಮ್ಮ ಟ್ವಿಟರ್​​ನಲ್ಲಿ ಖುಷಿ ಹಂಚಿಕೊಂಡಿದ್ದು, ‘ನಾನು ಹಾಡಿದ್ದ ‘ಕೊಲವೆರಿ ಡಿ’ ಹಾಡಿಗೆ ಒಂಭತ್ತು ವರ್ಷ ತುಂಬಿದೆ. ಇದೇ ಸಂದರ್ಭದಲ್ಲಿ ರೌಡಿ ಬೇಬಿ ಸಾಂಗ್​​ ಒಂದು ಬಿಲಿಯನ್​ ವ್ಯೂಸ್​ ಪಡೆದಿದ್ದು, ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಖುಷಿ ಇಮ್ಮಡಿಯಾಗಿಸಿದೆ ಎಂದಿದ್ದಾರೆ.

  • " class="align-text-top noRightClick twitterSection" data="">

Last Updated : Nov 17, 2020, 7:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.