ETV Bharat / sitara

ದರ್ಶನ್​, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್​ವುಡ್​ ​ಸ್ಟಾರ್ಸ್​ ಸಮ್ಮುಖದಲ್ಲಿ ಐರಾ ಬರ್ತಡೇ - ಐರಾ ಬರ್ತಡೇ ಪಾರ್ಟಿ

ಯಶ್-ರಾಧಿಕಾ ಸೋಮವಾರ ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಕನ್ನಡ ಚಿತ್ರರಂಗದ ನಟ ನಟಿಯರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಣೆ ಮಾಡಿದ್ದಾರೆ.

Ayra birthday with sandalwood stars
Ayra birthday with sandalwood stars
author img

By

Published : Dec 3, 2019, 5:06 AM IST

ಕನ್ನಡ ಚಿತ್ರರಂಗದಲ್ಲಿ ಮಿಸ್ಟರ್​ ಅಂಡ್​ ಮಿಸ್ಸಸ್​ ರಾಮಾಚಾರಿಯ ಮುದ್ದಿನ ಮಗಳು ಐರಾ ಬರ್ತಡೇ ಬಹಳ ಅದ್ದೂರಿಯಿಂದ ನಡೆದಿದೆ.

ಯಶ್-ರಾಧಿಕಾ ಸೋಮವಾರ ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಕನ್ನಡ ಚಿತ್ರರಂಗದ ನಟ ನಟಿಯರ ಸಮ್ಮುಖದಲ್ಲಿ ಅದ್ದೂರಿಯಿಂದ ಆಚರಣೆ ಮಾಡಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ಬೃಹದಾಕಾರದ ಕೇಕ್ ಅನ್ನು ಐರಾ ಕೈಯ್ಯಲ್ಲಿ ಕಟ್ ಮಾಡಿಸುವ ಮೂಲಕ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಸ್ಯಾಂಡಲ್ ವುಡ್ ಸ್ಟಾರ್​ಗಳಿಗೆ ಭರ್ಜರಿ ಔತಣ ಕೊಟ್ಟಿದ್ದಾರೆ.

ಐರಾ ಬರ್ತಡೇ ಕೇಕ್​
ಐರಾ ಬರ್ತಡೇ ಸೆಲೆಬ್ರೇಷನ್​

ಇನ್ನೂ ಈ ಪಾರ್ಟಿಗೆ ಚಾಲೆಂಜಿಗ್ ಸ್ಟಾರ್ ದರ್ಶನ್, ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್​ ಅಂಬರೀಶ್, ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ, ಭಾರತಿ ವಿಷ್ಣುವರ್ಧನ್, ಸ್ಮಾಲ್ ಸ್ಕ್ರೀನ್ ಸ್ಟಾರ್ ಆರ್ಯವರ್ಧನ್ ಅಲಿಯಾಸ್ ಅನಿರುದ್​ ಸೇರಿದಂತೆ ಬಹುತೇಕ ಚಿತ್ರರಂಗದ ಗಣ್ಯರು ಭಾಗವಹಿಸಿ ಐರಾ ಹುಟ್ಟು ಹಬ್ಬದ ರಂಗನ್ನು ಮತ್ತಷ್ಟು ಹೆಚ್ಚಿಸಿದರು.

Intro:ರಂಗುರಂಗಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ಸ್ಟಾರ್ ಕಿಡ್ ಐರಾ...

ರಾಕಿಂಗ್ ದಂಪತಿ ಯಶ್ ರಾಧಿಕಾ ಗೆ ಇಂದು ಬಹಳ ಸ್ಪೆಷಲ್ ಡೇ.ಯಾಕಂದ್ರೆ ಮುದ್ದಿನ ಮಗಳು ಐರಾ ಹುಟ್ಟಿ ಇಂದಿಗೆ ವರ್ಷ ತುಂಭಿದ್ದು, ಮುದ್ದಿನ ಮಗಳು ಐರಾಳ ಬರ್ತ್ ಡೇ ಅನ್ನು ಸಖತ್ ಗ್ರಾಂಡ್ ಆಗಿ ಖಾಸಗಿ ಹೋಟೆಲ್ ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಬೃಹದಾಕಾರದ ಕೇಕ್ ಅನ್ನು ಐರಾ ಕೈಲಿ ಕಟ್ ಮಾಡಿಸಿ ಮುದ್ದಿನ ಮಗಳ ಹುಟ್ಟುಹಬ್ಬವನ್ನು ಆಚರಿಸಿರುವ,Body:ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸ್ಯಾಂಡಲ್ ವುಡ್ ಸ್ಟಾರ್ ಗಳಿಗೆ ಭರ್ಜರಿ ಪಾರ್ಟಿ ಕೊಟ್ಟಿದ್ದಾರೆ.
ಇನ್ನೂ ಸ್ಟಾರ್ ಕಿಡ್ ಐರಾ ಬರ್ತ್ ಡೇ ಗೆ ಚಾಲೆಂಜಿಗ್ ಸ್ಟಾರ್ ದರ್ಶನ್, ಸಂಸದೆ ಸುಮಲತಾ ಅಂಬರೀಶ್, ಆಕ್ಷನ್ ಪ್ರಿನ್ಸ್ ಧ್ರುವಸರ್ಜಾ, ಭಾರತಿ ವಿಷ್ಣುವರ್ಧನ್, ಸ್ಮಾಲ್ ಸ್ಕ್ರೀನ್ ಸ್ಟಾರ್ ಆರ್ಯವರ್ಧನ್ ಅಲಿಯಾಸ್ ಅನಿರುದ್ದು ಸೇರಿದಂತೆ ಬಹುತೇಕ ಚಿತ್ರರಂಗದ ಗಣ್ಯರು ಭಾಗವಹಿಸಿ ಐರಾ ಗೆ ಹುಟ್ಟು ಹಬ್ಬದ ರಂಗವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.