ETV Bharat / sitara

ವಿಶ್ವದ 50 ಶ್ರೀಮಂತರ ಪಟ್ಟಿಯಲ್ಲಿ ರೋರಿಂಗ್ ಸ್ಟಾರ್! ಇದು ನಿಜಾನಾ? - ಶ್ರೀಮುರಳಿ ಹೊಸ ಸಿನಿಮಾ

'ಅಯೋಗ್ಯ' ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ 'ಮದಗಜ' ಸಿನಿಮಾ ನವೆಂಬರ್​​​ನಲ್ಲಿ ಸೆಟ್ಟೇರಲಿದೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಚಿತ್ರದ ಪಾತ್ರಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ ಎಂದು ಮಹೇಶ್ ಹೇಳಿದ್ದಾರೆ.

ರೋರಿಂಗ್ ಸ್ಟಾರ್
author img

By

Published : Sep 26, 2019, 1:22 PM IST

ರೋರಿಂಗ್ ಸ್ಟಾರ್ ಶ್ರೀಮುರಳಿ 'ಭರಾಟೆ' ಚಿತ್ರದ ಪ್ರಮೋಷನ್​​​​ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಅಕ್ಟೋಬರ್ 18ಕ್ಕೆ 'ಭರಾಟೆ' ಚಿತ್ರ ರಿಲೀಸ್ ಆಗಲಿದ್ದು, ನವೆಂಬರ್​​​ 1ಕ್ಕೆ ಮುರಳಿ ಮುಂದಿನ ಸಿನಿಮಾ 'ಮದಗಜ' ಸೆಟ್ಟೇರಲಿದೆ. 15 ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರದ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

'ಮದಗಜ' ನಿರ್ದೇಶಕ ಮಹೇಶ್ ಕುಮಾರ್

ಶ್ರೀ ಮುರಳಿ ಈ ಸಿನಿಮಾದಲ್ಲಿ ಬಹಳ ವಿಭಿನ್ನ ಲುಕ್​​ನಲ್ಲಿ ಕಾಣಿಸಿಕೊಳ್ಳಲಿದ್ದು ಈ ಪಾತ್ರಕ್ಕಾಗಿ ಈಗಾಗಲೇ ಎಲ್ಲಾ ತಯಾರಿಯಲ್ಲಿದ್ದಾರೆ ಎಂದು ರೋರಿಂಗ್ ಸ್ಟಾರ್ ಪಾತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ ನಿರ್ದೇಶಕ ಮಹೇಶ್ ಕುಮಾರ್​​​​. ಕನ್ನಡ ರಾಜ್ಯೋತ್ಸವದಂದು 'ಮದಗಜ' ಸೆಟ್ಟೇರಲಿದೆ. ಈ ಚಿತ್ರದಲ್ಲಿ ಮುರಳಿ ಅವರನ್ನು ಬಹಳ ಸ್ಟೈಲಿಶ್ ಆಗಿ ತೋರಿಸಲು ಪ್ಲ್ಯಾನ್ ಮಾಡಿದ್ದೇನೆ. ಭಾರತದ 50 ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿರುವ ವ್ಯಕ್ತಿಯಾಗಿ ಮುರಳಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಆರಂಭದಿಂದ ಕೊನೆವರೆಗೂ ಇದುವರೆಗೂ ಮುರಳಿಯನ್ನು ಯಾರೂ ತೋರಿಸದ ರೀತಿಯಲ್ಲಿ ನಾನು ಈ ಚಿತ್ರದಲ್ಲಿ ತೋರಿಸಲಿದ್ದೇನೆ. ಇದಕ್ಕೆ ಮುರಳಿ ಕೂಡಾ ನನಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಮಹೇಶ್ ಹೇಳಿದ್ದಾರೆ.

ಚಿತ್ರಕ್ಕಾಗಿ ಈಗಾಗಲೇ ಸ್ಲೊವೆನಿಯಾ, ಸ್ವಿಡ್ಜರ್ಲೆಂಡ್​​​​​ ಹಾಗೂ ಫ್ರಾನ್ಸ್​ನಲ್ಲಿ ಲೊಕೇಶನ್ ನೋಡಿ ಬಂದಿದ್ದೇವೆ. ಸುಮಾರು 35-40 ದಿನಗಳ ಕಾಲ ಶೂಟಿಂಗ್ ನಡೆಸಲು ಪ್ಲ್ಯಾನ್ ಮಾಡಿದ್ದೇವೆ. ಅಲ್ಲದೆ ಸ್ವಿಜರ್ಲೆಂಡಿನಲ್ಲಿ ಶ್ರೀ ಮುರಳಿ ಕ್ಯಾರೆಕ್ಟರ್ ರಿವೀಲ್ ಆಗಲಿದೆ. ಅಕ್ಟೋಬರ್ 25ಕ್ಕೆ ಫೋಟೋಶೂಟ್ ಮಾಡಲಿದ್ದೇವೆ. 'ಭರಾಟೆ' ಚಿತ್ರದ ಬಿಡುಗಡೆಗೂ ಮುನ್ನವೇ 'ಮದಗಜ' ಮೋಷನ್ ಪೋಸ್ಟರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಈಗಾಗಲೇ ಚಿತ್ರದ ನಾಯಕಿ ಕೂಡಾ ಫೈನಲ್ ಆಗಿದ್ದು , ಕೆಲವೇ ದಿನಗಳಲ್ಲಿ ಎಲ್ಲಾ ಮಾಹಿತಿಯನ್ನು ರಿವೀಲ್ ಮಾಡುವುದಾಗಿ ಮಹೇಶ್ ಕುಮಾರ್ ತಿಳಿಸಿದರು.

Intro:ರೋರಿಂಗ್ ಸ್ಟಾರ್ ಶ್ರೀಮುರುಳಿ ಭರಾಟೆ ಚಿತ್ರದ ರಿಲೀಸ್ ಪ್ರಮೋಷನ್ ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅಕ್ಟೋಬರ್ 18ಕ್ಕೆ ಭರಾಟೆ ಚಿತ್ರ ರಿಲೀಸ್ ಆಗಲಿದ್ದು, ನವಂಬರ್ 1ಕ್ಕೆ ಮದಗಜ ಸೆಟ್ಟೇರಲಿದ್ದು 15ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಅಲ್ಲದೆ ಶ್ರೀಮುರುಳಿ ಮದಗಜ ಚಿತ್ರಕ್ಕಾಗಿ ಒಂದಷ್ಟು ತಯಾರಿ ಮಾಡಿಕೊಂಡಿದ್ದಾರೆ. ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದವು. ಈಗ ಎಲ್ಲಾ ಗಾಳಿಸುದ್ದಿಗಳಿಗೆ ನಿರ್ದೇಶಕ ಮಹೇಶ್ ಕುಮಾರ್ ತೆರೆ ಎಳೆದಿದ್ದು ಮದಗಜ ಚಿತ್ರಕ್ಕಾಗಿ ಶ್ರೀಮುರಳಿ ಗಡ್ಡ ಬಿಟ್ಟು ಉದ್ದ ಕೂದಲು ಬಿಟ್ಟು ನಲ್ಲಿ ಕಾಣಿಸಲಿದ್ದಾರೆ. ಅಲ್ಲದೆ ಈಗಾಗಲೇ ಮೊದಲ ಚಿತ್ರದ ಪಾತ್ರಕ್ಕಾಗಿ ಶ್ರೀಮುರಳಿ ತಯಾರಿಯಲ್ಲಿದ್ದಾರೆ. ಎಂದು ನಿರ್ದೇಶಕ ಮಹೇಶ್ ಕುಮಾರ್ ಮೊದಲ ಚಿತ್ರದ ರೋರಿಂಗ್ ಸ್ಟಾರ್ ಪಾತ್ರದ ಬಗ್ಗೆ ಮಾಹಿತಿ ಬಿಚ್ಚಿಟ್ಟರು.

Body:ಕನ್ನಡ ರಾಜ್ಯೋತ್ಸವಕ್ಕೆ ಮದಗಜ ಚಿತ್ರ ಸೆಟ್ಟೇರಲಿದ್ದು ನವೆಂಬರ್ 15ರಿಂದ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇನ್ನು ಈ ಚಿತ್ರದಲ್ಲಿ ಶ್ರೀಮುರಳಿ ಅವರನ್ನು ತುಂಬಾ ಸ್ಟೈಲಿಶ್ ಆಗಿ ತೋರಿಸಲು ಪ್ಲಾನ್ ಮಾಡಿಕೊಂಡಿದ್ದೇನೆ. ಇಂಡಿಯಾದ ಟಾಪ್ ಫಿಫ್ಟಿ ಯಲ್ಲಿರುವ ಶ್ರೀಮಂತರ ಲಿಸ್ಟ್ ನಲ್ಲಿರುವ ವ್ಯಕ್ತಿಯಾಗಿ ಶ್ರೀಮುರಳಿ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರದ ಆರಂಭದಿಂದ ಎಂಡ್ ವರೆಗೂ ತುಂಬಾ ರಿಚ್ ಆಗಿ ಇರಲಿದು. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಯಾರು ಶ್ರೀಮುರಳಿ ಅವರನ್ನು ತೋರಿಸಿದ ರೀತಿ ಈ ಚಿತ್ರದಲ್ಲಿ ನಾನು ತೋರಿಸಲು ಪ್ಲಾನ್ ಮಾಡಿಕೊಂಡಿದ್ದೇನೆ.

Conclusion:ಅಲ್ಲದೆ ಚಿತ್ರದಲ್ಲಿ ಪ್ರತಿಯೊಂದು ಅಂಶವನ್ನು ತುಂಬಾ ರಾಯಲ್ ಆಗಿ ತೋರಿಸಲಿದ್ದು, ಮದಗಜ ಚಿತ್ರದ ಪಾತ್ರಕ್ಕಾಗಿ ಶ್ರೀಮುರುಳಿ ಅವರು ಸಹ ನನಗೆ ತುಂಬಾ ಸಪೋರ್ಟಿವ್ ಆಗಿ ನಿಂತಿದ್ದಾರೆ. ಚಿತ್ರದಲ್ಲಿ ಶ್ರೀಮುರುಳಿ ಅವರ ಬಾಡಿ ಲಾಂಗ್ವೇಜ್ ಹಾಗೂ ಅವರ ಲುಕ್ ನಲ್ಲಿ ಸಹ ತುಂಬಾ ಬದಲಾವಣೆ ಇರಲಿದೆ. ಅಲ್ಲದೆ ಈಗಾಗಲೇ ಚಿತ್ರಕ್ಕಾಗಿ ಸ್ಲೋವೆನಿಯ ಸ್ವಿಜರ್ಲ್ಯಾಂಡ್ ಹಾಗೂ ಫ್ರಾನ್ಸ್ ನಲ್ಲಿ ಲೊಕೇಶನ್ ನೋಡಿ ಬಂದಿದ್ದೇವೆ. ಸ್ವಿಸ್ ಹಾಗೂ ಸ್ಲೋ ವಿನಯದಲ್ಲಿ ಸುಮಾರು 35ರಿಂದ 40 ಶೂಟಿಂಗ್ ಇರಲಿದೆ. ಅಲ್ಲದೆ ಸ್ವಿಜರ್ಲೆಂಡಿನಲ್ಲಿ ಶ್ರೀ ಮುರಳಿ ಅವರ ಕ್ಯಾರೆಕ್ಟರ್ ರಿವಿಲ್ ಆಗಲಿದೆ. ಅಕ್ಟೋಬರ್ 25ಕ್ಕೆ ಫೋಟೋಶೂಟ್ ಮಾಡಲಿದ್ದು, ಭರಾಟೆ ಚಿತ್ರದ ಬಿಡುಗಡೆಗೂ ಮುನ್ನವೇ ಮೋಷನ್ ಪೋಸ್ಟರ್ ರಿಲೀಸ್ ಮಾಡಲಿದ್ದು. ಈಗಾಗಲೇ ಚಿತ್ರದ ನಾಯಕಿ ಸಹ ಫೈನಲ್ ಆಗಿದ್ದು ,ಕೆಲವೇ ದಿನಗಳಲ್ಲಿ ಎಲ್ಲವನ್ನು ರಿವಿಲ್ ಮಾಡುವುದಾಗಿ ಅಯೋಗ್ಯ ಮಹೇಶ್ ತಿಳಿಸಿದರು.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.