ETV Bharat / sitara

'ಕವಲುದಾರಿ'ಯ ಹುಡುಗನಿಗೆ ಕೂಡಿಬಂತು ಕಂಕಣ ಭಾಗ್ಯ - ಸ್ವಾತಿಯನ್ನು ಮದುವೆಯಾದ ರಿಷಿ

ಸ್ವಾತಿ ಎಂಬವರನ್ನು ವರಿಸುವ ಮೂಲಕ ನಟ ರಿಷಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ರಿಷಿ ಮತ್ತು ಸ್ವಾತಿ
author img

By

Published : Nov 10, 2019, 7:58 PM IST

Updated : Nov 12, 2019, 4:01 PM IST

ಸ್ಯಾಂಡಲ್​​ವುಡ್​​ನಲ್ಲಿ ಮದುವೆ ಸುಗ್ಗಿ ಪ್ರಾರಂಭವಾಗಿದೆ. ಚಂದನವನದ ಅಪ್‌ಕಮಿಂಗ್ ಸ್ಟಾರ್ ಎಂದೇ ಪರಿಗಣಿಸಲಾಗುವ ರಿಷಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Rishi marraige in chennai
ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ

'ಆಪರೇಷನ್ ಅಲಮೇಲಮ್ಮ' ಹಾಗೂ 'ಕವಲುದಾರಿ' ಚಿತ್ರಗಳಲ್ಲಿ ನಟಿಸಿ ಗಮನ‌ಸೆಳೆದಿರುವ ರಿಷಿ ಇಂದು ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟರು. ಇತ್ತೀಚೆಗಷ್ಟೆ ಮೈಸೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅವರು ಇಂದು ಸ್ವಾತಿ ಜೊತೆ ಸಪ್ತಪದಿ ತುಳಿದಿದ್ದಾರೆ.

Rishi marraige in chennai
ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ

ಚೆನ್ನೈನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಆಪ್ತರು, ಗಣ್ಯರು ಹಾಗು ಕುಟುಂಬದವರು ಪಾಲ್ಗೊಂಡು ಸಂಭ್ರಮಕ್ಕೆ ಸಾಕ್ಷಿಯಾದ್ರು.

Rishi marraige in chennai
ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ

ಚಿತ್ರರಂಗದ ಗಣ್ಯರಿಗಾಗಿ ಇದೇ ನವಂಬರ್ 20 ರಂದು ಬೆಂಗಳೂರಿನಲ್ಲಿ ರಿಷಿ ಹಾಗೂ ಸ್ವಾತಿ ಅದ್ದೂರಿಯಾಗಿ ರಿಸೆಪ್ಷನ್ ಇಟ್ಟುಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್‌ನ ಗಣ್ಯರು ಭಾಗವಹಿಸಲಿದ್ದಾರೆ.

Rishi marraige in chennai
ರಿಷಿ ಮತ್ತು ಸ್ವಾತಿ ಮದುವೆ ಸಂಭ್ರಮ
Rishi marraige in chennai
ರಿಷಿ ಮದುವೆ ಸಂಭ್ರಮ

Intro:"ಕವಲುದಾರಿ" ಹುಡಗನಿಗೆ ಕೂಡಿಬಂತು ಕಂಕಣ ಭಾಗ್ಯ..

ಸ್ಯಾಂಡಲ್ ವುಡ್ ನಲ್ಲಿ ಮದುವೆ ಸುಗ್ಗಿಪ್ರಾರಂಭವಾಗಿದೆ.
ಧ್ರುವ ಸರ್ಜಾ ಮದುವೆಗೆ ಸ್ಯಾಂಡಲ್ ವುಡ್ ಸಜ್ಜಾಗುತ್ತಿದ್ದಾರೆ, ಈಗ ಗ್ಯಾಫ್ ನಲ್ಲಿ ಚಂದನವನದ
ಮತ್ತೊಬ್ಬ ಅಪ್ ಕಮಿಂಗ್ ಸ್ಟಾರ್ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆಪರೇಷನ್ ಅಲವೇಲಮ್ಮ ಹಾಗೂ ಕವಕುದಾರಿ ಚಿತ್ರಗಳಲ್ಲಿ ನಟಿಸಿ ಗಮನ‌ಸೆಳೆದಿರು ರಿಷಿ ಇಂದು ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೆ ಮೈಸೂರಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ರಿಷಿ ಇಂದು ಸ್ವಾತಿ ಜೊತೆ ಸಪ್ತಪದಿ ತುಳಿದಿದ್ದಾರೆ. Body:ಚೆನ್ನೈ ನಲ್ಲಿ ನಡೆದ ಮದುವೆಯಲ್ಲಿ ಆಪ್ತರು ಗಣ್ಣರು ಹಾಗು ಕುಟುಂಬದವರ ಸಮ್ದಲ್ಲಿ ರಿಷಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ನಿನ್ನೆ ರಿಷೆಪ್ಸನ್ ನಡೆದಿದ್ದು ಇಂದು ಬೆಳಿಗ್ಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ನಟ ರಿಷಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದಲ್ಲದೆ ಚಿತ್ರರಂಗದ ಗಣ್ಯರುಗಾಗಿ ಇದೇ ನವಂಬರ್ ೨೦ ರಂದು ಬೆಂಗಳೂರಿನಲ್ಲಿ ರಿಷಿ ಹಾಗೂ ಸ್ವಾತಿ ಅದ್ದೂರಿಯಾಗಿ ರಿಷೆಪ್ಷನ್ ನಡೆಯಲಿದ್ದು.ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟ ನಟಿಯರು ಭಾಗವಹಿಸಲಿದ್ದಾರೆ.

ಸತೀಶ ಎಂಬಿConclusion:
Last Updated : Nov 12, 2019, 4:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.