ETV Bharat / sitara

ಹೊಸಬರೊಟ್ಟಿಗೆ ಬೆಳ್ಳಿ ತೆರೆಗೆ 'ಕಿಸ್'​ ಕೊಡಲು ರೆಡಿಯಾದ ಎ.ಪಿ. ಅರ್ಜುನ್​ - Director A P Arjun new film

ಚಾಲೆಂಜಿಗ್​ ಸ್ಟಾರ್​ ದರ್ಶನ್​ರ ಐರಾವತ ಚಿತ್ರ ನಿರ್ದೇಶಿಸಿದ್ದ ಎ ಪಿ ಅರ್ಜುನ್​ರ ಮತ್ತೊಂದು ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ.

ಎ ಪಿ ಅರ್ಜುನ್​ ಆ್ಯಕ್ಷನ್​ ಕಟ್​
author img

By

Published : Sep 20, 2019, 11:19 PM IST

ದಾವಣಗೆರೆ; ಅಂಬಾರಿ, ಅದ್ದೂರಿ ಸಿನಿಮಾ ಮೂಲಕ ಹೊಸಬರಿಗೆ ಬಿಗ್​ ಸಕ್ಸಸ್ ಕೊಟ್ಟಿದ್ದ ನಿರ್ದೇಶಕ ಎಪಿ ಅರ್ಜುನ್ ಮತ್ತೆ ಹೊಸ ಮುಖಗಳೊಂದಿಗೆ ಕಿಸ್ ಹೊಸ ಸಿನಿಮಾಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

ಎ ಪಿ ಅರ್ಜುನ್​ ಆ್ಯಕ್ಷನ್​ ಕಟ್​

ನಗರದಲ್ಲಿ ಮಾತನಾಡಿದ ಎಪಿ ಅರ್ಜುನ್​, ಕಿಸ್ ಎಂದರೆ ಕೇವಲ ಕೆಟ್ಟ ಪದವಲ್ಲ, ಅದೊಂದು ಭಾವನಾತ್ಮಕ ಪ್ರೀತಿಯ ವಿಷಯ.KISS ಎಂದರೆ ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ ಎಂಬರ್ಥದಲ್ಲಿ ನವಿರಾದ ಪ್ರೇಮ ಕಥಾನಕ ಇರುವ ಸಿನಿಮಾವಾಗಿದೆ ಎಂದರು. ನಾಯಕ ನಟ ವಿರಾಟ್​, ನಾಯಕಿ ಶ್ರೀಲೀಲಾ ಹೊಸಬರು. ಈ ಸಿನಿಮಾ ಮೊದಲ ಹಾಡು 'ನೀನೆ ಮೊದಲು' 10 ಮಿಲಿಯನ್ ವೀವ್ಸ್ ಪಡೆದಿದ್ದು, ಯೂಟ್ಯೂಬ್​ನಲ್ಲಿ ಟ್ರೆಡಿಂಗ್ ಆಗಿದೆ..

ಇನ್ನೊಂದು ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಡಿದ್ದು ಹಾಡುಗಳಿಗೆ ಕೇಳುಗರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಚಿಕ್ಕಮಕ್ಕಳಿಂದ ವಯಸ್ಸಿನವರಗೆ ನೋಡಬಹುದಾದ ಕೌಟುಂಬಿಕ ಸಿನಿಮಾ ಎಂದು ಎಪಿ ಅರ್ಜುನ್​ ವಿವರಿಸಿದರು. ಇನ್ನು ನಟಿ ಶ್ರೀಲೀಲಾ ಮಾತನಾಡಿ ಇದೇ 27 ರಂದು ಚಿತ್ರ

ತೆರೆ ಮೇಲೆ ಬರಲಿದೆ ಎಲ್ಲರು ಸಿನಿಮಾ ನೋಡಿ ಆರ್ಶಿವದಿಸಿ ಎಂದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಅಂಬಾರಿ, ಅದ್ದೂರಿ ಸಿನಿಮಾ ಮೂಲಕ ಹೊಸಬರಿಗೆ ಸಕ್ಸಸ್ ಕೊಟ್ಟಿದ್ದ ನಿರ್ದೇಶಕ ಎಪಿ ಅರ್ಜುನ್, ಮತ್ತೆ ಹೊಸ ಮುಖದೊಂದಿಗೆ ಕಿಸ್ ಎಂಬ ಚಿತ್ರದ ಮೂಲಕ ತೆರೆಗೆ ಬರಲು ಸಿದ್ದತೆ ನಡೆಸಿದ್ದಾರೆ..

ಚಿತ್ರದ ಬಗ್ಗೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅರ್ಜುನ್, ಕಿಸ್ ಎಂದರೆ ಕೇವಲ ವಲ್ಗರ್ ಅಲ್ಲ, ಅದೊಂದು ಭಾವನಾತ್ಮಕ ಪ್ರೀತಿಯ ವಿಷಯ.KISS ಎಂದರೆ ಕೀಪ್ ಇಟ್ ಶಾರ್ಟ್ ಅಂಡ್ ಸ್ವೀಟ್ ಎಂಬರ್ಥದಲ್ಲಿ ನವೀರಾದ ಪ್ರೇಮ ಕಥಾನಕ ಇರುವ ಸಿನಿಮಾ, ನಾಯಕ ನಟ ವಿರಾಟ, ನಾಯಕಿ ಶ್ರೀಲೀಲಾ ಹೊಸಬರು. ಈ ಸಿನಿಮಾ ಮೊದಲ ಹಾಡು 'ನೀನೆ ಮೊದಲು' 10 ಮಿಲಿಯನ್ ವೀವ್ಸ್ ಪಡೆದಿದ್ದು, ಯೂಟ್ಯೂಬ್ ನಲ್ಲಿ ಟ್ರೆಡಿಂಗ್ ಇರುವಂತಹ ಹಾಡಾಗಿದೆ. ಇನ್ನೊಂದು ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿದ್ದು ಹಾಡುಗಳು ಅದ್ಬುತ ಯಶಸ್ಸು ಗಳಿಸಿವೆ, ದೇಶದ ಅರ್ಧ ಭಾಗದಷ್ಟು ಚಿತ್ರೀಕರಣ ಮಾಡಲಾಗಿದೆ. ಚಿಕ್ಕಮಕ್ಕಳಿಂದ ವಯಸ್ಸಿನವರಗೆ ನೋಡಬಹುದಾದ ಕೌಟುಂಬಿಕ ಸಿನಿಮಾ ಇದೇ 27 ರಂದು ತೆರೆ ಮೇಲೆ ಬರಲಿದೆ ಎಂದು ವಿವರಿಸಿದರು..

ಪ್ಲೊ..

ಬೈಟ್೧&೨; ಎಪಿ ಅರ್ಜುನ್.. ನಿರ್ದೇಶಕ

ಬೈಟ್೩; ಶ್ರೀಲೀಲಾ. ನಾಯಕ ನಟಿ..

Body:(ಸ್ಟ್ರಿಂಜರ್; ಮಧುದಾವಣಗೆರೆ)

ಬೈಟ್೩; ಶ್ರೀಲೀಲಾ. ನಾಯಕ ನಟಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.