ETV Bharat / sitara

ಪುನೀತ್ ರಾಜ್​​ಕುಮಾರ್ ನೆನೆದು ಆರ್​​ಸಿಬಿ ಟ್ವೀಟ್​​.. ಸಂತಾಪ ಸೂಚಿಸಿದ ಉತ್ತಪ್ಪ - ರಾಬಿನ್ ಉತ್ತಮ

ಪುನೀತ್ ರಾಜ್​​​ಕುಮಾರ್ ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ವತಿಯಿಂದಲೂ ಸಂತಾಪ ಸೂಚಿಸಲಾಗಿದೆ..

rcb-and-uthappa-condolences-to-puneeth-rajkumar
ಪುನೀತ್ ರಾಜ್​​ಕುಮಾರ್ ನೆನೆದು ಆರ್​​ಸಿಬಿ ಟ್ವೀಟ್​​...ಸಂತಾಪ ಸೂಚಿಸಿದ ಉತ್ತಪ್ಪ
author img

By

Published : Oct 29, 2021, 4:32 PM IST

ಪುನೀತ್ ರಾಜ್​​​ಕುಮಾರ್ ಅಕಾಲಿಕ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಈ ನಡುವೆ ಕ್ರಿಕೆಟ್ ದಿಗ್ಗಜರು, ನಟ-ನಟಿಯರು, ರಾಜಕೀಯ ಪ್ರಮುಖರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಈಗ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ವತಿಯಿಂದಲೂ ಸಂತಾಪ ಸೂಚಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಮ್ಯಾನೇಜ್​​​ಮೆಂಟ್, ಬೇಗ ಹೋಗಿಬಿಟ್ಟಿರಿ, ಸಿನಿಮಾ ರಂಗದ ಪ್ರೀತಿಯ ನಟನ ಅಗಲಿಕೆ ನಿಜಕ್ಕೂ ಶಾಕ್, ದುಃಖದ ವಿಚಾರ. ಪುನೀತ್ ರಾಜ್​ಕುಮಾರ್ ಕುಟುಂಬ ಹಾಗೂ ಸ್ನೇಹಿತರಿಗೆ ಸಂತಾಪಗಳು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಅಪ್ಪು! ಎಂದು ಟ್ವೀಟ್ ಮಾಡಿದೆ.

  • Gone too soon! 💔 Shocked and deeply saddened by the passing away of one of the most loved actors in the cinema industry, Puneeth Rajkumar.

    Condolences to Puneeth’s family, friends and countless fans.

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಅಪ್ಪು! 🙏💔 #RIPPuneethRajkumar pic.twitter.com/YPYQjTXAZP

    — Royal Challengers Bangalore (@RCBTweets) October 29, 2021 " class="align-text-top noRightClick twitterSection" data=" ">

ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಮ ಈ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದು, ಪುನೀತ್ ರಾಜ್​ಕುಮಾರ್ ಅವರ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಅವರ ಕುಟುಂಬಕ್ಕೆ ಮತ್ತು ಅವರ ಎಲ್ಲಾ ಅಭಿಮಾನಿಗಳಿಗೆ ನನ್ನ ಸಂತಾಪಗಳು. ಅವರ ಆತ್ಮಕೆ ಶಾಂತಿ ಸಿಗಲಿ ಎಂದಿದ್ದಾರೆ.

  • Deeply saddened to hear about the passing of #PuneethRajkumar. It comes as such a shock. My deepest condolences to his family and all his fans. May his soul rest in peace. 🙏🏾🙏🏾🙏🏾 pic.twitter.com/IXqw1xPAxF

    — Robin Aiyuda Uthappa (@robbieuthappa) October 29, 2021 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.