ETV Bharat / sitara

ನಾಗರಹೊಳೆ ಅರಣ್ಯದಲ್ಲಿ ಬಾಲಿವುಡ್​ ತಾರೆ ರವೀನಾ ಟಂಡನ್​! - raveena tandan

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಸಫಾರಿ ನಡೆಸಿದ್ದಾರೆ.

raveena tandan in Mysore forest
ನಾಗರಹೊಳೆ ಅರಣ್ಯದಲ್ಲಿ ಬಾಲಿವುಡ್​ ತಾರೆ ರವೀನಾ ಟಂಡನ್​!
author img

By

Published : Feb 15, 2020, 1:13 PM IST

ಮೈಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್ ಸಫಾರಿ ನಡೆಸಿದ್ದು ಆ ಫೋಟೋ ಈಗಾ ವೈರಲ್ ಆಗಿದೆ.

raveena tandan in Mysore forest
ನಾಗರಹೊಳೆ ಅರಣ್ಯದಲ್ಲಿ ಬಾಲಿವುಡ್​ ತಾರೆ ರವೀನಾ ಟಂಡನ್​!

ಕೆಜಿಎಫ್-2 ಚಿತ್ರಿಕರಣದಲ್ಲಿ ಭಾಗವಹಿಸಲು ಮೈಸೂರಿಗೆ ಬಂದಿರುವ ಬಾಲಿವುಡ್ ನಟಿ ರವೀನಾ ಟಂಡನ್, ಹೆಚ್.ಡಿ ಕೋಟೆ ತಾಲೂಕಿನ ಕಾರಾಪುರ ಬಳಿ ಇರುವ ರೆಸಾರ್ಟ್​​​ನಲ್ಲಿ ವಾಸ್ತವ್ಯ ಹೂಡಿದ್ದು, ಬಿಡುವಿನ ವೇಳೆಯಲ್ಲಿ ಕಬಿನಿ ಹಿನ್ನೀರಿನಲ್ಲಿ ಬರುವ ದಮ್ಮನಕಟ್ಟೆ ಸಫಾರಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಸಫಾರಿ ಜೀಪ್​​ನಲ್ಲಿ ಸಫಾರಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವನ್ಯಜೀವಿಗಳಾದ ಹುಲಿ, ಆನೆ, ಜಿಂಕೆ ಹಾಗೂ ಚಿರತೆ ನೋಡಿ ಆನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸಫಾರಿಗೆ ಬಂದಿದ್ದ ಕೆಲವು ಪ್ರವಾಸಿಗರು ರವೀನಾ ಟಂಡನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.