ETV Bharat / sitara

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಖಾತೆಗೆ ಮಗದೊಂದು ಸಿನಿಮಾ ಸೇರ್ಪಡೆ! - ಹೊಸ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ

ಸ್ಟಾರ್ ಹೀರೋಗಳ ಜೊತೆ ನಟಿಸುವ ಮೂಲಕ ತಮ್ಮ ವೃತ್ತಿಜೀವನದ ಏರುಗತಿಯಲ್ಲೇ ಸಾಗುತ್ತಿರುವ ಕರ್ನಾಟಕದ ಕುವರಿಗೆ ಇದು ಮಗದೊಂದು ತಿರುವು. ಜ್ಯೂ.ಎನ್​ಟಿಆರ್-ಕೊರಟಾಲ ಶಿವ ಕಾಂಬಿನೇಷನ್​​ನಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ. ಅದರಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರಂತೆ..

Rashmika Mandanna Hit movie,Rashmika Mandanna Upcoming Movies,ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಖಾತೆಗೆ ಮಗದೊಂದು ಸಿನಿಮಾ ಸೇರ್ಪಡೆ,ಪುಷ್ಪ ಸಿನಿಮಾದ ಯಸಸ್ಸಿನ ಅಲೆಯಲ್ಲಿರುವ ಕರ್ನಾಟಕದ ಕುವರಿ,ರಶ್ಮಿಕಾ ಬ್ಯಾಕ್​ ಟು ಬ್ಯಾಕ್ ಹಿಟ್​​ ಸಿನಿಮಾ
ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ
author img

By

Published : Jan 18, 2022, 6:17 PM IST

ಹೈದರಾಬಾದ್ : ಪುಷ್ಪ ಸಿನಿಮಾದ ಯಸಸ್ಸಿನ ಅಲೆಯಲ್ಲಿರುವ ಕರ್ನಾಟಕದ ಕುವರಿ, ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಅವರ ಖಾತೆಗೆ ಮಗದೊಂದು ಸಿನಿಮಾ ಸೇರ್ಪಡೆಯಾಗಿದೆ.

ಬ್ಯಾಕ್​ ಟು ಬ್ಯಾಕ್ ಹಿಟ್​​ ಸಿನಿಮಾ ಕೊಟ್ಟು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿರುವ ಅವರು, ಟಾಲಿವುಡ್​ನ ಸೂಪರ್​ ಸ್ಟಾರ್​ ಜ್ಯೂ. ಎನ್​ಟಿಆರ್​ ಜೊತೆಗೂ ನಟಿಸುವ ಅವಕಾಶ ಕೂಡಿ ಬಂದಿದೆಯಂತೆ. ಪುಷ್ಪ ಚಿತ್ರದ 2ನೇ ಭಾಗಕ್ಕಾಗಿ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡ ಸುದ್ದಿ ಹಬ್ಬುತ್ತಿದ್ದಂತೆ ಸಿನಿಮಾ ಆಫರ್​ಗಳು ಸಹ ಹುಡಿಕೊಂಡು ಬರಲಾಂಭಿಸಿವೆ.

Rashmika Mandanna Hit movie,Rashmika Mandanna Upcoming Movies,ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಖಾತೆಗೆ ಮಗದೊಂದು ಸಿನಿಮಾ ಸೇರ್ಪಡೆ,ಪುಷ್ಪ ಸಿನಿಮಾದ ಯಸಸ್ಸಿನ ಅಲೆಯಲ್ಲಿರುವ ಕರ್ನಾಟಕದ ಕುವರಿ,ರಶ್ಮಿಕಾ ಬ್ಯಾಕ್​ ಟು ಬ್ಯಾಕ್ ಹಿಟ್​​ ಸಿನಿಮಾ
ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ

ಸ್ಟಾರ್ ಹೀರೋಗಳ ಜೊತೆ ನಟಿಸುವ ಮೂಲಕ ತಮ್ಮ ವೃತ್ತಿಜೀವನದ ಏರುಗತಿಯಲ್ಲೇ ಸಾಗುತ್ತಿರುವ ಕರ್ನಾಟಕದ ಕುವರಿಗೆ ಇದು ಮಗದೊಂದು ತಿರುವು. ಜ್ಯೂ.ಎನ್​ಟಿಆರ್-ಕೊರಟಾಲ ಶಿವ ಕಾಂಬಿನೇಷನ್​​ನಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ. ಅದರಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರಂತೆ.

ಈ ಮೊದಲು ಚಿತ್ರ ತಂಡ ಬಾಲಿವುಡ್​ನ ಬಹು ಬೇಡಿಕೆಯ ನಟಿಯರಾದ ಆಲಿಯಾ ಭಟ್, ಜಾನ್ವಿ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಅವರಲ್ಲಿ ಒಬ್ಬರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ಅವರ ಜಾಗಕ್ಕೆ ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಸೂಕ್ತ ಎಂದು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ಬರಲಿದೆ. ಆದರೆ, ನಟಿಯಾಗಲಿ ಅಥವಾ ಚಿತ್ರ ತಂಡ ಆಗಲಿ ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ರಶ್ಮಿಕಾ ಅವರನ್ನೇ ನಾಯಕಿಯಾಗಿ ಅಂತಿಮಗೊಳಿಸುವ ಯೋಚನೆ ಚಿತ್ರತಂಡಕ್ಕಿದೆ ಎಂದು ಮಾತ್ರ ತಿಳಿದು ಬಂದಿದೆ.

ಚಿತ್ರ ರಾಜಕೀಯ ಹಿನ್ನೆಲೆ ಹೊಂದಿರಲಿದೆ ಎಂಬ ಮಾಹಿತಿಯೂ ಇದ್ದು, ಜ್ಯೂ.ಎನ್​ಟಿಆರ್​ ವಿದ್ಯಾರ್ಥಿಯ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸದ್ಯ 'ಮಿಷನ್ ಮಜ್ನು', 'ಗುಡ್ ಬೈ' ಮತ್ತು 'ಪುಷ್ಪಾ 2' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.